2023-03-09 01:16:25 by Vidyadhar Bhat
This page has not been fully proofread.
ವಿವೇಕಚೂಡಾಮಣಿ
ವಿಜ್ಞಾಯ ಸಂಘ ನೃಪವಚ್ಚ ಸೈನ್
ತದಾಶ್ರಯಃ ಸ್ವಾತ್ಮನಿ ಸರ್ವದಾ ಸ್ಥಿತೋ
ವಿಲಾಪಯ ಬ್ರಹ್ಮಣಿ ವಿಶ್ವಜಾತಮ್
8
ಸೈನ್ಯ - ಸೈನ್ಯದಲ್ಲಿ, ನೃಪ
ಕಾರ್ಯಕರಣಸಮೂಹದಲ್ಲಿ, ಪರಿಶುದ್ಧ ತತ್
ಬೋಧಮಾತ್
ವಿ
ತದಾಶ್ರಯಃ = ಅದನ್ನೇಆಶ್ರಯಿಸಿದವನಾಗಿ
ಯಾವಾಗಲೂ, ಸ್ಥಿತಃ
ವಿಶ್ವ ಸಮೂಹವನ್ನೆಲ್ಲ, ವಿಲಾಪಯ
ಕಾರ್ಯ ಕರಣಸಮೂಹದಲ್ಲಿ
ಬೋಧ ಮಾತ್ರಂ - ಕೇವಲ- ಜ್ಞಾನಸ್ವರೂಪವನ್ನಾಗಿ
ತದಾಶ್ರಯಃ- ಅದನ್ನೇ
ಯಾವಾಗಲೂ
[
೨೬೪
೨೬೪,
ಕರಣ ಸಮೂಹದಲ್ಲಿ ವರಮಾತ್ಮತತ್ತ್ವವನ್ನು ಕೇವಲ ಜ್ಞಾನಸ್ವರೂಪವೆಂದು
ತಿಳಿದುಕೊಂಡು ಅದನ್ನೇ ಆಶ್ರಯಿಸಿದವನಾಗಿ ಆತ್ಮನಲ್ಲಿಯೇ
ಇರುವವನಾಗಿ, ಬ್ರಹ್ಮದಲ್ಲಿ ವಿಶ್ವಸಮೂಹವನ್ನೆಲ್ಲ ಲಯಗೊಳಿಸು.
ಯಾವಾಗಲೂ
[^೧] ನೀರಿನಲ್ಲಿ ಪೃಥ್ವಿಯನ್ನೂ, ಅಗ್ನಿಯಲ್ಲಿ ನೀರನ್ನೂ, ವಾಯುವಿನಲ್ಲಿ ಅಗ್ನಿಯನ್ನೂ,
ಆಕಾಶದಲ್ಲಿ ವಾಯುವನ್ನೂ, ಅವ್ಯಾಕೃತದಲ್ಲಿ ಆಕಾಶವನ್ನೂ, ಬ್ರಹ್ಮದಲ್ಲಿ ಅವ್ಯಾಕೃತ
ವನ್ನೂ ಲಯಗೊಳಿಸಿ ಆ ಬ್ರಹ್ಮವೇ ತಾನೆಂದು ಅನುಸಂಧಾನಮಾಡಬೇಕು.]
ಬುದ್
ಬ್ರಹ್ಮಾಸ್ತಿ ಸತ್ಯಂ ಪರಮದ್ವಿತೀಯಮ್ ।
ತದಾತ್ಮನಾ ಯೋಽತ್ರ ವಸೇದ್ ಗುಹಾಯಾಂ
ಪುನರ್ನ ತಸ್ಯಾಂಗ ಗುಹಾಪ್ರವೇಶಃ
ಬುದ್
ಕ್ಷಣಂ
ಅದ್ವಿತೀಯವೂ, [ಆದ] ಪರಂ ಬ್ರಹ್ಮ = ಪರಬ್ರಹ್ಮವು, ಅಸ್ತಿ
ಎಲೈ ಶಿಷ್ಯನೆ, ಅತ್ರ ಗುಹಾಯಾಂ
ಆ ಬ್ರಹ್ಮಸ್ವರೂಪದಿಂದ, ವಸೇತ್
ಮತ್ತೆ, ಗುಹಾಪ್ರವೇಶಃ
೨೬೫. ಬುದ್ಧಿಯೆಂಬ ಗುಹೆಯಲ್ಲಿ ಸೂಲಸೂಕ್ಷ್ಮಗಳಿಗಿಂತ ಭಿನ್ನವೂ
ಸ
ಸತ್ಸ್ವ ರೂಪವೂ ಅನ್ವಯವೂ ಆದ ಪರಬ್ರಹ್ಮವಿರುತ್ತದೆ. ಈ ಬುದ್ಧಿ ಗುಹೆ