2023-02-20 15:04:06 by ambuda-bot
This page has not been fully proofread.
ವಿವೇಕಚೂಡಾಮಣಿ
ಅತಃ - ಆದುದರಿಂದ ಜಗತ್ = ಜಗತ್ತು ಪರಾತ್ಮನಃ - ಪರಮಾತ್ಮನಿಗಿಂತ
ಪೃಥಕ್ - ಬೇರೆಯಾಗಿ ನ ಅಸ್ತಿ - ಇರುವುದಿಲ್ಲ; ಪೃಥಕ್ ಪ್ರತೀತಿಃ = ಬೇರೆಯಾಗಿರು
ವಂತೆ ತೋರುವುದು ಗುಣಾದಿವತ್ - ಗುಣವೇ ಮೊದಲಾದುವುಗಳ ಹಾಗೆ ಮೃಷಾ
ತು- ಮಿಥ್ಯಯು; ಆರೋಪಿತಸ್ಯ- ಆರೋಪಿಸಲ್ಪಟ್ಟಿರುವ ವಸ್ತುವಿಗೆ ಅರ್ಥವತ್ತಾ
ಪ್ರಯೋಜನವು ಕಿಮ್ ಅಸ್ತಿ = ಇದೆಯೆ? ಅಧಿಷ್ಟಾನಂ = ಅಧಿಷ್ಠಾನವು ಭ್ರಮೇಣ
ಭ್ರಾಂತಿಯಿಂದ ತಥಾ = ಹಾಗೆ ಆ ಭಾತಿ – ತೋರುತ್ತದೆ.
೧೨೬
[೨೩೬
೨೩೫. ಆದುದರಿಂದ ಜಗತ್ತು ಪರಮಾತ್ಮನಿಗಿಂತಲೂ ಬೇರೆಯಾಗಿ
ರುವುದಿಲ್ಲ. ಬೇರೆಯಾಗಿರುವಂತೆ ತೋರುವುದು-ಗುಣವೇ ಮೊದಲಾದುವು
ಗಳು ಬೇರೆಯಾಗಿ ತೋರುವಂತೆ ಮಿಥೈಯಾಗಿರುತ್ತದೆ. (ಅಧಿಷ್ಠಾನ
ವನ್ನು ಬಿಟ್ಟರೆ) ಆರೋಪಿತವಾಗಿರುವ ವಸ್ತುವಿಗೆ ಯಾವ ಪ್ರಯೋಜನವಿದೆ?
ಅಧಿಷ್ಠಾನವೇ ಭ್ರಾಂತಿಯಿಂದ ಹಾಗೆ ತೋರುತ್ತದೆ.
[೧ ಆಕಾಶದಲ್ಲಿ ನೀಲಿಬಣ್ಣವು ಕಾಣುವಂತೆ-ಗಗನಾ ನೀಲಗುಣಾದಿ ಪ್ರತೀ
೧೯೫ನೆಯ ಶ್ಲೋಕವನ್ನು ನೋಡಿ,
ತಿವಾ.
೨ ಅಧಿಷ್ಠಾನವಾದ ಹಗ್ಗವೇ ಹಾವಿನಂತೆ ತೋರುತ್ತದೆ.]
ಭ್ರಾಂತಸ್ಯ ಯದ್ಯದ್ ಭ್ರಮತಃ ಪ್ರತೀತಂ
ಬ್ರಹ್ಮವ ತದ್ ರಜತಂ ಹಿ ಶುಕ್ತಿಃ ।
ಇದಂತಯಾ ಬ್ರಹ್ಮ ಸದೈವ ರೂಪ್ಯತೇ
ತ್ಯಾರೋಪಿತಂ ಬ್ರಹ್ಮಣಿ ನಾಮ-ಮಾತ್ರಮ್ ॥ ೨೩೬
ಯತ್ ಯಾವಯಾವುದು
ಭ್ರಾಂತಸ್ಯ = ಭ್ರಾಂತಿಗೊಂಡವನಿಗೆ ಯತ್
ಭ್ರಮತಃ – ಭ್ರಮೆಯಿಂದ ಪ್ರತೀತಂ [ಬೇರೆಯಾಗಿ
ಅದೆಲ್ಲವೂ ಬ್ರಹ್ಮ ಏವ =
ತೋರುವುದೂ ತತ್ ತತ್
ಬ್ರಹ್ಮವೇ; ರಜತಂ ಹಿ = ಬೆಳ್ಳಿಯು ಶುಕ್ತಿಃ - ಕಪ್ಪೆಯ
ಚಿಪ್ಪೆ; ಬ್ರಹ್ಮ- ಬ್ರಹ್ಮವು ಇದಂತಯಾ ಇದು' ಎಂಬ ಭಾವದಿಂದ ಸದಾ ಏವ
ಯಾವಾಗಲೂ ರೂಪ್ಯತೇ ತೋರುತ್ತಿರುವುದು; ಬ್ರಹ್ಮಣಿ ಬ್ರಹ್ಮದಲ್ಲಿ ಆರೋಪಿ.
ತಂ ತು ಆರೋಪಿತವಾಗಿರುವುದು ನಾನು ಮಾತ್ರಮ್ - ಕೇವಲ ಹೆಸರೇ
-
೨೩೬, ಭ್ರಾಂತಿಗೊಂಡವನಿಗೆ ಯಾವಯಾವುದು ಭ್ರಮೆಯಿಂದ ಬೇರೆ
ಯಾಗಿ) ತೋರುವುದೋ ಅದೆಲ್ಲವೂ ಬ್ರಹ್ಮವಸ್ತುವೇ, ಬೆಳ್ಳಿಯಂತೆ ತೋರು
ವುದು ಕಪ್ಪೆಯ ಚಿಪ್ಪೇ. 'ಇದು' ಎಂಬ ಭಾವದಿಂದ ಬ್ರಹ್ಮವು ಯಾವಾಗಲೂ
ತೋರುತ್ತಿರುವುದು; ಬ್ರಹ್ಮದಲ್ಲಿ ಆರೋಪಿಸಲ್ಪಟ್ಟ ವಸ್ತುವು ಕೇವಲ ಹೆಸರೇ,