This page has not been fully proofread.

೨೬೦]
 
ವಿವೇಕಚೂಡಾಮಣಿ
 
೧೩೯
 
೨೫೮, ಸಮಸ್ತಭೇದರಹಿತವಾದ, ನಾಶವಾಗದ ಸ್ವರೂಪವುಳ್ಳ, ಅಲೆ

ಗಳಿಲ್ಲದ ಸಮುದ್ರದಂತೆ ನಿಶ್ಚಲವಾಗಿರುವ, ಯಾವಾಗಲೂ ಮುಕ್ತವಾದ,

ಅಖಂಡರೂಪವುಳ್ಳ[^೧] ಯಾವ ಬ್ರಹ್ಮವಿದೆಯೋ ಅದೇ ನೀನಾಗಿರುವೆ. ಇದನ್ನು

ಮನಸ್ಸಿನಲ್ಲಿ ಅನುಸಂಧಾನಮಾಡು.
 

 
[^] ಅದು ವಿಭಾಗವಿಲ್ಲದೆ ಇರುವುದು, ಪ್ರಾಣಿಗಳಲ್ಲಿ ವಿಭಾಗವಾಗಿರುವಂತೆ

ಕಾಣುತ್ತಿರುವುದು' ಆವಿಭಕ್ತಂ ಚ ಭೂತೇಷು ವಿಭಕ್ತಮಿವ ಚ ಸ್ಥಿತಮ್ (ಗೀತಾ
 

೧೩, ೧೬).]
 

 
ಏಕಮೇವ ಸದನೇಕಕಾರಣಂ
 

ಕಾರಣಾಂತರ-ನಿರಾಸ್ಯಕಾರಣಮ್ ।

ಕಾರ್ಯ-ಕಾರಣ-ವಿಲಕ್ಷಣಂ ಸ್ವಯಂ

ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ
 
॥ ೨೫೯ 0
 

 
ಏಕಮ್ ಏವ ಸತ್ = {ತಾನು} ಒಂದೇ ಆಗಿದ್ದರೂ, ಅನೇಕ ಕಾರಣಂ -
=
ಅನೇಕವಸ್ತುಗಳಿಗೆ ಕಾರಣವಾಗಿದೆ; ಕಾರಣಾಂತರ -ನಿರಾಸಿ = ಬೇರೆ ಕಾರಣಗಳನ್ನು

ಹೋಗಲಾಡಿಸುವ, ಆಕಾರಣಂ= ತನಗೆ ಕಾರಣವಿಲ್ಲದ, ಕಾರ್ಯಕಾರಣ. -ವಿಲ.
-
ಕ್ಷಣಂ -= ಮಾಯೆ ಮತ್ತು ಅದರ ಕಾರ್ಯ--ಇವುಗಳಿಗಿಂತ ಭಿನ್ನವಾದ, ಸ್ವ
ಯಂ=

ಸ್ವತಃಸಿದ್ಧವಾದ [ಉಳಿದುದು ಹಿಂದಿನಂತೆಯೆ].
 

 
೨೫೯. ಅದು ಒಂದೇ ಆಗಿದ್ದರೂ ಅನೇಕವಸ್ತುಗಳಿಗೆ ಕಾರಣವಾಗಿದೆ;
[^೧]
ಅದು ಎಲ್ಲ ಕಾರಣಗಳನ್ನೂ ನಿರಾಕರಿಸುತ್ತದೆ, ಆದರೆ ಸ್ವಕಾರಣರಹಿತ

ವಾಗಿದೆ; ಅದು ಮಾಯೆ ಮತ್ತು ಅದರ ಕಾರ್ಯ-- ಇವುಗಳಿಗಿಂತ ಭಿನ್ನ

ವಾಗಿದೆ, ಮತ್ತು ಸ್ವತಃಸಿದ್ಧವಾಗಿದೆ. ಆ ಬ್ರಹ್ಮವೇ ನೀನಾಗಿರುವೆ.

ಇದನ್ನು ಮನಸ್ಸಿನಲ್ಲಿ ಅನುಸಂಧಾನಮಾಡು.
 

 
[^] ಅಕ್ಷರದಿಂದ ವಿವಿಧವಾದ ಜೀವಗಳು ಹುಟ್ಟುತ್ತವೆ' ತರ್ಥಾಕ್ಷರಾದ್ವಿ ವಿಧಾಃ

ಸೋಮ್ಯ ಭಾವಾಃ (ಮುಂಡಕ ಉ. ೨. ೧. ೧).]
 

 
ನಿರ್ವಿಕಲ್ಪ ಕಮನಲ್ಪಮಕ್ಷರಂ
 

ಯತ್ ಕ್ಷರಾಕ್ಷರ-ವಿಲಕ್ಷಣಂ ಪರಮ್ ।

ನಿತ್ಯ ಮವ್ಯಯಸುಖಂ ನಿರಂಜ
 
ನಂ
ಬ್ರಹ್ಮ ತಮ್ಮ ಮಸಿ ಭಾವಯಾತ್ಮನಿ ॥ ೨೬೦ ॥
 
=
 

 
ನಿರ್ವಿಕಲ್ಪ ಕಂ -= ವಿಕಲ್ಪಶೂನ್ಯವೂ, ಅನಲ್ಪ -= ಅಪರಿಚ್ಛಿನ್ನವೂ, ಅಕ್ಷರಂ=

ಅವಿನಾಶಿಯೂ, ಕ್ಷರ. ಅಕ್ಷರ. -ಅಕ್ಷರ-ವಿಲಕ್ಷಣಂ= ಕಾರ್ಯ ಸಮುದಾಯ ಮತ್ತು ಮಾಯೆ-