This page has been fully proofread once and needs a second look.

ವಿವೇಕಚೂಡಾಮಣಿ
 

 
ವದಂತು ಶಾಸ್ತ್ರಾಣಿ ಯಜಂತು ದೇವಾನ್

ಕುರ್ವಂತು ಕರ್ಮಾಣಿ ಭಜಂತು ದೇವತಾಃ ।

ಆತ್ಮಕ್ಯ ಮೈ ಕ್ಯಬೋಧೇನ ವಿನಾಪಿ ಮುಕ್ತಿ-

ರ್ನ ಸಿದ್ಧಧ್ಯತಿ ಬ್ರಹ್ಮಶತಾಂತರೇsಪಿ
 
=
 
ಯಜಂತು
 
||೬||
 
[ಮನುಷ್ಯರು] ಶಾಸ್ತ್ರಾಣಿ =ಶಾಸ್ತ್ರಗಳನ್ನು, ವದಂತು- =ಎತ್ತಿ ಹೇಳಲಿ, ದೇವಾನ್

ಯಜಂತು=ದೇವತೆಗಳಿಗೆ
ಯಜ್ಞ ಮಾಡಲಿ,
 
ದೇವತೆಗಳಿಗೆ
 
=
 
ಕರ್ಮಾಣಿ
 
=ಕರ್ಮಗಳನ್ನು
 
,
ಕುರ್ವಂತು - =ಅನುಷ್ಠಾನ ಮಾಡಲಿ, ದೇವತಾಃ = ದೇವತೆಗಳನ್ನು, ಭಜಂತು = ಭಜಿ
-
ಸಲಿ; ಆತ್ಮೈಕ್ಯಬೋಧೇನ ವಿನಾ ಅಪಿ = ಜೀವ- ಪರಮಾತ್ಮರ ಐಕ್ಯಜ್ಞಾನವಿಲ್ಲದಿದ್ದರೆ
,
ಬ್ರಹ್ಮಶತಾಂತರೇ ಆಪಿ - =ಶತಬ್ರಹ್ಮರು ಪ್ರಲಯವನ್ನು ಪಡೆದರೂ, ಮುಕ್ತಿ -
ತಿಃ=
ಮುಕ್ತಿಯು, ನ ಸಿದ್ಧತೆ - ಧ್ಯತಿ=ಸಿದ್ಧಿಸುವುದಿಲ್ಲ.
 

 
=
 

 
೬. (ಮನುಷ್ಯರು) ಶಾಸ್ತ್ರಗಳನ್ನು ಎತ್ತಿಹೇಳಲಿ, ದೇವತೆಗಳಿಗೆ ಯಜ್ಞ

ಮಾಡಲಿ, ಕರ್ಮಗಳನ್ನು[^೧] ಅನುಷ್ಠಿಸಲಿ, ದೇವತೆಗಳನ್ನು ಭಜಿಸಲಿ; ಜೀವ.
-
ಪರಮಾತ್ಮರ ಐಕ್ಯ ಜ್ಞಾನವಿಲ್ಲದೆ ನೂರು ಮಂದಿ ಬ್ರಹ್ಮರು ಪ್ರಲಯವನ್ನು

ಪಡೆದರೂ[^೨] ಮುಕ್ತಿಯು ಸಿದ್ಧಿಸುವುದಿಲ್ಲ.
 
9
 
* ಎಷ್ಟು ದೀರ್ಘ ಕಾಲವು ಕಳೆದುಹೋದರೂ ಎಂದರ್ಥ.]
 

 
[೧ ಇಷ್ಟವೇ ಮೊದಲಾದ ವೈದಿಕ ಕರ್ಮಗಳು ಮತ್ತು ಪೂರ್ತವೇ ಮೊದಲಾದ

ಸ್ಮಾರ್ತ ಕರ್ಮಗಳು.
 

೨ಎಷ್ಟು ದೀರ್ಘ ಕಾಲವು ಕಳೆದುಹೋದರೂ ಎಂದರ್ಥ.]
 
ಅಮೃತತ್ವಸ್ಯ ನಾಶಾಸ್ತಿ ವಿತ್ತೇನೇತ್ಯೇವ ಹಿ ಶ್ರುತಿಃ ।

ಬ್ರನೀತಿ ಕರ್ಮ
 
ವೀತಿ ಕರ್ಮಣೋ ಮುಕ್ತೇರಹೇತುತ್ವಂ ಸ್ಪುಫುಟಂ ಯತಃ ॥ ೭ ॥

 
ವಿತ್ತೇನ - ದ್ರವ್ಯದಿಂದ, ಅಮೃತತ್ವಸ್ಯ - =ಅಮೃತತ್ವದ, ಆಶಾ = ಆಶೆಯು,
ಅಸ್ತಿ-

ಅಸ್ತಿ=
ಇಲ್ಲ, ಇತಿ ಏವ ಹಿ - =ಹೀಗೆಂದೇ, ಶ್ರುತಿಃ - =ಶ್ರುತಿಯು, ಬ್ರನೀತಿ - ವೀತಿ=ಹೇಳು
-
ತ್ತ
ದೆ; ಯತಃ = ಏಕೆಂದರೆ, ಮುಕ್ತಃ = ತೇಃ=ಮುಕ್ತಿಗೆ, ಕರ್ಮಣಃ = ಕರ್ಮದ ಅಹ.
=ಕರ್ಮದ, ಅಹೇ-
ತುತ್ವಂ = ಅಕಾರಣವು ಸ್ಪು, ಸ್ಫುಟಂ - ಸ್ಪುಫುಟವಾಗಿದೆ.
 
=
 

 
೭. ದ್ರವ್ಯದ[^೧] ಮೂಲಕ ಅಮೃತತ್ವದ ಆಶೆಯಿಲ್ಲ-ಹೀಗೆಂದೇ ಶ್ರುತಿಯು

ಹೇಳುತ್ತದೆ;[^೨] ಏಕೆಂದರೆ ಮುಕ್ತಿಗೆ ಕರ್ಮವು ಕಾರಣವಲ್ಲವೆಂಬುದು
ಸ್ಪು

ಸ್ಫು
ಟವಾಗಿದೆ.*
 
[^೩].
 
[೧ ದ್ರವ್ಯಸಾಧ್ಯವಾದ ಕರ್ಮದ ಮೂಲಕ.
 

'ಆದರೆ ದ್ರವ್ಯದ ಮೂಲಕ ಅಮೃತತ್ವದ ಆಶೆಯಿಲ್ಲ' ಅಮೃತತ್ವಸ್ಯ ತುನಾಶಾಸ್ತಿ

ವಿತ್ತೇನೇತಿ (ಬೃಹದಾರಣ್ಯಕ ಉ. ೪.೪.೨) ಎಂದು ಯಾಜ್ಞವಲ್ಕ್ಯನು ಮೈತ್ರೇಯಿಗೆ

ಹೇಳುತ್ತಾನೆ. " 'ಕರ್ಮದಿಂದಾಗಲಿ ಸಂತತಿಯಿಂದಾಗಲಿ ಧನದಿಂದಾಗಲಿ (ಅಮ್ಮ
 
ಮೃ