2023-03-08 10:17:45 by Vidyadhar Bhat
This page has not been fully proofread.
[೨೫೩
ದಂತೆಯೆ].
೨೫೨, ಕನಸಿನಲ್ಲಿ ಕಲ್ಪಿತವಾಗಿರುವ ದೇಶ ಕಾಲ ವಿಷಯ ಜ್ಞಾತೃ
ಮೊದಲಾದುವೆಲ್ಲವೂ ಹೇಗೆ ಮಿಥೈಯಾಗಿರುವುವೋ ಹಾಗೆಯೇ ಈ ಜಾಗೃದ
ವಸ್ಥೆಯಲ್ಲಿಯೂ ಜಗತ್ತು ತನ್ನ ಅಜ್ಞಾನದ ಕಾರ್ಯವಾಗಿರುವುದರಿಂದ
ಮಿಥೈಯೇ. ಹೀಗೆ ಈ ಶರೀರ ಇಂದ್ರಿಯಗಳು ಪ್ರಾಣ ಅಹಂಕಾರ-- ಇವೇ
ಮೊದಲಾದುವೆಲ್ಲವೂ ಅಸತ್ಯವಾಗಿರುವುದರಿಂದ ಯಾವುದು
ಪ್ರಶಾಂತವೂ ಶುದ್ದವೂ ಅನ್ವಯವೂ ಆದ ಪರಬ್ರಹ್ಮವಾಗಿರುವುದೋ ಅದೇ
ನೀನಾಗಿರುವೆ.
ಶ್ರೇಷ್ಠವೂ
ಜಾತಿ-ನೀತಿ-ಕುಲ-ಗೋತ್ರ-ದೂರಗಂ
ನಾಮ-ರೂಪ-ಗುಣ-ದೋಷ-ವರ್ಜಿತಮ್ ।
ದೇಶ-ಕಾಲ-ವಿಷಯಾತಿವರ್ತಿ ಯದ್
ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ
ಜಾತಿ
ಗಳಿಗೆ ದೂರವಾಗಿರುವ, ನಾಮ-ರೂಪ
ಗುಣ ದೋಷ-- ಇವುಗಳಿಲ್ಲದ, ದೇಶ
ವಿಷಯಗಳನ್ನು ಮೀರಿರುವ, ಯತ್ ಬ್ರಹ್ಮ= ಯಾವ ಬ್ರಹ್ಮವಿರುವು
ಅದು, ತ್ವಮ್ ಅಸಿ
B
ಸಂಧಾನಮಾಡು.
೨೫೩, ಜಾತಿ-ನೀತಿ.ಕುಲ-ಗೋತ್ರಗಳಿಗೆ ದೂರವೂ, ನಾಮ
ಗುಣ-ದೋಷ-ವರ್ಜಿತವೂ, ದೇಶ
ಆದ ಯಾವ ಬ್ರಹ್ಮವಿರುವುದೋ ಅದೇ ನೀನಾಗಿರುವೆ. ಇದನ್ನು ಮನಸ್ಸಿನಲ್ಲಿ
ಅನುಸಂಧಾನಮಾಡು.
ಯತ್ಪರಂ ಸಕಲವಾಗಗೋಚರಂ
ಗೋಚರಂ ವಿಮಲಬೋಧಚಕ್ಷುಷಃ ।
ಶುದ್ಧ ಚಿದ್
ಬ್ರಹ್ಮ ತತ್ತ್ವಮಸಿ ಭಾವಯಾತ್ಮನಿ ।। ೨೫೪ ।
ಯತ್ ಪರಂ = ಯಾವ ಪರಬ್ರಹ್ಮವು, ಸಕಲ
ವಾಕ್ಕುಗಳಿಗೆ ಗೋಚರವಲ್ಲವೋ, ವಿಮಲಬೋಧ