2023-03-08 15:35:45 by Vidyadhar Bhat
This page has been fully proofread once and needs a second look.
ವಾದ ಜ್ಞಾನದೃಷ್ಟಿಗೆ, ಗೋಚರಂ = ವಿಷಯವೊ, ಯತ್ ವಸ್ತು = ಯಾವ ವಸ್ತುವು,
ಶುದ್ಧ-ಚಿತ್-ಘನಂ = ಶುದ್ಧವಾದ ಜ್ಞಾನಘನವೊ, ಅನಾದಿ = ಅನಾದಿಯೊ, ತತ್
ಬ್ರಹ್ಮ . . . ಭಾವಯ [ಅನ್ವಯ ಹಿಂದಿನಂತೆಯೆ].
೨೫೪,. ಯಾವ ಪರಬ್ರಹ್ಮವಸ್ತುವು ಸಮಸ್ತ ಇಂದ್ರಿಯಗಳಿಗೆ ವಿಷಯ
ಎಲ್ಲವೋ, ಯಾವುದು ಶುದ್ಧವಾದ ಜ್ಞಾನದೃಷ್ಟಿಗೆ ವಿಷಯವಾಗಿರುವುದೊ,
ಯಾವುದು ಶುದ್ಧ ಜ್ಞಾನಘನವಾಗಿರುವುದೊ ಮತ್ತು ಅನಾದಿಯೊ ಅದೇ
ನೀನಾಗಿರುವೆ. ಇದನ್ನು ಮನಸ್ಸಿನಲ್ಲಿ ಅನುಸಂಧಾನಮಾಡು.
ಷಡ್ಭಿರೂರ್ಮಿಭಿರಯೋಗಿ ಯೋಗಿಹೃ-
ದ್ಭಾವಿತಂ ನ ಕರಣೈರ್ವಿಭಾವಿತಮ್ ।
ಬುದ್ಧ್ಯವೇದ್ಯಮನವದ್ಯಮಸ್ತಿ ಯದ್
ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ ।। ೨೫೫ ।।
ಯತ್ = ಯಾವುದು, ಷಟ್-ಊರ್ಮಿಭಿಃ = ಆರು ಊರ್ಮಿಗಳಿಂದ, ಅಯೋಗಿ=
ಅಸಂಸ್ಪಷ್ಟವಾಗಿರುವುದೊ, ಯೋಗಿಹೃದ್ಭಾವಿತಂ = ಯೋಗಿಗಳ ಹೃದಯದಲ್ಲಿ
ಭಾವಿಸಲ್ಪಡುವುದೊ, ಕರಣೈ = ಇಂದ್ರಿಯಗಳಿಂದ, ನ ವಿಭಾವಿತಂ = ಭಾವಿಸಲ್ಪಡಲು
ಆಗದೊ, ಬುದ್ಧಿ-ಅವೇದ್ಯಂ = ಬುದ್ಧಿಗೆ ಅಗೋಚರವೋ, ಅನವದ್ಯಂ = ದೋಷರಹಿತವೊ,
ತತ್ ಬ್ರಹ್ಮ ... ಭಾವಯ [ಅನ್ವಯ ಹಿಂದಿನಂತೆಯೆ].
೨೫೫. ಯಾವುದು ಆರು ಊರ್ಮಿಗಳಿಂದ[^೧] ಅಸ್ಪಷ್ಟವಾಗಿರುವುದೊ,
ಯೋಗಿಗಳ ಹೃದಯದಲ್ಲಿ ಭಾವಿಸಲ್ಪಡತಕ್ಕದ್ದೊ, ಬುದ್ದೀಂದ್ರಿಯಗಳಿಗೆ
ಅಗೋಚರವೊ, ನಿರ್ದುಷ್ಟವೊ ಆ ಬ್ರಹ್ಮವೇ ನೀನಾಗಿರುವೆ. ಇದನ್ನು
ಮನಸ್ಸಿನಲ್ಲಿ ಅನುಸಂಧಾನಮಾಡು.
[^೧] ಹಸಿವು, ಬಾಯಾರಿಕೆ, ಮುಪ್ಪು, ಸಾವು, ಶೋಕ, ಮೋಹ.
ಭ್ರಾಂತಿಕಲ್ಪಿತ-ಜಗತ್ಕಲಾಶ್ರಯಂ
ಸ್ವಾಶ್ರಯಂ ಚ ಸದಸದ್ವಿಲಕ್ಷಣಮ್ ।
ನಿಷ್ಕಲಂ ನಿರುಪಮಾನವದ್ಧಿ ಯದ್
ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ ॥ ೨೫೬ ।।
ಯತ್ = ಯಾವುದು, ಭ್ರಾಂತಿಕಲ್ಪಿತ-ಜಗತ್-ಕಲಾಶ್ರಯಂ = ಭ್ರಮೆಯಿಂದ
ಕಲ್ಪಿತವಾದ ಪ್ರಪಂಚವೆಂಬ ಅಂಶಕ್ಕೆ ಆಶ್ರಯವಾಗಿರುವ, ಸ್ವ-ಆಶ್ರಯಂ = ತನಗೆ
ತಾನೇ ಆಶ್ರಯವಾಗಿರುವ, ಸತ್-ಅಸತ್-ವಿಲಕ್ಷಣಂ ಚ-ಸತ್-ಅಸತ್=ಇವುಗಳಿ-
ಶುದ್ಧ-ಚಿತ್-ಘನಂ = ಶುದ್ಧವಾದ ಜ್ಞಾನಘನವೊ, ಅನಾದಿ = ಅನಾದಿಯೊ, ತತ್
ಬ್ರಹ್ಮ . . . ಭಾವಯ [ಅನ್ವಯ ಹಿಂದಿನಂತೆಯೆ].
೨೫೪