2023-02-20 15:04:09 by ambuda-bot
This page has not been fully proofread.
ವಿವೇಕಚೂಡಾಮಣಿ
[೨೬೮
ಅನಾತ್ಮನಿ - ಅನಾತ್ಮವಾದ ದೇಹ. ಅಕ್ಷ. ಆದೌ ದೇಹ ಇಂದ್ರಿಯ ಮೊದ
ಲಾದುವುಗಳಲ್ಲಿ ಅಹಂ ಮಮ ಇತಿ - 'ನಾನು, ನನ್ನದು' ಎಂಬ ಯಃ = ಯಾವ
ಭಾವಃ - ಭಾವನೆಯುಂಟೆ ಅಯಂ . ಈ ಅಧ್ಯಾಸಃ = ಅಧ್ಯಾಸವು ವಿದುಷಾ -
ಜ್ಞಾನಿಯಿಂದ ಸ್ವ. ಆತ್ಮ ನಿಷ್ಠ ಯಾ- ಆತ್ಮನಿಷ್ಠೆಯ ಮೂಲಕ ನಿರಸ್ತವ್ಯ:- ತೊಲಗಿಸ
ತಕ್ಕದ್ದು.
೧೪೪
೨೬೭, ಅನಾತ್ಮವಾದ ದೇಹೇಂದ್ರಿಯಾದಿಗಳಲ್ಲಿ 'ನಾನು, ನನ್ನದು'
ಎಂಬ ಯಾವ ಭಾವನೆಯಿದೆಯೋ ಆ ಈ ಅಭ್ಯಾಸವನ್ನು ಜ್ಞಾನಿಯು ಆತ್ಮ
ನಿಷ್ಠೆಯಿಂದ ತೊಲಗಿಸಬೇಕು.
ಜ್ಞಾತ್ವಾ ಸ್ವಂ ಪ್ರತ್ಯಗಾತ್ಮಾನಂ ಬುದ್ಧಿತದ್ದಸಾಕ್ಷಿಣಮ್ ।
ಸೋಽಹಮಿತ್ಯೇವ ಸತಾನಾತ್ಮನಾತ್ಮಮತಿಂ ಜಹಿ ॥ ೨೬೮ ॥
ಬುದ್ದಿ-ತದ್. ವೃತ್ತಿ.ಸಾಕ್ಷಿಣಂ = ಬುದ್ಧಿಗೂ ಅದರ ವೃತ್ತಿಗಳಿಗೂ ಸಾಕ್ಷಿ
ಯಾದ ಸ್ವಂ ತನ್ನ ಪ್ರತ್ಯಗಾತ್ಮಾನಂ - ಅಂತರಾತ್ಮನನ್ನು ಸಃ ಅಹಂ= ಅವನೇ ನಾನು
ಇತಿ ಏವ ಎಂಬ ಸದ್ ನೃತ್ಯಾ ಅಬಾಧಿತ ಅರ್ಥವಿಷಯಕ-ಜ್ಞಾನದಿಂದ ಜ್ಞಾತ್ವಾ-
ಅರಿತುಕೊಂಡು ಅನಾತ್ಮನಿ - ಅನಾತ್ಮದಲ್ಲಿ ಆತ್ಮಮತಿಂ = ನಾನೆಂಬ ಬುದ್ಧಿಯನ್ನು
3
ಜಹಿ = ಬಿಡು.
ಮ
೨೬೮, ಬುದ್ಧಿಗೂ ಅದರ ವೃತ್ತಿಗಳಿಗೂ ಸಾಕ್ಷಿಯಾಗಿರುವ ತನ್ನ
ಅಂತರಾತ್ಮನನ್ನು ಅವನೇ ನಾನು' ಎಂಬ ಅಬಾಧಿತ ಅರ್ಥವಿಷಯಕ ಜ್ಞಾನ
ದಿಂದ ಅರಿತುಕೊಂಡು ಅನಾತ್ಮದಲ್ಲಿ ನಾನೆಂಬ ಬುದ್ಧಿಯನ್ನು ಬಿಡು.
[ಇಲ್ಲಿ ಅಧ್ಯಾಸ-ನಿವೃತ್ತಿಯ ಪ್ರಕಾರವನ್ನು ಹೇಳಿದೆ.]
ಲೋಕಾನುವರ್ತನಂ ತ್ಯಾ
ತ್ಯಾ ದೇಹಾನುವರ್ತನಮ್ ।
ಶಾಸ್ತಾನುವರ್ತನಂ ತ್ಯಾ ಸ್ವಾಧ್ಯಾಸಾಪನಯಂ ಕುರು ॥ ೨೬೯ ।
-S
ಬಿಟ್ಟು ದೇಹಾ.
ಲೋಕಾನುವರ್ತನಂ ಲೋಕಾನುಸರಣೆಯನ್ನು ತ್ಯಾ
ನುವರ್ತನಂ - ದೇಹಾನುಸರಣೆಯನ್ನು ತ್ಯಾ= ಬಿಟ್ಟು ಶಾಸ್ತ್ರಾನುವರ್ತನಂ -
ಶಾಸ್ತ್ರಾನುಸರಣೆಯನ್ನು ತ್ಯಾ - ಬಿಟ್ಟು ಸ್ವ. ಅಧ್ಯಾಸ. ಅಪನಯಂ ಕುರು=
ನಿನ್ನಲ್ಲಿ ಉಂಟಾಗಿರುವ ಅಧ್ಯಾಸದ ತಿರಸ್ಕಾರವನ್ನು ಮಾಡು.
೨೬೯, ಲೋಕವ್ಯವಹಾರದ ಅನುಸರಣೆಯನ್ನು ಬಿಟ್ಟು, ಶರೀರವನ್ನು
ಅನುಸರಿಸುವುದನ್ನು ಬಿಟ್ಟು, ಶಾಸ್ತ್ರವನ್ನು ಅನುಸರಿಸುವುದನ್ನು ಬಿಟ್ಟು
ನಿನಗೆ ಉಂಟಾಗಿರುವ ಅಭ್ಯಾಸವನ್ನು ತೊಲಗಿಸಿಕೊ.
[೧ ಮೋಕ್ಷ ಪ್ರಯೋಜಕ ಗ್ರಂಥಗಳನ್ನು ಬಿಟ್ಟು ಇತರ ಗ್ರಂಥಗಳನ್ನು ಓದುವುದು.]