2023-03-08 10:29:30 by Vidyadhar Bhat
This page has not been fully proofread.
ವಿವೇಕಚೂಡಾಮಣಿ
ಶುದ್ಧ
ಬ್ರಹ್ಮ . . . ಭಾವಯ [ಅನ್ವಯ ಹಿಂದಿನಂತೆಯೆ].
೨೫೪, ಯಾವ ಪರಬ್ರಹ್ಮವಸ್ತುವು ಸಮಸ್ತ ಇಂದ್ರಿಯಗಳಿಗೆ ವಿಷಯ
ಎಲ್ಲವೋ, ಯಾವುದು ಶುದ್ಧವಾದ ಜ್ಞಾನದೃಷ್ಟಿಗೆ ವಿಷಯವಾಗಿರುವುದೊ,
ಯಾವುದು ಶುದ್ಧ ಜ್ಞಾನಘನವಾಗಿರುವುದೊ ಮತ್ತು ಅನಾದಿಯೊ ಅದೇ
ನೀನಾಗಿರುವೆ. ಇದನ್ನು ಮನಸ್ಸಿನಲ್ಲಿ ಅನುಸಂಧಾನಮಾಡು.
ಷ
ದ್ಭಾವಿತಂ ನ ಕರಣೈರ್ವಿಭಾವಿತಮ್ ।
ಬುದ್
ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ ।। ೨೫೫
೧೩೭
ಯತ್-
ಯತ್ = ಯಾವುದು, ಷಟ್
ಅಸಂಸ್ಪಷ್ಟವಾಗಿರುವು
ಭಾವಿಸಲ್ಪಡುವು
ಆಗದೊ, ಬುದ್ಧಿ
ತತ್ ಬ್ರಹ್ಮ ... ಭಾವಯ [ಅನ್ವಯ ಹಿಂದಿನಂತೆಯೆ].
೨೫೫. ಯಾವುದು ಆರು ಊರ್ಮಿಗಳಿಂದ[^೧] ಅಸ್ಪಷ್ಟವಾಗಿರುವುದೊ,
ಯೋಗಿಗಳ ಹೃದಯದಲ್ಲಿ ಭಾವಿಸಲ್ಪಡತಕ್ಕದ್ದೊ, ಬುದ್ದೀಂದ್ರಿಯಗಳಿಗೆ
ಅಗೋಚರವೊ, ನಿರ್ದುಷ್ಟವೊ ಆ ಬ್ರಹ್ಮವೇ ನೀನಾಗಿರುವೆ. ಇದನ್ನು
ಮನಸ್ಸಿನಲ್ಲಿ ಅನುಸಂಧಾನಮಾಡು.
[^೧] ಹಸಿವು, ಬಾಯಾರಿಕೆ, ಮುಪ್ಪು, ಸಾವು, ಶೋಕ, ಮೋಹ.
ಭ್ರಾಂತಿಕಲ್ಪಿತ
ನಿಷ್ಕಲಂ
ಸ್ವಾಶ್ರಯಂ ಚ ಸದಸದ್ವಿಲಕ್ಷಣಮ್ ।
ನಿಷ್ಕಲಂ ನಿರುಪಮಾನವದ್ಧಿ ಯದ್
ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ
ಯತ್
ಯತ್ = ಯಾವುದು, ಭ್ರಾಂತಿ
ಕಲ್ಪಿತವಾದ ಪ್ರಪಂಚವೆಂಬ ಅಂಶಕ್ಕೆ ಆಶ್ರಯವಾಗಿರುವ, ಸ್ವ
ತಾನೇ ಆಶ್ರಯವಾಗಿರುವ, ಸತ್
=
-