2023-02-20 15:03:42 by ambuda-bot
This page has not been fully proofread.
ವಿವೇಕಚೂಡಾಮಣಿ
ವದಂತು ಶಾಸ್ತ್ರಾಣಿ ಯಜಂತು ದೇವಾನ್
ಕುರ್ವಂತು ಕರ್ಮಾಣಿ ಭಜಂತು ದೇವತಾಃ ।
ಆತ್ಮಕ್ಯ ಬೋಧೇನ ವಿನಾಪಿ ಮುಕ್ತಿ-
ರ್ನ ಸಿದ್ಧತಿ ಬ್ರಹ್ಮಶತಾಂತರೇsಪಿ
=
ಯಜಂತು
[ಮನುಷ್ಯರು] ಶಾಸ್ತ್ರಾಣಿ ಶಾಸ್ತ್ರಗಳನ್ನು ವದಂತು- ಎತ್ತಿ ಹೇಳಲಿ, ದೇವಾನ್
ಯಜ್ಞ ಮಾಡಲಿ,
ದೇವತೆಗಳಿಗೆ
=
ಕರ್ಮಾಣಿ
ಕರ್ಮಗಳನ್ನು
ಕುರ್ವಂತು - ಅನುಷ್ಠಾನ ಮಾಡಲಿ, ದೇವತಾಃ = ದೇವತೆಗಳನ್ನು ಭಜಂತು = ಭಜಿ
ಸಲಿ; ಆತ್ಮ ಬೋಧೇನ ವಿನಾ ಅಪಿ = ಜೀವ- ಪರಮಾತ್ಮರ ಐಕ್ಯಜ್ಞಾನವಿಲ್ಲದಿದ್ದರೆ
ಬ್ರಹ್ಮಶತಾಂತರೇ ಆಪಿ - ಶತಬ್ರಹ್ಮರು ಪ್ರಲಯವನ್ನು ಪಡೆದರೂ ಮುಕ್ತಿ -
ಮುಕ್ತಿಯು ನ ಸಿದ್ಧತೆ - ಸಿದ್ಧಿಸುವುದಿಲ್ಲ.
[²
=
೬. (ಮನುಷ್ಯರು) ಶಾಸ್ತ್ರಗಳನ್ನು ಎತ್ತಿಹೇಳಲಿ, ದೇವತೆಗಳಿಗೆ ಯಜ್ಞ
ಮಾಡಲಿ, ಕರ್ಮಗಳನ್ನು ಅನುಷ್ಠಿಸಲಿ, ದೇವತೆಗಳನ್ನು ಭಜಿಸಲಿ; ಜೀವ.
ಪರಮಾತ್ಮರ ಐಕ್ಯ ಜ್ಞಾನವಿಲ್ಲದೆ ನೂರು ಮಂದಿ ಬ್ರಹ್ಮರು ಪ್ರಲಯವನ್ನು
ಪಡೆದರೂ ಮುಕ್ತಿಯು ಸಿದ್ಧಿಸುವುದಿಲ್ಲ.
9
* ಎಷ್ಟು ದೀರ್ಘ ಕಾಲವು ಕಳೆದುಹೋದರೂ ಎಂದರ್ಥ.]
[೧ ಇಷ್ಟವೇ ಮೊದಲಾದ ವೈದಿಕ ಕರ್ಮಗಳು ಮತ್ತು ಪೂರ್ತವೇ ಮೊದಲಾದ
ಸ್ಮಾರ್ತ ಕರ್ಮಗಳು.
ಅಮೃತತ್ವಸ್ಯ ನಾಶಾಸ್ತಿ ವಿತ್ತೇನೇವ ಹಿ ಶ್ರುತಿಃ ।
ಬ್ರನೀತಿ ಕರ್ಮ
ಮುಕ್ತರಹೇತುತ್ವಂ ಸ್ಪುಟಂ ಯತಃ ॥ ೭ ॥
ವಿತ್ತೇನ - ದ್ರವ್ಯದಿಂದ ಅಮೃತತ್ವಸ್ಯ - ಅಮೃತತ್ವದ ಆಶಾ = ಆಶೆಯು ನ
ಅಸ್ತಿ- ಇಲ್ಲ, ಇತಿ ಏವ ಹಿ - ಹೀಗೆಂದೇ ಶ್ರುತಿಃ - ಶ್ರುತಿಯು ಬ್ರನೀತಿ - ಹೇಳು
ಇದೆ; ಯತಃ = ಏಕೆಂದರೆ ಮುಕ್ತಃ = ಮುಕ್ತಿಗೆ ಕರ್ಮಣಃ = ಕರ್ಮದ ಅಹ.
ತುತ್ವಂ = ಅಕಾರಣವು ಸ್ಪುಟಂ - ಸ್ಪುಟವಾಗಿದೆ.
=
೭. ದ್ರವ್ಯದ ಮೂಲಕ ಅಮೃತತ್ವದ ಆಶೆಯಿಲ್ಲ-ಹೀಗೆಂದೇ ಶ್ರುತಿಯು
ಹೇಳುತ್ತದೆ; ಏಕೆಂದರೆ ಮುಕ್ತಿಗೆ ಕರ್ಮವು ಕಾರಣವಲ್ಲವೆಂಬುದು
ಸ್ಪುಟವಾಗಿದೆ.*
[೧ ದ್ರವ್ಯಸಾಧ್ಯವಾದ ಕರ್ಮದ ಮೂಲಕ.
೨ ಆದರೆ ದ್ರವ್ಯದ ಮೂಲಕ ಅಮೃತತ್ವದ ಆಶೆಯಿಲ್ಲ' ಅಮೃತತ್ವಸ್ಯ ತುನಾಶಾಸ್ತಿ
ವಿತ್ತೇನೇತಿ (ಬೃಹದಾರಣ್ಯಕ ಉ. ೪.೪. ಎಂದು ಯಾಜ್ಞವಲ್ಕನು ಮೈತ್ರೇಯಿಗೆ
ಹೇಳುತ್ತಾನೆ. "ಕರ್ಮದಿಂದಾಗಲಿ ಸಂತತಿಯಿಂದಾಗಲಿ ಧನದಿಂದಾಗಲಿ (ಅಮ್ಮ