2023-03-07 13:33:40 by Vidyadhar Bhat
This page has not been fully proofread.
ಅತಃ = ಆದುದರಿಂದ, ಜಗತ್ = ಜಗತ್ತು, ಪರಾತ್ಮನಃ = ಪರಮಾತ್ಮನಿಗಿಂತ,
ಪೃಥಕ್ = ಬೇರೆಯಾಗಿ, ನ ಅಸ್ತಿ - ಇರುವುದಿಲ್ಲ; ಪೃಥಕ್ ಪ್ರತೀತಿಃ = ಬೇರೆಯಾಗಿರು
ವಂತೆ ತೋರುವುದು, ಗುಣಾದಿವತ್-= ಗುಣವೇ ಮೊದಲಾದುವುಗಳ ಹಾಗೆ, ಮೃಷಾ
ತು- = ಮಿಥ್ಯಯು; ಆರೋಪಿತಸ್ಯ- = ಆರೋಪಿಸಲ್ಪಟ್ಟಿರುವ ವಸ್ತುವಿಗೆ, ಅರ್ಥವತ್ತಾ =
ಪ್ರಯೋಜನವು, ಕಿಮ್ ಅಸ್ತಿ = ಇದೆಯೆ? ಅಧಿಷ್ಟಾನಂ = ಅಧಿಷ್ಠಾನವು, ಭ್ರಮೇಣ =
ಭ್ರಾಂತಿಯಿಂದ, ತಥಾ = ಹಾಗೆ, ಆ ಭಾತಿ–= ತೋರುತ್ತದೆ.
೧೨೬
[೨೩೬
೨೩೫. ಆದುದರಿಂದ ಜಗತ್ತು ಪರಮಾತ್ಮನಿಗಿಂತಲೂ ಬೇರೆಯಾಗಿ
ರುವುದಿಲ್ಲ. ಬೇರೆಯಾಗಿರುವಂತೆ ತೋರುವುದು--ಗುಣವೇ ಮೊದಲಾದುವು
ಗಳು ಬೇರೆಯಾಗಿ ತೋರುವಂತೆ[^೧]-- ಮಿಥೈಯಾಗಿರುತ್ತದೆ. (ಅಧಿಷ್ಠಾನ
ವನ್ನು ಬಿಟ್ಟರೆ) ಆರೋಪಿತವಾಗಿರುವ ವಸ್ತುವಿಗೆ ಯಾವ ಪ್ರಯೋಜನವಿದೆ?
ಅಧಿಷ್ಠಾನವೇ[^೨] ಭ್ರಾಂತಿಯಿಂದ ಹಾಗೆ ತೋರುತ್ತದೆ.
[^೧] ಆಕಾಶದಲ್ಲಿ ನೀಲಿಬಣ್ಣವು ಕಾಣುವಂತೆ-ಗಗನಾ ನೀಲಗುಣಾದಿ ಪ್ರತೀ
-
ತಿವತ್. ೧೯೫ನೆಯ ಶ್ಲೋಕವನ್ನು ನೋಡಿ,
ತಿವಾ.
[^೨] ಅಧಿಷ್ಠಾನವಾದ ಹಗ್ಗವೇ ಹಾವಿನಂತೆ ತೋರುತ್ತದೆ.]
ಭ್ರಾಂತಸ್ಯ ಯದ್ಯದ್ ಭ್ರಮತಃ ಪ್ರತೀತಂ
ಬ್ರಹ್ಮವ ಮೈವ ತತ್ತದ್ ರಜತಂ ಹಿ ಶುಕ್ತಿಃ ।
ಇದಂತಯಾ ಬ್ರಹ್ಮ ಸದೈವ ರೂಪ್ಯತೇ
ತ್ಯಾರೋಪಿತಂ ಬ್ರಹ್ಮಣಿ ನಾಮ-ಮಾತ್ರಮ್ ॥ ೨೩೬
ಯತ್ ಯಾವಯಾವುದು
ಭ್ರಾಂತಸ್ಯ = ಭ್ರಾಂತಿಗೊಂಡವನಿಗೆ ಯತ್, ಯತ್ ಯತ್ = ಯಾವಯಾವುದು,
ಭ್ರಮತಃ–= ಭ್ರಮೆಯಿಂದ, ಪ್ರತೀತಂ [ಬೇರೆಯಾಗಿ
] ತೋರುವುದೊ,
ತತ್ ತತ್ = ಅದೆಲ್ಲವೂ, ಬ್ರಹ್ಮ ಏವ =
ತೋರುವುದೂ ತತ್ ತತ್
ಬ್ರಹ್ಮವೇ; ರಜತಂ ಹಿ = ಬೆಳ್ಳಿಯು, ಶುಕ್ತಿಃ -= ಕಪ್ಪೆಯ
ಚಿಪ್ಪೆ; ಬ್ರಹ್ಮ- ಬ್ರಹ್ಮವು= ಬ್ರಹ್ಮವು, ಇದಂತಯಾ = 'ಇದು' ಎಂಬ ಭಾವದಿಂದ, ಸದಾ ಏವ =
ಯಾವಾಗಲೂ, ರೂಪ್ಯತೇ = ತೋರುತ್ತಿರುವುದು; ಬ್ರಹ್ಮಣಿ = ಬ್ರಹ್ಮದಲ್ಲಿ, ಆರೋಪಿ.-
ತಂ ತು = ಆರೋಪಿತವಾಗಿರುವುದು, ನಾನು ಮ-ಮಾತ್ರಮ್ -= ಕೇವಲ ಹೆಸರೇ
-.
೨೩೬,. ಭ್ರಾಂತಿಗೊಂಡವನಿಗೆ ಯಾವಯಾವುದು ಭ್ರಮೆಯಿಂದ ಬೇರೆ
ಯಾಗಿ) ತೋರುವುದೋ ಅದೆಲ್ಲವೂ ಬ್ರಹ್ಮವಸ್ತುವೇ,. ಬೆಳ್ಳಿಯಂತೆ ತೋರು
ವುದು ಕಪ್ಪೆಯ ಚಿಪ್ಪೇ. 'ಇದು' ಎಂಬ ಭಾವದಿಂದ ಬ್ರಹ್ಮವು ಯಾವಾಗಲೂ
ತೋರುತ್ತಿರುವುದು; ಬ್ರಹ್ಮದಲ್ಲಿ ಆರೋಪಿಸಲ್ಪಟ್ಟ ವಸ್ತುವು ಕೇವಲ ಹೆಸರೇ,
.
ಪೃಥಕ್ = ಬೇರೆಯಾಗಿ, ನ ಅಸ್ತಿ - ಇರುವುದಿಲ್ಲ; ಪೃಥಕ್ ಪ್ರತೀತಿಃ = ಬೇರೆಯಾಗಿರು
ವಂತೆ ತೋರುವುದು, ಗುಣಾದಿವತ್
ತು
ಪ್ರಯೋಜನವು, ಕಿಮ್ ಅಸ್ತಿ = ಇದೆಯೆ? ಅಧಿಷ್ಟಾನಂ = ಅಧಿಷ್ಠಾನವು, ಭ್ರಮೇಣ =
ಭ್ರಾಂತಿಯಿಂದ, ತಥಾ = ಹಾಗೆ, ಆ ಭಾತಿ
೧೨೬
[೨೩೬
೨೩೫. ಆದುದರಿಂದ ಜಗತ್ತು ಪರಮಾತ್ಮನಿಗಿಂತಲೂ ಬೇರೆಯಾಗಿ
ರುವುದಿಲ್ಲ. ಬೇರೆಯಾಗಿರುವಂತೆ ತೋರುವುದು--ಗುಣವೇ ಮೊದಲಾದುವು
ಗಳು ಬೇರೆಯಾಗಿ ತೋರುವಂತೆ[^೧]-- ಮಿಥೈಯಾಗಿರುತ್ತದೆ. (ಅಧಿಷ್ಠಾನ
ವನ್ನು ಬಿಟ್ಟರೆ) ಆರೋಪಿತವಾಗಿರುವ ವಸ್ತುವಿಗೆ ಯಾವ ಪ್ರಯೋಜನವಿದೆ?
ಅಧಿಷ್ಠಾನವೇ[^೨] ಭ್ರಾಂತಿಯಿಂದ ಹಾಗೆ ತೋರುತ್ತದೆ.
[^೧] ಆಕಾಶದಲ್ಲಿ ನೀಲಿಬಣ್ಣವು ಕಾಣುವಂತೆ-ಗಗನಾ ನೀಲಗುಣಾದಿ ಪ್ರತೀ
ತಿವತ್. ೧೯೫ನೆಯ ಶ್ಲೋಕವನ್ನು ನೋಡಿ,
ತಿವಾ.
ಭ್ರಾಂತಸ್ಯ ಯದ್ಯದ್ ಭ್ರಮತಃ ಪ್ರತೀತಂ
ಬ್ರಹ್
ಇದಂತಯಾ ಬ್ರಹ್ಮ ಸದೈವ ರೂಪ್ಯತೇ
ಭ್ರಾಂತಸ್ಯ = ಭ್ರಾಂತಿಗೊಂಡವನಿಗೆ
ಭ್ರಮತಃ
ತತ್ ತತ್ = ಅದೆಲ್ಲವೂ, ಬ್ರಹ್ಮ ಏವ =
ತೋರುವುದೂ ತತ್ ತತ್
ಚಿಪ್ಪೆ; ಬ್ರಹ್ಮ
ಯಾವಾಗಲೂ, ರೂಪ್ಯತೇ = ತೋರುತ್ತಿರುವುದು; ಬ್ರಹ್ಮಣಿ = ಬ್ರಹ್ಮದಲ್ಲಿ, ಆರೋಪಿ
ತಂ ತು = ಆರೋಪಿತವಾಗಿರುವುದು, ನಾ
-
೨೩೬
ಯಾಗಿ) ತೋರುವುದೋ ಅದೆಲ್ಲವೂ ಬ್ರಹ್ಮವಸ್ತುವೇ
ವುದು ಕಪ್ಪೆಯ ಚಿಪ್ಪೇ. 'ಇದು' ಎಂಬ ಭಾವದಿಂದ ಬ್ರಹ್ಮವು ಯಾವಾಗಲೂ
ತೋರುತ್ತಿರುವುದು; ಬ್ರಹ್ಮದಲ್ಲಿ ಆರೋಪಿಸಲ್ಪಟ್ಟ ವಸ್ತುವು ಕೇವಲ ಹೆಸರೇ