This page has not been fully proofread.

೨೬೩]
 
ವಿವೇಕಚೂಡಾಮಣಿ
 
ಯತ್ -
ಯತ್ = ಯಾವುದು, ಪರಾತ್- = ಹಿರಣ್ಯಗರ್ಭನಿಗಿಂತಲೂ, ಪರಂ = ಶ್ರೇಷ್ಠವೊ

ಅನಪರಂ = ತನಗಿಂತ ಶ್ರೇಷ್ಠವಾದುದು ಇಲ್ಲದಿರುವುದೊ, ಚಕಾಸ್ತಿ -= ಪ್ರಕಾಶಿಸು

ತಿರುವುದೊ, ಪ್ರತ್ಯಕ್. -ಏಕರ ಸಂ = ಸರ್ವಾ೦ವಾಂತರವೊ, ಆತ್ಮ -ಲಕ್ಷಣಂ -= ಆತ್ಮಲಕ್ಷಣ

ದಿಂದ ಕೂಡಿರುವುದೂದೊ, ಸತ್ಯ. -ಚಿತ್-ಸುಖಂ = ಸಚ್ಚಿದಾನಂದಸ್ವರೂಪವೊ, ಅನಂತಂ
=
ಅನಂತವೋ, ಅವ್ಯಯಂ -= ಅವ್ಯಯವೊ [ಉಳಿದುದು ಹಿಂದಿನಂತೆಯೆ.
 
=
 
].
 
೨೬೨, ಯಾವುದು ಹಿರಣ್ಯಗರ್ಭನಿಗಿಂತಲೂ ಶ್ರೇಷ್ಠವಾಗಿ ತನಗಿಂತ

ಶ್ರೇಷ್ಠವಾದುದಿಲ್ಲದೆ ಪ್ರಕಾಶಿಸುತ್ತಿರುವುದೊ, ಸರ್ವಾಂತರವೊ, ಆತ್ಮಲಕ್ಷಣ

ದಿಂದ[^೧] ಕೂಡಿರುವುದೊ, ಸಚ್ಚಿದಾನಂದಸ್ವರೂಪವೊ, ಅನಂತವೊ, ಅವ್ಯ

ಯವೊ--ಆ ಬ್ರಹ್ಮವೇ ನೀನಾಗಿರುವೆ. ಇದನ್ನು ಮನಸ್ಸಿನಲ್ಲಿ ಅನುಸಂಧಾನ
 

ಮಾಡು.
 

 
[^] ಯಚ್ಚಾಜ್ಯೋತಿ ಯದಾದ ಯಚ್ಚಾ ವಿಷಯಾನಿಹ ।

ಯಚ್ಚಾಸ್ಯ ಸಂತತೋ
ಭಾವಃ ತಸ್ಮಾದಾತ್ಮಾ ಪ್ರಕೀರ್ತಿತಃ ॥ ಎಂದು
ಆತ್ಮನ ಲಕ್ಷಣವನ್ನು ಹೇಳಿದೆ.
 
ಭಾವಃ ತಸ್ಮಾದಾತ್ಮಾ ಪ್ರಕೀರ್ತಿತಃ ॥ ಎಂದು
 
]
 
ಉಕ್ತಮರ್ಥಮಿಮಮಾತ್ಮನಿ ಸ್ವಯಂ
 

ಭಾವಯೇತ್ ಪ್ರಥಿತಯುಕ್ತಿಭಿರ್ಧಿಯಾ ।
 

ಸಂಶಯಾದಿರಹಿತಂ ಕರಾಂಬುವತ್
 

ತೇನ ತಮ್ಮತ್ವನಿಗಮೋ ಭವಿಷ್ಯತಿ
 
॥ ೨೬೩ ॥
 

 
ಉಕ್ತಂ = ಇದುವರೆಗೆ ಹೇಳಿದ, ಇಮಮ ಅರ್ಥ೦ಥಂ = ಈ ತತ್ತ್ವವನ್ನು, ಸ್ವಯಂ
=
ನೀನೇ, ಆತ್ಮನಿ -= ನಿನ್ನಲ್ಲಿಯೇ, ಧಿಯಾ -= ಬುದ್ಧಿಯಿಂದ, ಪ್ರಥಿತ -ಯುಕ್ತಿಭಿಃ -
 
T
 
=
ಪ್ರಸಿದ್ಧವಾದ ಯುಕ್ತಿಗಳ ಮೂಲಕ, ಭಾವಯೇತ್ = ಭಾವಿಸಬೇಕು; ತೇನ
=
ಅದರಿಂದ, ಕರಾಂಬುವತ್ -= ಅಂಗೈಯಲ್ಲಿರುವ ನೀರಿನಂತೆ, ಸಂಶಯಾದಿರಹಿತಂ
=
ಸಂಶಯಾದಿಗಳಿಲ್ಲದೆ, ತತ್ವನಿಗಮಃ = ತಮ್ಮನಿಗಮಃ - ತಮ್ಮನಿರ್ಣಯವು, ಭವಿಷ್ಯತಿ -= ಉಂಟಾಗು
 
ವುದು.
 
ಅಂಥ
 

ವುದು.
 
೨೬೩. ಇದುವರೆಗೆ ಹೇಳಿದ[^೧] ಈ ತತ್ತ್ವವನ್ನು ಪ್ರಸಿದ್ಧ ಯುಕ್ತಿಗಳು
ಳ[^೨]
ಮೂಲಕ ನಿನ್ನಲ್ಲಿಯೇ ಬುದ್ಧಿಯಿಂದ ಅನುಸಂಧಾನಮಾಡಬೇಕು.
ಅಂಥ
ಅನುಸಂಧಾನದಿಂದ ಸಂಶಯವೇ ಮೊದಲಾದುವುಗಳಿಲ್ಲದೆ ಅಂಗೈಯಲ್ಲಿರುವ

ನೀರಿನಂತೆ ತಮ್ಮನಿರ್ಣಯವಾಗುವುದು.
 

 
[^] ಹಿಂದಿನ ಹತ್ತು ಶ್ಲೋಕಗ
ಳಲ್ಲಿ.
[^
] ಶ್ರುತಿಗಳಿಗೆ ವಿರುದ್ಧವಾಗದ.]