2023-02-20 15:04:06 by ambuda-bot
This page has not been fully proofread.
ವಿವೇಕಚೂಡಾಮಣಿ
ಯಿ೦ದ
ತತ್ ತ್ವಮ್, ಪದಾಭ್ಯಾಂ .. ತತ್ ತ್ವಮ್ ಎಂಬ ಪದಗಳಿಂದ
ಯಮಾನಯೋ- ಹೇಳಲ್ಪಡುತ್ತಿರುವ ಇತ್ಯಂ - ಹೀಗೆ ಶೋಧಿತಯೋಃ-ಶೋಧಿತ
ರಾದ ತಯೋಃ ಬ್ರಹ್ಮಾತ್ಮನೋಃ = ಆ ಬ್ರಹ್ಮ ಆತ್ಮ ಇವರಿಗೆ ಶ್ರುತ್ಯಾ - ಶ್ರುತಿ
ತತ್ ತ್ವಮ್ ಅಸಿ ಇತಿ - ಅದು ನೀನಾಗಿರುವೆ' ಎಂದು ಸಮ್ಯಕ್ -
ಚೆನ್ನಾಗಿ ಏಕತ್ವಮ್ ಏವ - ಅಭೇದವೇ ಮುಹುಃ = ಪುನಃ ಪುನಃ ಪ್ರತಿಪಾದ್ಯತೇ
ಯದಿ - ಉಪದೇಶಿಸಲ್ಪಡುವುದೇ ಆದರೆ ಲಕ್ಷಿತಯೋಃ - ಲಕ್ಷಣೆಯಿಂದ ತೋರುವ
ತಯೋಃ - ಅವೆರಡಕ್ಕೆ ಐಕ್ಯಂ – ಐಕ್ಯವು ನಿಗದ್ಯತೇ = ಹೇಳಲ್ಪಡುತ್ತದೆ, ವಾಚ್ಯ
ಯೋಃ = [ತತ್ ತ್ವಮ್-ಶಬ್ದಗಳಿಗೆ) ವಾಚ್ಯಾರ್ಥವಾಗಿರುವ ಅನ್ನೋನ್ಯ ವಿರುದ್ಧ
ಧರ್ಮಿಣೋಃ - ಪರಸ್ಪರ ವಿರುದ್ಧ ಧರ್ಮಗಳುಳ್ಳ- ಖದ್ಯೋತ ಭಾಃ ಇವ
ಮಿಂಚುಹುಳು-ಸೂರ್ಯರಂತೆ, ರಾಜ-ನೃತ್ಯ ಯೋಃ [ಇವ) - ರಾಜ-ನೃತ್ಯರಂತೆ,
ಕೂಪ. ಅಂಬುರಾಃ = ಬಾವಿ- ಸಮುದ್ರಗಳಂತೆ, ಪರಮಾಣು ಮೇರ್ವೋ8 -
ಪರಮಾಣು ಮೇರುಪರ್ವತಗಳಂತೆ [ಇರುವ] [ತಯೋಃ - ಜೀವಬ್ರಹ್ಮರಿಗೆ] ನ ಅಲ್ಲ.
೨೪೩]
೧೨೯
ಅಭಿಧೀ.
೨೪೧-೨೪೨, ತತ್ ತ್ವಮ್ ಎಂಬ ಪದಗಳಿಂದ ಹೇಳಲ್ಪಡುತ್ತಿರುವ
ಮತ್ತು ಹೀಗೆ ಶೋಧಿತರಾದ ಬ್ರಹ್ಮ, ಆತ್ಮ-ಇವರಿಗೆ ಶ್ರುತಿಯು ಅದು
ನೀನಾಗಿರುವೆ' ಎಂದು ಚೆನ್ನಾಗಿ ಅಭೇದವನ್ನೇ ಪುನಃ ಪುನಃ ಉಪದೇಶಿಸಿದರೆ
ಅದು ಲಕ್ಷಣೆಯಿಂದ ತೋರುವ ಅಭೇದವನ್ನು ಸೂಚಿಸುತ್ತದೆಯೇ ಹೊರತು
ಆ ತತ್ ತ್ವಮ್ ಎಂಬ ಪದಗಳಿಗೆ ವಾಚ್ಯವಾಗಿರುವ ಸೂರ್ಯ ಮತ್ತು
ಮಿಂಚುಹುಳು, ರಾಜ ಮತ್ತು ನೃತ್ಯ, ಸಮುದ್ರ ಮತ್ತು ಬಾವಿ, ಮೇರುಪರ್ವತ
ಮತ್ತು ಪರಮಾಣು ಇವುಗಳಂತೆ ಪರಸ್ಪರ ವಿರುದ್ಧ ಧರ್ಮವುಳ್ಳ-ಈಶ್ವರನಿಗೂ
ಜೀವನಿಗೂ ಐಕ್ಯವನ್ನು ಹೇಳಿಲ್ಲ.
[ತತ್ ತ್ವಮ್ ಎಂಬ ಪದಗಳ ಅರ್ಥಗಳನ್ನು ಶೋಧಿಸಿ ವಾಕ್ಯಾರ್ಥವನ್ನು
ಹೇಳಲು ಪ್ರಾರಂಭಿಸಿದೆ.
೧ ಹಿಂದೆ ಹೇಳಿದ ಪ್ರಕಾರ,
೨ ಜಗರ್ತತ್ವವೇ ಮೊದಲಾದುವುಗಳಿಂದ ವಿಶಿಷ್ಟವಾದ.
2
ಜಾಗ್ರದಾದಿ ಅವಸ್ಥೆಗಳಿಂದ ವಿಶಿಷ್ಟನಾದ.
೪ ಛಾಂದೋಗ್ಯಪನಿಷತ್ತಿನ ಆರನೆಯ ಅಧ್ಯಾಯದಲ್ಲಿ ತತ್ತ್ವಮಸಿ ವಾಕ್ಯವು
ಒಂಬತ್ತು ಸಲ ಬಂದಿದೆ.]
ತಯೋರ್ನಿರೋಧೋsಯಮುಪಾಧಿಕಲ್ಪಿತೋ
ನ ವಾಸ್ತವಃ ಕಶ್ಚಿದುಪಾಧಿರೇಷಃ ।
ಈಶಸ್ಯ ಮಾಯಾ ಮಹದಾದಿ-ಕಾರಣಂ
ಜೀವಸ್ಯ ಕಾರ್ಯಂ ಶೃಣು ಪಂಚಕೋಶಮ್ ॥ ೨೪೩ ॥
5