2023-03-07 15:09:21 by Vidyadhar Bhat
This page has not been fully proofread.
ಯಿ೦ದ
ತತ್
ಯಮಾನಯೋ
ರಾದ, ತಯೋಃ ಬ್ರಹ್ಮಾತ್ಮನೋಃ = ಆ ಬ್ರಹ್ಮ ಆತ್ಮ ಇವರಿಗೆ, ಶ್ರುತ್ಯಾ
ತತ್
ಯಿಂದ, ತತ್-ತ್ವಮ್
ಚೆನ್ನಾಗಿ, ಏಕತ್ವಮ್ ಏವ
ಯದಿ
ತಯೋಃ
ಯೋಃ = [ತತ್ ತ್ವಮ್-ಶಬ್ದಗಳಿಗೆ) ವಾಚ್ಯಾರ್ಥವಾಗಿರುವ, ಅನ್ನೋನ್ಯ
ಧರ್ಮಿಣೋಃ
ಮಿಂಚುಹುಳು-ಸೂರ್ಯರಂತೆ, ರಾಜ-
ಕೂಪ
ಪರಮಾಣು ಮೇರುಪರ್ವತಗಳಂತೆ, [ಇರುವ] [ತಯೋಃ
೨೪೩]
೧೨೯
ಅಭಿಧೀ.
೨೪೧-೨೪೨, ತತ್ ತ್ವಮ್ ಎಂಬ ಪದಗಳಿಂದ ಹೇಳಲ್ಪಡುತ್ತಿರುವ
ಮತ್ತು ಹೀಗೆ[^೧] ಶೋಧಿತರಾದ ಬ್ರಹ್ಮ,[^೨] ಆತ್ಮ[^೩]--ಇವರಿಗೆ ಶ್ರುತಿಯು 'ಅದು
ನೀನಾಗಿರುವೆ' ಎಂದು ಚೆನ್ನಾಗಿ ಅಭೇದವನ್ನೇ ಪುನಃ ಪುನಃ[^೪] ಉಪದೇಶಿಸಿದರೆ
ಅದು ಲಕ್ಷಣೆಯಿಂದ ತೋರುವ ಅಭೇದವನ್ನು ಸೂಚಿಸುತ್ತದೆಯೇ ಹೊರತು
ಆ ತತ್ ತ್ವಮ್ ಎಂಬ ಪದಗಳಿಗೆ ವಾಚ್ಯವಾಗಿರುವ-- ಸೂರ್ಯ ಮತ್ತು
ಮಿಂಚುಹುಳು, ರಾಜ ಮತ್ತು ನೃತ್ಯ, ಸಮುದ್ರ ಮತ್ತು ಬಾವಿ, ಮೇರುಪರ್ವತ
ಮತ್ತು ಪರಮಾಣು ಇವುಗಳಂತೆ ಪರಸ್ಪರ ವಿರುದ್ಧ ಧರ್ಮವುಳ್ಳ--ಈಶ್ವರನಿಗೂ
ಜೀವನಿಗೂ ಐಕ್ಯವನ್ನು ಹೇಳಿಲ್ಲ.
[ತತ್ ತ್ವಮ್ ಎಂಬ ಪದಗಳ ಅರ್ಥಗಳನ್ನು ಶೋಧಿಸಿ ವಾಕ್ಯಾರ್ಥವನ್ನು
ಹೇಳಲು ಪ್ರಾರಂಭಿಸಿದೆ.
[^೧] ಹಿಂದೆ ಹೇಳಿದ ಪ್ರಕಾರ,
[^೨] ಜಗರ್ತತ್ವವೇ ಮೊದಲಾದುವುಗಳಿಂದ ವಿಶಿಷ್ಟವಾದ.
2
[^೩]ಜಾಗ್ರದಾದಿ ಅವಸ್ಥೆಗಳಿಂದ ವಿಶಿಷ್ಟನಾದ.
[^೪] ಛಾಂದೋಗ್ಯಪನಿಷತ್ತಿನ ಆರನೆಯ ಅಧ್ಯಾಯದಲ್ಲಿ ತತ್ತ್ವಮಸಿ ವಾಕ್ಯವು
ಒಂಬತ್ತು ಸಲ ಬಂದಿದೆ.]
ತಯೋರ್
ನ ವಾಸ್ತವಃ ಕಶ್ಚಿದುಪಾಧಿರೇಷಃ ।
ಈಶಸ್ಯ ಮಾಯಾ ಮಹದಾದಿ-ಕಾರಣಂ
ಜೀವಸ್ಯ ಕಾರ್ಯಂ ಶೃಣು ಪಂಚಕೋಶಮ್ ॥ ೨೪೩ ॥
5