This page has not been fully proofread.

೧೪೨
 
ವಿವೇಕಚೂಡಾಮಣಿ
 
ಸಂಬೋಧಮಾತ್ರ ಪರಿಶುದ್ಧ ತತ್ವ
ವಿಜ್ಞಾಯ ಸಂಘ ನೃಪವಚ್ಚ ಸೈನ್ಯ ।
ತದಾಶ್ರಯಃ ಸ್ವಾತ್ಮನಿ ಸರ್ವದಾ ಸ್ಥಿತೋ
ವಿಲಾಪಯ ಬ್ರಹ್ಮಣಿ ವಿಶ್ವಜಾತಮ್
 
॥ ೨೬೪
 
8
 
ಸೈನ್ಯ - ಸೈನ್ಯದಲ್ಲಿ ನೃಪ ವತ್ ಚ - ರಾಜನನ್ನು ಹೇಗೋ ಹಾಗೆ, ಸಂಘ-
ಪರಿಶುದ್ಧ ತತ್ವ - ಪರಮಾತ್ಮತತ್ತ್ವವನ್ನು ಸಂ.
ವಿಜ್ಞಾಯ - ತಿಳಿದುಕೊಂಡು
ಆಶ್ರಯಿಸಿದವನಾಗಿ ಸ್ವ. ಆತ್ಮನಿ ಆತ್ಮನಲ್ಲಿಯೇ ಸರ್ವದಾ
ಸ್ಥಿತಃ - ಇರುವವನಾಗಿ ಬ್ರಹ್ಮಣಿ - ಬ್ರಹ್ಮದಲ್ಲಿ ವಿಶ್ವಜಾತಂ-
ವಿಶ್ವ ಸಮೂಹವನ್ನೆಲ್ಲ ವಿಲಾಪಯ - ಲಯಗೊಳಿಸು.
 
ಕಾರ್ಯ ಕರಣಸಮೂಹದಲ್ಲಿ
 
ಬೋಧ ಮಾತ್ರಂ - ಕೇವಲ- ಜ್ಞಾನಸ್ವರೂಪವನ್ನಾಗಿ
ತದಾಶ್ರಯಃ- ಅದನ್ನೇ
 
ಯಾವಾಗಲೂ
 
[೨೬೪
 
೨೬೪, ಸೈನ್ಯದಲ್ಲಿರುವ ರಾಜನನ್ನು ಕಂಡುಹಿಡಿಯುವಂತೆ ಈ ಕಾರ್ಯ
ಕರಣ ಸಮೂಹದಲ್ಲಿ ವರಮಾತ್ಮತತ್ತ್ವವನ್ನು ಕೇವಲ ಜ್ಞಾನಸ್ವರೂಪವೆಂದು
ತಿಳಿದುಕೊಂಡು ಅದನ್ನೇ ಆಶ್ರಯಿಸಿದವನಾಗಿ ಆತ್ಮನಲ್ಲಿಯೇ
ಇರುವವನಾಗಿ, ಬ್ರಹ್ಮದಲ್ಲಿ ವಿಶ್ವಸಮೂಹವನ್ನೆಲ್ಲ ಲಯಗೊಳಿಸು.
 
ಯಾವಾಗಲೂ
 
[೧ ನೀರಿನಲ್ಲಿ ಪೃಥ್ವಿಯನ್ನೂ, ಅಗ್ನಿಯಲ್ಲಿ ನೀರನ್ನೂ, ವಾಯುವಿನಲ್ಲಿ ಅಗ್ನಿಯನ್ನೂ,
ಆಕಾಶದಲ್ಲಿ ವಾಯುವನ್ನೂ, ಅವ್ಯಾಕೃತದಲ್ಲಿ ಆಕಾಶವನ್ನೂ, ಬ್ರಹ್ಮದಲ್ಲಿ ಅವ್ಯಾಕೃತ
ವನ್ನೂ ಲಯಗೊಳಿಸಿ ಆ ಬ್ರಹ್ಮವೇ ತಾನೆಂದು ಅನುಸಂಧಾನಮಾಡಬೇಕು.]
 
ಬುದ್
 
ಗುಹಾಯಾಂ ಸದಸದ್ವಿಲಕ್ಷಣಂ
ಬ್ರಹ್ಮಾಸ್ತಿ ಸತ್ಯಂ ಪರಮದ್ವಿತೀಯಮ್ ।
ತದಾತ್ಮನಾ ಯೋತ್ರ ವಸೇದ್ ಗುಹಾಯಾಂ
ಪುನರ್ನ ತಸ್ಯಾಂಗ ಗುಹಾಪ್ರವೇಶಃ
 
॥ ೨೬೫
 
ಬುದ್ಧ = ಬುದ್ಧಿಯೆಂಬ ಗುಹಾಯಾಂ = ಗುಹೆಯಲ್ಲಿ ಸತ್. ಅಸತ್, ವಿಲ.
ಕ್ಷಣಂ ಸ್ಕೂಲ ಸೂಕ್ಷ್ಮಗಳಿಗಿಂತ ಭಿನ್ನವೂ ಸತ್ಯಂ-ಸರೂಪವೂ ಅದ್ವಿತೀಯಂ=
ಅದ್ವಿತೀಯವೂ [ಆದ] ಪರಂ ಬ್ರಹ್ಮ ಪರಬ್ರಹ್ಮವು ಅಸ್ತಿ - ಇರುತ್ತದೆ; ಅಂಗ
ಎಲೈ ಶಿಷ್ಯನೆ, ಅತ್ರ ಗುಹಾಯಾಂ- ಈ ಗುಹೆಯಲ್ಲಿ ಯಃ ಯಾವನು ತದಾತ್ಮನಾ
ಆ ಬ್ರಹ್ಮಸ್ವರೂಪದಿಂದ ವಸೇತ್ – ವಾಸಮಾಡುತ್ತಾನೆಯೊ ತಸ್ಯ- ಅವನಿಗೆ ಪುನಃ
ಮತ್ತೆ ಗುಹಾಪ್ರವೇಶಃ - ಶರೀರಪ್ರವೇಶವು ನ - ಇಲ್ಲ.
 
೨೬೫. ಬುದ್ಧಿಯೆಂಬ ಗುಹೆಯಲ್ಲಿ ಸೂಲಸೂಕ್ಷ್ಮಗಳಿಗಿಂತ ಭಿನ್ನವೂ
ಸರೂಪವೂ ಅನ್ವಯವೂ ಆದ ಪರಬ್ರಹ್ಮವಿರುತ್ತದೆ. ಈ ಬುದ್ಧಿ ಗುಹೆ