2023-03-09 04:58:08 by Vidyadhar Bhat
This page has not been fully proofread.
ವಿವೇಕಚೂಡಾಮಣಿ
ಶಿಷ್ಯನೆ, ಅವನಿಗೆ ಪುನಃ ಶರೀರವೆಂಬ ಗುಹೆಯಲ್ಲಿ ಪ್ರವೇಶವಿರುವುದಿಲ್ಲ.
೧೪೩
['ವಿಜ್ಞಾನಮಯನೂ ಇಂದ್ರಿಯಗಳಲ್ಲಿರುವವನೂ
ವಿಜ್ಞಾನಮಯನೂ
ಜ್ಯೋತಿಯೂ ಆದ ಈ ಪುರುಷನು' ಯೋsಯಂ ವಿಜ್ಞಾನಮಯಃ ಪ್ರಾಣೇಷು
ಹೃದ್ಯಂತಜೋತಿಃ ಪುರುಷಃ (ಬೃಹದಾರಣ್ಯಕ ಉ. ೪. ೩. ೭)-ಇವೇ ಮೊದಲಾದ
ಶ್ರುತಿಗಳ ಪ್ರಕಾರ ಬುದ್ಧಿಯನ್ನು ಬಿಟ್ಟು ಆತ್ಮನನ್ನು ಅರಿತುಕೊಳ್ಳುವುದು ಅಶಕ್ಯ
ವೆಂದು ಹೇಳಿದೆ.]
ಜ್ಞಾತೇ ವಸ್ತು
ಕರ್ತಾ ಭೋಕಾಽಪ್ಯಹಮಿತಿ ದೃಢಾ
ಪ್ರತ್ಯಗ್ ದೃಷ್ಟಾಽಽತ್ಮನಿ ನಿವಸತಾ ಸಾಽಪನೇಯಾ ಪ್ರಯತ್ನಾ-
ನುಂ
ನ್ಮುಕ್ತಿಂ ಪ್ರಾಹುಸ್ತದಿಹ ಮುನಯೋ ವಾಸನಾ-ತಾನನಂ ಯತ್
ಅಹ೦ =
ಜ್ಞಾತೇ ವಸ್ತುನಿ ಅಪಿ = ಆತ್ಮನನ್ನು
ನಾನು ಕರ್ತಾ - ಕರ್ತ ಅಪಿ = ಮತ್ತು
ಯಾ- ಯಾವ ಅನಾದಿಃ = ಅನಾದಿಯಾದ
ನಾನು, ಕರ್ತಾ = ಕರ್ತೃ, ಅಪಿ = ಮತ್ತು, ಭೋಕ್ತಾ
ಯಾ = ಯಾವ, ಅನಾದಿಃ = ಅನಾದಿಯಾದ, ವಾಸನಾ
ಪ್ರಬಲವೂ, ದೃಢಾ
ಸಂಸಾರಹೇತುಃ
ಗಾತ್ಮದೃಷ್ಟಿಯಿಂದ, ಆತ್ಮನಿ
ನಿಂದ, ಸಾ
ಪರಿಹರಿಸಿಕೊಳ್ಳತಕ್ಕದ್ದು ; ಯತ್ = ಯಾವುದು, ವಾಸನಾ
ಕೃಶತೆಯೊ, ತತ್ = ಅದನ್ನೇ, ಮುನಯಃ = ಮುನಿಗಳು, ಇಹ
ಮುಕ್ತಿಯೆಂದು, ಪ್ರಾಹುಃ
ನಿ೦ದ
ಪ್ರತ್ಯಗ್ ದೃಷ್ಟಾ - ಪ್ರತ್ಯ.
ನಿವಸತಾ – ನೆಲಸಿರುವ ಬ್ರಹ್ಮನಿಷ್ಠ
೨೬೬, ಆತ್ಮನನ್ನು ಅರಿತುಕೊಂಡಮೇಲೂ 'ನಾನು ಕರ್ತ ಮತ್ತು
ಭೋಗ್ಯ' ಎಂಬ ಈ ಅನಾದಿ ಸಂಸ್ಕಾರವು ಪ್ರಬಲವೂ ದೃಢವೂ ಆಗಿರುತ್ತದೆ.
ಇದೇ ಈ ಮನುಷ್ಯನ ಸಂಸಾರಕ್ಕೆ ಕಾರಣವಾಗಿರುತ್ತದೆ. ಪ್ರತ್ಯಗಾತ್ಮನೇ
ತಾನು ಎಂಬ ದೃಷ್ಟಿಯಿಂದ ಆತ್ಮನಲ್ಲಿಯೇ ನೆಲಸಿರುವ ಬ್ರಹ್ಮನಿಷ್ಠನು ಆ
ಸಂಸ್ಕಾರವನ್ನು ಪ್ರಯತ್ನಪೂರ್ವಕವಾಗಿ ಪರಿಹರಿಸಿಕೊಳ್ಳಬೇಕು. ಇಂಥ
ಸಂಸ್ಕಾರದ ಕ್ಷಯವನ್ನೇ ಮುನಿಗಳು ಇಲ್ಲಿ ಮುಕ್ತಿಯೆಂದು ಹೇಳುತ್ತಾರೆ.
ಅಹಂ ಮಮೇತಿ ಯೋ ಭಾವೋ ದೇಹಾಕ್
ಅಧ್ಯಾಸೋ