2023-03-08 10:06:13 by Vidyadhar Bhat
This page has not been fully proofread.
ವಿವೇಕಚೂಡಾಮಣಿ
ಆತ್ಮಕಂ-
ಜನಿತಂ = ಸತ್ತಿನಿಂದ ಹುಟ್ಟಿರುವ, ಇದಮ್ ಅಖಿಲಂ = ಇದೆಲ್ಲವೂ
ಸದಾತ್ಮವೇ, ಸತ್ ಮಾತ್ರ ಏ
ಯಾವ ಕಾರಣದಿಂದ, ಸತಃ = ಸತ್ತಿಗಿಂತಲೂ, ಪರಂ ಕಿಮ್
ನ ಅಸ್ತಿ
ಆಪಿ - ಬೇರೆ ಯಾ
ತತ್ ಸತ್
ಅವನೇ ಸ್ವಯಂ =
ಅವನೇ ಸ್ವಯಂ =
ಯಾವುದು, ಪರಂ = ಶ್ರೇಷ್ಠವೂ, ಪ್ರಶಾಂತಂ = ಪ್ರಶಾಂತವೂ, ಆಮಲಂ = ಶುದ್ಧವೂ
ಅದ್ವಯಂ
ನೀನು, ಅಸಿ = ಆಗಿರುವೆ.
೧೩೫
೨೫೧. ಮಣ್ಣಿನ ಕಾರ್ಯವಾದ ಗಡಿಗೆಯೇ ಮೊದಲಾದ ಸಮಸ್ತವೂ
ಯಾವಾಗಲೂ ಮಣ್ಣೆ ಆಗಿರುತ್ತದೆ. ಹಾಗೆಯೇ ಸದ್ವಸ್ತುವಿನಿಂದ ಉತ್ಪನ್ನ
ವಾದ ಇದೆಲ್ಲವೂ ಸದಾತ್ಮಕವೂ ಸನ್ಮಾತ್ರವೂ ಆಗಿರುತ್ತದೆ. ಸದ್ವಸ್ತುವಿಗಿಂತ
ಬೇರೆಯಾಗಿ ಯಾವುದೊಂದೂ ಇಲ್ಲದಿರುವುದರಿಂದ ಅದೇ ಸತ್ಯವು. ಅದೇ
ಸ್ವತಃ ಆತ್ಮನು. ಆದುದರಿಂದ ಯಾವುದು ಶ್ರೇಷ್ಠವೂ ಪ್ರಶಾಂತವೂ
ಶುದ್ಧವೂ ಅದ್ವಯವೂ ಆದ ಪರಬ್ರಹ್ಮವಾಗಿರುವುದೋ ಅದೇ ನೀನಾಗಿರುವೆ.
[ಛಾಂದೋಗ್ಯಪನಿಷತ್ತಿನ ಆರನೆಯ ಅಧ್ಯಾಯದಲ್ಲಿ ಉದ್ದಾಲಕನು ಶ್ವೇತ
ಕೇತುವಿಗೆ ಮಾಡಿರುವ ಉಪದೇಶವನ್ನು ಶಿಷ್ಯನು ಸುಲಭವಾಗಿ ತಿಳಿದುಕೊಳ್ಳಲು
ಇಲ್ಲಿ ಸಂಗ್ರಹಿಸಿದೆ.]
ನಿದ್ರಾ-ಕಲ್ಪಿತ-ದೇಶಕಾಲ-ವಿಷಯ-ಜ್ಞಾತ್ರಾದಿ ಸರ್ವಂ ಯಥಾ
ಮಿಥ್ಯಾ ತದ್ವದಿಹಾಪಿ ಜಾ
ಯಸ್ಮಾದೇವಮಿದಂ ಶರೀರ-ಕರಣ-ಪ್ರಾಣಾಹವಾದ್ಯ
ತಸ್ಮಾತ್ ತತ್ತ್ವಮಸಿ ಪ್ರಶಾಂತ
ನಿದ್ರಾ
ರುವ ದೇಶ ಕಾಲ ವಿಷಯ ಜ್ಞಾತೃ-- ಇವೇ ಮೊದಲಾದ, ಸರ್
ಯಥಾ = ಹೇಗೆ, ಮಿಥ್ಯಾ = ಮಿಥೈಯೊ, ತದ್ವತ್
ಈ ಜಾಗೃದವಸ್ಥೆಯಲ್ಲಿಯೂ, ಜಗತ್
ತನ್ನ ಅಜ್ಞಾನದ ಕಾರ್ಯವಾಗಿರುವುದರಿಂದ [ಮಿಥೈಯೆ]; ಯಸ್ಮಾತ್
ಕಾರಣದಿಂದ, ಏವಂ
ಅಪಿ = ಶರೀರ ಇಂದ್ರಿಯಗಳು ಪ್ರಾಣ ಅಹಂಕಾರ ಮೊದಲಾದುವೂ
=