2023-03-09 09:17:36 by Vidyadhar Bhat
This page has been fully proofread once and needs a second look.
೨೫೮,. ಸಮಸ್ತಭೇದರಹಿತವಾದ, ನಾಶವಾಗದ ಸ್ವರೂಪವುಳ್ಳ, ಅಲೆ-
ಗಳಿಲ್ಲದ ಸಮುದ್ರದಂತೆ ನಿಶ್ಚಲವಾಗಿರುವ, ಯಾವಾಗಲೂ ಮುಕ್ತವಾದ,
ಅಖಂಡರೂಪವುಳ್ಳ[^೧] ಯಾವ ಬ್ರಹ್ಮವಿದೆಯೋ ಅದೇ ನೀನಾಗಿರುವೆ. ಇದನ್ನು
ಮನಸ್ಸಿನಲ್ಲಿ ಅನುಸಂಧಾನಮಾಡು.
[^೧] 'ಅದು ವಿಭಾಗವಿಲ್ಲದೆ ಇರುವುದು, ಪ್ರಾಣಿಗಳಲ್ಲಿ ವಿಭಾಗವಾಗಿರುವಂತೆ
ಕಾಣುತ್ತಿರುವುದು' ಆವಿಭಕ್ತಂ ಚ ಭೂತೇಷು ವಿಭಕ್ತಮಿವ ಚ ಸ್ಥಿತಮ್ (ಗೀತಾ
೧೩, ೧೬).]
ಏಕಮೇವ ಸದನೇಕಕಾರಣಂ
ಕಾರಣಾಂತರ-ನಿರಾಸ್ಯಕಾರಣಮ್ ।
ಕಾರ್ಯ-ಕಾರಣ-ವಿಲಕ್ಷಣಂ ಸ್ವಯಂ
ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ ॥ ೨೫೯ ॥
ಏಕಮ್ ಏವ ಸತ್ = {ತಾನು} ಒಂದೇ ಆಗಿದ್ದರೂ, ಅನೇಕ ಕಾರಣಂ =
ಅನೇಕವಸ್ತುಗಳಿಗೆ ಕಾರಣವಾಗಿದೆ; ಕಾರಣಾಂತರ-ನಿರಾಸಿ = ಬೇರೆ ಕಾರಣಗಳನ್ನು
ಹೋಗಲಾಡಿಸುವ, ಆಕಾರಣಂ= ತನಗೆ ಕಾರಣವಿಲ್ಲದ, ಕಾರ್ಯಕಾರಣ-ವಿಲ-
ಕ್ಷಣಂ = ಮಾಯೆ ಮತ್ತು ಅದರ ಕಾರ್ಯ--ಇವುಗಳಿಗಿಂತ ಭಿನ್ನವಾದ, ಸ್ವಯಂ=
ಸ್ವತಃಸಿದ್ಧವಾದ [ಉಳಿದುದು ಹಿಂದಿನಂತೆಯೆ].
೨೫೯. ಅದು ಒಂದೇ ಆಗಿದ್ದರೂ ಅನೇಕವಸ್ತುಗಳಿಗೆ ಕಾರಣವಾಗಿದೆ;[^೧]
ಅದು ಎಲ್ಲ ಕಾರಣಗಳನ್ನೂ ನಿರಾಕರಿಸುತ್ತದೆ, ಆದರೆ ಸ್ವಕಾರಣರಹಿತ
ವಾಗಿದೆ; ಅದು ಮಾಯೆ ಮತ್ತು ಅದರ ಕಾರ್ಯ-- ಇವುಗಳಿಗಿಂತ ಭಿನ್ನ
ವಾಗಿದೆ, ಮತ್ತು ಸ್ವತಃಸಿದ್ಧವಾಗಿದೆ. ಆ ಬ್ರಹ್ಮವೇ ನೀನಾಗಿರುವೆ.
ಇದನ್ನು ಮನಸ್ಸಿನಲ್ಲಿ ಅನುಸಂಧಾನಮಾಡು.
[^೧] 'ಅಕ್ಷರದಿಂದ ವಿವಿಧವಾದ ಜೀವಗಳು ಹುಟ್ಟುತ್ತವೆ' ತರ್ಥಾಽಕ್ಷರಾದ್ವಿ ವಿಧಾಃ
ಸೋಮ್ಯ ಭಾವಾಃ (ಮುಂಡಕ ಉ. ೨. ೧. ೧).]
ನಿರ್ವಿಕಲ್ಪ ಕಮನಲ್ಪಮಕ್ಷರಂ
ಯತ್ ಕ್ಷರಾಕ್ಷರ-ವಿಲಕ್ಷಣಂ ಪರಮ್ ।
ನಿತ್ಯ ಮವ್ಯಯಸುಖಂ ನಿರಂಜನಂ
ಬ್ರಹ್ಮ ತಮ್ಮ ಮಸಿ ಭಾವಯಾತ್ಮನಿ ॥ ೨೬೦ ॥
ನಿರ್ವಿಕಲ್ಪಕಂ = ವಿಕಲ್ಪಶೂನ್ಯವೂ, ಅನಲ್ಪಪಂ = ಅಪರಿಚ್ಛಿನ್ನವೂ, ಅಕ್ಷರಂ=
ಅವಿನಾಶಿಯೂ, ಕ್ಷರ-ಅಕ್ಷರ-ವಿಲಕ್ಷಣಂ= ಕಾರ್ಯ ಸಮುದಾಯ ಮತ್ತು ಮಾಯೆ-
ಗಳಿಲ್ಲದ ಸಮುದ್ರದಂತೆ ನಿಶ್ಚಲವಾಗಿರುವ, ಯಾವಾಗಲೂ ಮುಕ್ತವಾದ,
ಅಖಂಡರೂಪವುಳ್ಳ[^೧] ಯಾವ ಬ್ರಹ್ಮವಿದೆಯೋ ಅದೇ ನೀನಾಗಿರುವೆ. ಇದನ್ನು
ಮನಸ್ಸಿನಲ್ಲಿ ಅನುಸಂಧಾನಮಾಡು.
[^೧] 'ಅದು ವಿಭಾಗವಿಲ್ಲದೆ ಇರುವುದು, ಪ್ರಾಣಿಗಳಲ್ಲಿ ವಿಭಾಗವಾಗಿರುವಂತೆ
ಕಾಣುತ್ತಿರುವುದು' ಆವಿಭಕ್ತಂ ಚ ಭೂತೇಷು ವಿಭಕ್ತಮಿವ ಚ ಸ್ಥಿತಮ್ (ಗೀತಾ
೧೩, ೧೬).]
ಏಕಮೇವ ಸದನೇಕಕಾರಣಂ
ಕಾರಣಾಂತರ-ನಿರಾಸ್ಯಕಾರಣಮ್ ।
ಕಾರ್ಯ-ಕಾರಣ-ವಿಲಕ್ಷಣಂ ಸ್ವಯಂ
ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ ॥ ೨೫೯ ॥
ಏಕಮ್ ಏವ ಸತ್ = {ತಾನು} ಒಂದೇ ಆಗಿದ್ದರೂ, ಅನೇಕ ಕಾರಣಂ =
ಅನೇಕವಸ್ತುಗಳಿಗೆ ಕಾರಣವಾಗಿದೆ; ಕಾರಣಾಂತರ-ನಿರಾಸಿ = ಬೇರೆ ಕಾರಣಗಳನ್ನು
ಹೋಗಲಾಡಿಸುವ, ಆಕಾರಣಂ= ತನಗೆ ಕಾರಣವಿಲ್ಲದ, ಕಾರ್ಯಕಾರಣ-ವಿಲ-
ಕ್ಷಣಂ = ಮಾಯೆ ಮತ್ತು ಅದರ ಕಾರ್ಯ--ಇವುಗಳಿಗಿಂತ ಭಿನ್ನವಾದ, ಸ್ವಯಂ=
ಸ್ವತಃಸಿದ್ಧವಾದ [ಉಳಿದುದು ಹಿಂದಿನಂತೆಯೆ].
೨೫೯. ಅದು ಒಂದೇ ಆಗಿದ್ದರೂ ಅನೇಕವಸ್ತುಗಳಿಗೆ ಕಾರಣವಾಗಿದೆ;[^೧]
ಅದು ಎಲ್ಲ ಕಾರಣಗಳನ್ನೂ ನಿರಾಕರಿಸುತ್ತದೆ, ಆದರೆ ಸ್ವಕಾರಣರಹಿತ
ವಾಗಿದೆ; ಅದು ಮಾಯೆ ಮತ್ತು ಅದರ ಕಾರ್ಯ-- ಇವುಗಳಿಗಿಂತ ಭಿನ್ನ
ವಾಗಿದೆ, ಮತ್ತು ಸ್ವತಃಸಿದ್ಧವಾಗಿದೆ. ಆ ಬ್ರಹ್ಮವೇ ನೀನಾಗಿರುವೆ.
ಇದನ್ನು ಮನಸ್ಸಿನಲ್ಲಿ ಅನುಸಂಧಾನಮಾಡು.
[^೧] 'ಅಕ್ಷರದಿಂದ ವಿವಿಧವಾದ ಜೀವಗಳು ಹುಟ್ಟುತ್ತವೆ' ತ
ಸೋಮ್ಯ ಭಾವಾಃ (ಮುಂಡಕ ಉ. ೨. ೧. ೧).]
ನಿರ್ವಿಕಲ್ಪ ಕಮನಲ್ಪಮಕ್ಷರಂ
ಯತ್ ಕ್ಷರಾಕ್ಷರ-ವಿಲಕ್ಷಣಂ ಪರಮ್ ।
ನಿತ್ಯ ಮವ್ಯಯಸುಖಂ ನಿರಂಜನಂ
ಬ್ರಹ್ಮ ತಮ್ಮ ಮಸಿ ಭಾವಯಾತ್ಮನಿ ॥ ೨೬೦ ॥
ನಿರ್ವಿಕಲ್ಪಕಂ = ವಿಕಲ್ಪಶೂನ್ಯವೂ, ಅನಲ್
ಅವಿನಾಶಿಯೂ, ಕ್ಷರ-ಅಕ್ಷರ-ವಿಲಕ್ಷಣಂ= ಕಾರ್ಯ ಸಮುದಾಯ ಮತ್ತು ಮಾಯೆ-