2023-02-20 15:04:08 by ambuda-bot
This page has not been fully proofread.
೨೬೦]
ವಿವೇಕಚೂಡಾಮಣಿ
೧೩೯
೨೫೮, ಸಮಸ್ತಭೇದರಹಿತವಾದ, ನಾಶವಾಗದ ಸ್ವರೂಪವುಳ್ಳ, ಅಲೆ
ಗಳಿಲ್ಲದ ಸಮುದ್ರದಂತೆ ನಿಶ್ಚಲವಾಗಿರುವ, ಯಾವಾಗಲೂ ಮುಕ್ತವಾದ,
ಅಖಂಡರೂಪವುಳ್ಳ ಯಾವ ಬ್ರಹ್ಮವಿದೆಯೋ ಅದೇ ನೀನಾಗಿರುವೆ. ಇದನ್ನು
ಮನಸ್ಸಿನಲ್ಲಿ ಅನುಸಂಧಾನಮಾಡು.
[೧ ಅದು ವಿಭಾಗವಿಲ್ಲದೆ ಇರುವುದು, ಪ್ರಾಣಿಗಳಲ್ಲಿ ವಿಭಾಗವಾಗಿರುವಂತೆ
ಕಾಣುತ್ತಿರುವುದು' ಆವಿಭಕ್ತಂ ಚ ಭೂತೇಷು ವಿಭಕ್ತಮಿವ ಚ ಸ್ಥಿತಮ್ (ಗೀತಾ
೧೩, ೧೬).]
ಏಕಮೇವ ಸದನೇಕಕಾರಣಂ
ಕಾರಣಾಂತರ-ನಿರಾಸ್ಯಕಾರಣಮ್ ।
ಕಾರ್ಯ-ಕಾರಣ-ವಿಲಕ್ಷಣಂ ಸ್ವಯಂ
ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ
॥ ೨೫೯ 0
ಏಕಮ್ ಏವ ಸತ್ = {ತಾನು ಒಂದೇ ಆಗಿದ್ದರೂ ಅನೇಕ ಕಾರಣಂ -
ಅನೇಕವಸ್ತುಗಳಿಗೆ ಕಾರಣವಾಗಿದೆ; ಕಾರಣಾಂತರ ನಿರಾಸಿ = ಬೇರೆ ಕಾರಣಗಳನ್ನು
ಹೋಗಲಾಡಿಸುವ, ಆಕಾರಣಂ= ತನಗೆ ಕಾರಣವಿಲ್ಲದ, ಕಾರ್ಯಕಾರಣ. ವಿಲ.
ಕ್ಷಣಂ - ಮಾಯೆ ಮತ್ತು ಅದರ ಕಾರ್ಯ-ಇವುಗಳಿಗಿಂತ ಭಿನ್ನವಾದ, ಸ್ವಯ
ಯಂ=
ಸ್ವತಃಸಿದ್ಧವಾದ [ಉಳಿದುದು ಹಿಂದಿನಂತೆಯೆ].
೨೫೯. ಅದು ಒಂದೇ ಆಗಿದ್ದರೂ ಅನೇಕವಸ್ತುಗಳಿಗೆ ಕಾರಣವಾಗಿದೆ;
ಅದು ಎಲ್ಲ ಕಾರಣಗಳನ್ನೂ ನಿರಾಕರಿಸುತ್ತದೆ, ಆದರೆ ಸ್ವಕಾರಣರಹಿತ
ವಾಗಿದೆ; ಅದು ಮಾಯೆ ಮತ್ತು ಅದರ ಕಾರ್ಯ- ಇವುಗಳಿಗಿಂತ ಭಿನ್ನ
ವಾಗಿದೆ, ಮತ್ತು ಸ್ವತಃಸಿದ್ಧವಾಗಿದೆ. ಆ ಬ್ರಹ್ಮವೇ ನೀನಾಗಿರುವೆ.
ಇದನ್ನು ಮನಸ್ಸಿನಲ್ಲಿ ಅನುಸಂಧಾನಮಾಡು.
[೧ ಅಕ್ಷರದಿಂದ ವಿವಿಧವಾದ ಜೀವಗಳು ಹುಟ್ಟುತ್ತವೆ' ತರ್ಥಾಕ್ಷರಾದ್ವಿ ವಿಧಾಃ
ಸೋಮ್ಯ ಭಾವಾಃ (ಮುಂಡಕ ಉ. ೨. ೧. ೧).]
ನಿರ್ವಿಕಲ್ಪ ಕಮನಲ್ಪಮಕ್ಷರಂ
ಯತ್ ಕ್ಷರಾಕ್ಷರ-ವಿಲಕ್ಷಣಂ ಪರಮ್ ।
ನಿತ್ಯ ಮವ್ಯಯಸುಖಂ ನಿರಂಜನ
ಬ್ರಹ್ಮ ತಮ್ಮ ಮಸಿ ಭಾವಯಾತ್ಮನಿ ॥ ೨೬೦ ॥
=
ನಿರ್ವಿಕಲ್ಪ ಕಂ - ವಿಕಲ್ಪಶೂನ್ಯವೂ, ಅನಲ್ಪ - ಅಪರಿಚ್ಛಿನ್ನವೂ, ಅಕ್ಷರಂ=
ಅವಿನಾಶಿಯೂ, ಕ್ಷರ. ಅಕ್ಷರ. ವಿಲಕ್ಷಣಂ= ಕಾರ್ಯ ಸಮುದಾಯ ಮತ್ತು ಮಾಯೆ-