This page has been fully proofread once and needs a second look.

ವಿವೇಕಚೂಡಾಮಣಿ
 
೨೩೧]
 
ಯೆಂಬುದು, ಮೋಹಾತ್ -= ಅಜ್ಞಾನದಿಂದ, ಕಲ್ಪಿತಃ -= ಕಲ್ಪಿತವಾಗಿದೆ, ಮೃತ್

ಏವ =ಮಣ್ಣೆಂಬುದೇ, ಪರಮಾರ್ಥಭೂತಂ = ಪರಮಾರ್ಥವಾದ, ಸತ್ಯಂ -= ಸತ್ಯವು.

೨೨೯. ಗಡಿಗೆಯ ಸ್ವರೂಪವು ಮಣ್ಣಿಗಿಂತ ಬೇರೆಯೆಂದು ತೋರಿಸಿ

ಕೊಡುವುದು ಯಾವನಿಂದಲೂ ಸಾಧ್ಯವಾಗುವುದಿಲ್ಲ; ಆದುದರಿಂದ ಗಡಿಗೆ
-
ಯೆಂಬುದು ಅಜ್ಞಾನದಿಂದ ಕಲ್ಪಿತವಾದುದೇ,. ಮಣ್ಣೆಂಬುದೇ ಪರಮಾರ್ಥ
-
ವಾದ ಸತ್ಯವು.
 

 
ಸದ್ಬ್ರಹ್ಮ
ಕಾರ್ಯಂ ಸಕಲಂ ಸದೇವಂ
 
ಅಸ್ತಿತಿ ಯೋ
ವಿನಿರ್ಗತೋ
 

ತನ್ಮಾತ್ರಮೇತನ್ನ ತತೋಽನ್ಯ ದಸ್ತಿ ।

ಅಸ್ತೀತಿ ಯೋ
ವ್ಯಕ್ತಿ ನ ತಸ್ಯ ಮೋಹೋ

ವಿ
ನಿರ್ಗತೋ ನಿದ್ರಿತವತ್ಪ್ರಲ್ಪಃ ॥ ೨೩೦ ॥
 
೧೨೩
 

 
ಏವಂ-= ಹೀಗೆ ಸದ್ , ಸದ್-ಬ್ರಹ್ಮಕಾರ್ಯ೦= ಸದೃದ್ಬ್ರಹ್ಮದ ಕಾರ್ಯವಾದ, ಸಕಲಂ
=
ಇದೆಲ್ಲವೂ ಸತ್ -, ಸತ್ = ಸದ್ವಸ್ತುವೇ, ಏತತ್ , =ಇದು, ತತ್- ಮಾತ್ರಂ= ಅದೇ, ತತಃ-
=
ಅದಕ್ಕಿಂತ, ಅನ್ಯತ್ = ಬೇರೊಂದು ವಸ್ತುವು ನ ಆಸ್ತಿ -, ನ ಅಸ್ತಿ = ಇರುವುದಿಲ್ಲ; ಯಃ =

ಯಾವನು, ಅಸ್ತಿ ಇತಿ -= ಇದೆ ಎಂದು, ವ್ಯಕ್ತಿ =ಹೇಳುತ್ತಾನೆ ತಸ್ಯ ಅವನ
ಯೋ, ತಸ್ಯ =ಅವನ,
ಮೋಹಃ.= ಅಜ್ಞಾನವು, ನ ವಿನಿರ್ಗತಃ= ಹೋಗಿರುವುದಿಲ್ಲ; ನಿದ್ರಿತವತ್ =ನಿದ್ರಿಸು
-
ತಿರುವವನಂತೆ, ಪ್ರಜಲ್ಪಃ = ಕನವರಿಕೆಯ ಮಾತೇ
 
.
 
೨೩೦. ಹೀಗೆ ಸದ್ಬ್ರಹ್ಮದ ಕಾರ್ಯವಾದ ಈ ಸಮಸ್ತ ಜಗತ್ತೂ

ಸದ್ವಸ್ತುವೇ, ಅದಕ್ಕಿಂತಲೂ ಬೇರೆಯಾದ ವಸ್ತುವು ಇರುವುದಿಲ್ಲ. ಯಾವನು

(ಬ್ರಹ್ಮಕ್ಕಿಂತ ಭಿನ್ನವಾದುದು) ಇದೆ ಎಂದು ಹೇಳುತ್ತಾನೆಯೋ ಅವನ

ಅಜ್ಞಾನವು ಅವನನ್ನು ಬಿಟ್ಟು ಹೋಗಿರುವುದಿಲ್ಲ. ಅವನ ಮಾತುಗಳು

ನಿದ್ರಿಸುತ್ತಿರುವವನ ಕನವರಿಕೆಯ ಮಾತಿನಂತೆ.
 
ಬ್ರಹ್ಮ

 
ಬ್ರಹ್ಮೈ
ವೇದಂ ವಿಶ್ವಮಿತ್ಯೇವ ವಾಣೀ

ಶ್ರೌತೀ ಬೂಬ್ರೂತೇಽಥರ್ವನಿಷ್ಠಾ ವರಿಷ್ಠಾ ।

ತಸ್ಮಾದೇತದ್ ಬ್ರಹ್ಮಮಾತ್ರಂ ಹಿ ವಿಶ್ವಂ
 

ನಾಧಿಷ್ಟಾಠಾನಾದ್ ಭಿನ್ನತಾರೋಪಿತಸ್ಯ ॥ ೨೩೧ ॥
 
=
 

 
ಇದಂ ವಿಶ್ವಂ = ಈ ಜಗತ್ತೆಲ್ಲವೂ, ಬ್ರಹ್ಮ ಏನ = ಬ್ರಹ್ಮವೇ, ಇತಿ ಏ
ವ=
ಎಂದೇ, ಅಥರ್ವನಿಷ್ಠಾ -= ಅಥರ್ವಶಿರಸ್ಸಿನಲ್ಲಿರುವ, ವರಿಷ್ಠಾ = ಶ್ರೇಷ್ಠವಾದ ಶೃತಿ
, ಶ್ರೌತೀ
ವಾಣಿ =
ಶ್ರುತಿ ವಾಣಿಯು ಬೂ, ಬ್ರೂತೇ -= ಹೇಳುತ್ತಿರುವುದು; ತಸ್ಮಾತ್ = ಆದುದ
-
ರಿಂದ,
ಏತತ್ ವಿಶ್ವಂ = ಈ ವಿಶ್ವವು, ಬ್ರಹ್ಮಮಾತ್ರಂ -= ಬ್ರಹ್ಮ ಮಾತ್ರವೇ, ಹಿ=
 
H
 
ರಿಂದ