2023-03-08 10:24:52 by Vidyadhar Bhat
This page has been fully proofread once and needs a second look.
ಜ್ಞಾತೃ-ಜ್ಞೇಯ-ಜ್ಞಾನ-ಶೂನ್ಯಂ = ಜ್ಞಾತೃ- ಜ್ಞೇಯ-ಜ್ಞಾನ-ಶೂನ್ಯವೂ, ಅನಂ-
ತಂ = ಅನಂತವೂ, ನಿರ್ವಿಕಲ್ಪಕಂ = ನಿರ್ವಿಶೇಷವೂ, ಕೇವಲ-ಅಖಂಡ- ಚಿನ್ಮಾತ್ರಂ =
ಕೇವಲ ಅಖಂಡ ಚಿನ್ಮಾತ್ರವೂ ಆದ, ಪರಂ ತತ್ತ್ವವಂ= ಪರತತ್ತ್ವವನ್ನು, ಬುಧಾಃ =
ಜ್ಞಾನಿಗಳು, ವಿದುಃ = ತಿಳಿಯುತ್ತಾರೆ.
೨೩೯. ಜ್ಞಾತೃ-ಜ್ಞೇಯ-ಜ್ಞಾನ ಎಂಬ ತ್ರಿಪುಟೀ-ರಹಿತವಾದ ಅನಂತ-
ವಾದ[^೧] ನಿರ್ವಿಶೇಷವಾದ ಕೇವಲ ಅಖಂಡಚಿನ್ಮಾತ್ರವಾದ ಪರತತ್ತ್ವವನ್ನು
ಜ್ಞಾನಿಗಳು ತಿಳಿಯುತ್ತಾರೆ.
[^೧] ಪರಿಚ್ಛೇದಗಳಿಲ್ಲದ.]
ಅಹೇಯಮನುಪಾದೇಯಂ ಮನೋವಾಚಾಮಗೋಚರಮ್ ।
ಅಪ್ರಮೇಯಮನಾದ್ಯಂತಂ ಬ್ರಹ್ಮ ಪೂರ್ಣಮಹಂ ಮಹಃ ॥ ೨೪೦ ॥
ಅಹೇಯಂ = ಬಿಡತಕ್ಕದ್ದಲ್ಲ, ಅನುಪಾದೇಯಂ = ಗ್ರಹಿಸತಕ್ಕದ್ದಲ್ಲ, ಮನಃ-
ವಾಚಾಮ್-ಅಗೋಚರಮ್ =
ವಾಙ್ಮನಸ್ಸುಗಳಿಗೆ ಗೋಚರಿಸತಕ್ಕದ್ದಲ್ಲ, ಅಪ್ರ-
ಮೇಯಂ = ಅಳೆಯಲು ಅಶಕ್ಯವಾದುದು, ಅನಾದಿ-ಅಂತಂ = ಆದ್ಯಂತಗಳಿಲ್ಲದ್ದು,
ಪೂರ್ಣ೦ = ಪೂರ್ಣವಾದದ್ದು, ಮಹಃ = ಮಹಾ ಜ್ಯೋತಿಯು, [ಆದ] ಬ್ರಹ್ಮ=
ಬ್ರಹ್ಮವು, ಅಹಂ = ಪ್ರತ್ಯಗಾತ್ಮನು.
೨೪೦, ಬ್ರಹ್ಮವನ್ನು ಬಿಡುವುದಕ್ಕೆ ಆಗುವುದಿಲ್ಲ, ಗ್ರಹಿಸುವುದಕ್ಕೂ
ಆಗುವುದಿಲ್ಲ; ಅದು ವಾಙ್ಮನಸ್ಸುಗಳಿಗೆ ಗೋಚರಿಸದು, ಅಳತೆಗೆ ಮೀರಿದುದು,
ಆದಿ -ಅಂತಗಳಿಲ್ಲದ್ದು, ಪೂರ್ಣವಾದದ್ದು, ತೇಜೋರೂಪವಾದದ್ದು ಮತ್ತು
ಪ್ರತ್ಯಗಾತ್ಮನಿಗಿಂತ ಭಿನ್ನವಲ್ಲ.
ತತ್-ತ್ವಂ-ಪದಾಭ್ಯಾಮಭಿಧೀಯಮಾನಯೋ-
ರ್ಬ್ರಹ್ಮಾತ್ಮನೋಃ ಶೋಧಿತಯೋರ್ಯದೀತ್ಥಮ್ ।
ಶ್ರುತ್ಯಾ ತಯೋಸ್ತತ್ವಮಸೀತಿ ಸಮ್ಯ-
ಗೇಕತ್ವಮೇವ ಪ್ರತಿಪಾದ್ಯತೇ ಮುಹುಃ ॥ ೨೪೧ ॥
ಐಕ್ಯಂ ತಯೋರ್ಲಕ್ಷಿತಯೋರ್ನ ವಾಚ್ಯಯೋ-
ರ್ನಿಗದ್ಯತೇಽನ್ಯೋಽನ್ಯವಿರುದ್ಧಧರ್ಮಿಣೋಃ ।
ಖದ್ಯೋತಭಾನ್ವೋರಿವ ರಾಜಭಭೃತ್ಯಯೋಃ
ಕೂಪಾಂಬುರಾಶ್ಯೋಃ ಪರಮಾಣುಮೇರ್ವೊಃ ॥ ೨೪೨ ॥
ತಂ = ಅನಂತವೂ, ನಿರ್ವಿಕಲ್ಪಕಂ = ನಿರ್ವಿಶೇಷವೂ, ಕೇವಲ-ಅಖಂಡ- ಚಿನ್ಮಾತ್ರಂ =
ಕೇವಲ ಅಖಂಡ ಚಿನ್ಮಾತ್ರವೂ ಆದ, ಪರಂ ತತ್ತ್
ಜ್ಞಾನಿಗಳು, ವಿದುಃ = ತಿಳಿಯುತ್ತಾರೆ.
೨೩೯. ಜ್ಞಾತೃ-ಜ್ಞೇಯ-ಜ್ಞಾನ ಎಂಬ ತ್ರಿಪುಟೀ-ರಹಿತವಾದ ಅನಂತ-
ವಾದ[^೧] ನಿರ್ವಿಶೇಷವಾದ ಕೇವಲ ಅಖಂಡಚಿನ್ಮಾತ್ರವಾದ ಪರತತ್ತ್ವವನ್ನು
ಜ್ಞಾನಿಗಳು ತಿಳಿಯುತ್ತಾರೆ.
[^೧] ಪರಿಚ್ಛೇದಗಳಿಲ್ಲದ.]
ಅಹೇಯಮನುಪಾದೇಯಂ ಮನೋವಾಚಾಮಗೋಚರಮ್ ।
ಅಪ್ರಮೇಯಮನಾದ್ಯಂತಂ ಬ್ರಹ್ಮ ಪೂರ್ಣಮಹಂ ಮಹಃ ॥ ೨೪೦ ॥
ಅಹೇಯಂ = ಬಿಡತಕ್ಕದ್ದಲ್ಲ, ಅನುಪಾದೇಯಂ = ಗ್ರಹಿಸತಕ್ಕದ್ದಲ್ಲ, ಮನಃ-
ವಾಚಾಮ್-ಅಗೋಚರಮ್ =
ವಾಙ್ಮನಸ್ಸುಗಳಿಗೆ ಗೋಚರಿಸತಕ್ಕದ್ದಲ್ಲ, ಅಪ್ರ-
ಮೇಯಂ = ಅಳೆಯಲು ಅಶಕ್ಯವಾದುದು, ಅನಾದಿ-ಅಂತಂ = ಆದ್ಯಂತಗಳಿಲ್ಲದ್ದು,
ಪೂರ್ಣ೦ = ಪೂರ್ಣವಾದದ್ದು, ಮಹಃ = ಮಹಾ ಜ್ಯೋತಿಯು, [ಆದ] ಬ್ರಹ್ಮ=
ಬ್ರಹ್ಮವು, ಅಹಂ = ಪ್ರತ್ಯಗಾತ್ಮನು.
೨೪೦, ಬ್ರಹ್ಮವನ್ನು ಬಿಡುವುದಕ್ಕೆ ಆಗುವುದಿಲ್ಲ, ಗ್ರಹಿಸುವುದಕ್ಕೂ
ಆಗುವುದಿಲ್ಲ; ಅದು ವಾಙ್ಮನಸ್ಸುಗಳಿಗೆ ಗೋಚರಿಸದು, ಅಳತೆಗೆ ಮೀರಿದುದು,
ಆದಿ
ಪ್ರತ್ಯಗಾತ್ಮನಿಗಿಂತ ಭಿನ್ನವಲ್ಲ.
ತತ್-ತ್ವಂ-ಪದಾಭ್ಯಾಮಭಿಧೀಯಮಾನಯೋ-
ರ್ಬ್ರಹ್ಮಾತ್ಮನೋಃ ಶೋಧಿತಯೋರ್ಯದೀತ್ಥಮ್ ।
ಶ್ರುತ್ಯಾ ತಯೋಸ್ತತ್ವಮಸೀತಿ ಸಮ್ಯ-
ಗೇಕತ್ವಮೇವ ಪ್ರತಿಪಾದ್ಯತೇ ಮುಹುಃ ॥ ೨೪೧ ॥
ಐಕ್ಯಂ ತಯೋರ್ಲಕ್ಷಿತಯೋರ್ನ ವಾಚ್ಯಯೋ-
ರ್ನಿಗದ್ಯತೇಽನ್ಯೋಽನ್ಯವಿರುದ್ಧಧರ್ಮಿಣೋಃ ।
ಖದ್ಯೋತಭಾನ್ವೋರಿವ ರಾಜ
ಕೂಪಾಂಬುರಾಶ್ಯೋಃ ಪರಮಾಣುಮೇರ್ವೊಃ ॥ ೨೪೨ ॥