This page has not been fully proofread.

೧೩೪
 
ವಿವೇಕಚೂಡಾಮಣಿ
 
[೨೫೦
 
ಅಸ್ಕೂ
ಅಸ್ಥೂಲಮಿತೈತದಸರಸ್ಯ
 
ನ್ನಿರಸ್ಯ
ಸಿದ್ಧಂ ಸ್ವತೋ ವ್ಯೋಮವದಪ್ರತರ್ಕ್ಯಮ್

 
ಸಿದ್ಧಂ ಸ್ವತೋ ಮೈನವದಪ್ರತರ್ಕಮ್

ಅತೋ ಮೃಷಾಮಾತ್ರಮಿದಂ ಪ್ರತೀತಂ

ಜಹೀಹಿ ಯತ್ ಸ್ವಾತ್ಮತಯಾ ಗೃಹೀತಮ್ ।

ಬ್ರಹ್ಮಾಹಮಿತ್ಯೇವ ವಿಶುದ್ಧ ಬುದ್ಧಾ
 
ಧ್ಯಾ
ವಿದ್ಧಿ ಸ್ವಮಾತ್ಮಾನಮಖಂಡಬೋಧಮ್ ॥ ೨೫೦ ।
 
ಅಸ್ಕೂಲ

 
ಅಸ್ಥೂಮ್
ಇತಿ - ನ್ಯೂ =ಸ್ಥೂಲವಾದುದಲ್ಲ ಎಂದು, ಏತತ್ ಅಸತ್ :=

ಅಸತ್ತನ್ನು, ನಿರಸ್ಯ -= ತಿರಸ್ಕರಿಸಿ, ಸ್ವತಃ ಸಿದ್ಧ = ಸ್ವತಃಸಿದ್ಧವಾಗಿರುವ ಪ್ರೋಮ.
ವತ್ .
, ವ್ಯೋಮ-
ವತ್ =
ಆಕಾಶದಂತೆ, [ಅಸಂಗನಾದ] ಅಪ್ರತರ್ಕಂಕ್ಯಂ = ಊಹಿಸಲು ಅಶಕ್ಯನಾದ
,
[ಆತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಬೇಕು]; ಅತಃ -= ಆದುದರಿಂದ, ಪ್ರತೀತಂ = ತೋರು

ತ್
ತಿರುವ, ಮೃಷಾಮಾತ್ರಂ -= ಮಿಥ್ಯಾಸ್ವರೂಪವಾದ ಯತ್ -, ಯತ್ = ಯಾವುದು ಸ್ವಾತ್ಮ
, ಸ್ವಾತ್ಮ-
ತಯಾ ಗೃಹೀತಂ -= ಆತ್ಮಭಾವದಿಂದ ಗ್ರಹಿಸಲ್ಪಟ್ಟಿದೆಯೊ. [ಅಂಥ] ಇದಂ -.=

ಶರೀರವನ್ನು, ಜಹೀಹಿ -= ತೊರೆ, ಬ್ರಹ್ಮ ಅಹಮ್ ಇತಿ ಏವ = ನಾನು ಬ್ರಹ್ಮವು

ಎಂದೇ, ವಿಶುದ್ಧ ಬುದ್ಧಾಧ್ಯಾ= ವಿಶುದ್ಧ ಬುದ್ಧಿಯಿಂದ, ಅಖಂಡ ಬೋಧಂ = ಅಖಂಡಜ್ಞಾನ

ಸ್ವರೂಪನಾದ, ಸ್ವಮ್ ಆತ್ಮಾನಂ = ನಿನ್ನ ಆತ್ಮನನ್ನೇ ನಿದ್ದಿ -, ವಿದ್ಧಿ = ತಿಳಿದುಕೊ.
 
9
 

 
೨೫೦. 'ಸ್ಕೂಲವಾದುದಲ್ಲ'[^೧] ಎಂದು ಈ ಅಸತ್ತನ್ನು ತಿರಸ್ಕರಿಸಿ ಸ್ವತಃ

ಸಿದ್ಧವಾಗಿರುವ, ಆಕಾಶದಂತೆ (ಅಸಂಗನಾದ), ಊಹಿಸಲು ಅಶಕ್ಯನಾದ,

(ಆತ್ಮನನ್ನು ಸಾಕ್ಷಾತ್ಕರಿಸಿಕೊಳ್ಳಬೇಕು). ಆದುದರಿಂದ ತೋರಿಬರುತ್ತಿರುವ,

ಮಿಥ್ಯಾಸ್ವರೂಪವಾದ, ಆತ್ಮಭಾವದಿಂದ ಗ್ರಹಿಸಲ್ಪಟ್ಟಿರುವ, ಈ ಶರೀರವನ್ನು

ತೊರೆ. 'ನಾನು ಬ್ರಹ್ಮವು' ಎಂದೇ ವಿಶುದ್ಧ ಬುದ್ಧಿಯಿಂದ ಅಖಂಡಜ್ಞಾನ

ಸ್ವರೂಪನಾದ ನಿನ್ನ ಆತ್ಮನನ್ನೇ
 
ತಿಳಿದುಕೊ,
 

 
[^] ಬೃಹದಾರಣ್ಯಕ ಉ. ೩. ೮. ೮.]
 

 
ಮೃತ್ಕಾರ್ಯಂ ಸಕಲಂ ಘಟಾದಿ ಸತತಂ ಮೃನ್ಮಾತ್ರ ಮೇವಾಹಿತಂ

ತದ್ವತ್ ಸಜ್ಜನಿತಂ ಸದಾತ್ಮಕಮಿದಂ ಸನ್ಮಾತ್ರಮೇವಾಖಿಲಮ್ ।

ಯಸ್ಮಾನಾಸ್ತಿ ಸತಃ ಪರಂ ಕಿಮಪಿ ತತ್ ಸತ್ಯಂ ಸ ಆತ್ಮಾ ಸ್ವಯಂ

ತಸ್ಮಾತ್ ತತ್ತ್ವಮಸಿ ಪ್ರಶಾಂತಮಮಲಂ ಬ್ರಹ್ಮಾದ್ವಯಂ
 
ಯತ್ಪರಮ್ ॥ ೨೫೧ ।
 
=
 

 
ಮೃತ್-ಕಾರ್ಯಂ = ಮಣ್ಣಿನ ಕಾರ್ಯವಾದ
ಘಟಾದಿ
 
= ಗಡಿಗೆಯೇ
 
ಮೃತ್ ಕಾರ್ಯಂ = ಮಣ್ಣಿನ ಕಾರ್ಯವಾದ

ಮೊದಲಾದ, ಸಕಲಂ= ಸಮಸ್ತವೂ, ಸತತಂ = ಯಾವಾಗಲೂ, ಮೃತ್. ಮಾತ್ರ.
 
=
 
-ಮಾತ್ರ-