This page has not been fully proofread.

ವಿವೇಕಚೂಡಾಮಣಿ
 
೨೩೧]
 
ಯೆಂಬುದು ಮೋಹಾತ್ - ಅಜ್ಞಾನದಿಂದ ಕಲ್ಪಿತಃ - ಕಲ್ಪಿತವಾಗಿದೆ, ಮೃತ್
ಏವ ಮಣ್ಣೆಂಬುದೇ ಪರಮಾರ್ಥಭೂತಂ – ಪರಮಾರ್ಥವಾದ ಸತ್ಯಂ - ಸತ್ಯವು.
೨೨೯. ಗಡಿಗೆಯ ಸ್ವರೂಪವು ಮಣ್ಣಿಗಿಂತ ಬೇರೆಯೆಂದು ತೋರಿಸಿ
ಕೊಡುವುದು ಯಾವನಿಂದಲೂ ಸಾಧ್ಯವಾಗುವುದಿಲ್ಲ; ಆದುದರಿಂದ ಗಡಿಗೆ
ಯೆಂಬುದು ಅಜ್ಞಾನದಿಂದ ಕಲ್ಪಿತವಾದುದೇ, ಮಣ್ಣೆಂಬುದೇ ಪರಮಾರ್ಥ
ವಾದ ಸತ್ಯವು.
 
ಸಕಾರ್ಯಂ ಸಕಲಂ ಸದೇವಂ
 
ಅಸ್ತಿತಿ ಯೋ
ವಿನಿರ್ಗತೋ
 
ತನ್ಮಾತ್ರಮೇತನ್ನ ತತೋಽನ್ಯ ದಸ್ತಿ ।
ವ್ಯಕ್ತಿ ನ ತಸ್ಯ ಮೋಹೋ
ನಿದ್ರಿತವಜ ॥ ೨೩೦ ॥
 
೧೨೩
 
ಏವಂ- ಹೀಗೆ ಸದ್ ಬ್ರಹ್ಮಕಾರ್ಯ೦= ಸದೃಹ್ಮದ ಕಾರ್ಯವಾದ ಸಕಲಂ
ಇದೆಲ್ಲವೂ ಸತ್ - ಸದ್ವಸ್ತುವೇ, ಏತತ್ , ಇದು ತತ್- ಮಾತ್ರಂ ಅದೇ, ತತಃ-
ಅದಕ್ಕಿಂತ ಅನ್ಯತ್ = ಬೇರೊಂದು ವಸ್ತುವು ನ ಆಸ್ತಿ - ಇರುವುದಿಲ್ಲ; ಯಃ =
ಯಾವನು ಅಸ್ತಿ ಇತಿ - ಇದೆ ಎಂದು ವ್ಯಕ್ತಿ ಹೇಳುತ್ತಾನೆ ತಸ್ಯ ಅವನ
ಮೋಹಃ. ಅಜ್ಞಾನವು ನ ವಿನಿರ್ಗತಃ ಹೋಗಿರುವುದಿಲ್ಲ; ನಿದ್ರಿತವತ್ ನಿದ್ರಿಸು
ತಿರುವವನಂತೆ ಪ್ರಜಲ್ಪ = ಕನವರಿಕೆಯ ಮಾತೇ
 
೨೩೦. ಹೀಗೆ ಸಹ್ಮದ ಕಾರ್ಯವಾದ ಈ ಸಮಸ್ತ ಜಗತ್ತೂ
ಸದ್ವಸ್ತುವೇ, ಅದಕ್ಕಿಂತಲೂ ಬೇರೆಯಾದ ವಸ್ತುವು ಇರುವುದಿಲ್ಲ. ಯಾವನು
(ಬ್ರಹ್ಮಕ್ಕಿಂತ ಭಿನ್ನವಾದುದು) ಇದೆ ಎಂದು ಹೇಳುತ್ತಾನೆಯೋ ಅವನ
ಅಜ್ಞಾನವು ಅವನನ್ನು ಬಿಟ್ಟು ಹೋಗಿರುವುದಿಲ್ಲ. ಅವನ ಮಾತುಗಳು
ನಿದ್ರಿಸುತ್ತಿರುವವನ ಕನವರಿಕೆಯ ಮಾತಿನಂತೆ.
 
ಬ್ರಹ್ಮವೇದಂ ವಿಶ್ವಮಿತ್ಯೇವ ವಾಣೀ
ಶ್ರತೀ ಬೂತೇಽಥರ್ವನಿಷ್ಠಾ ವರಿಷ್ಠಾ ।
ತಸ್ಮಾದೇತದ್ ಬ್ರಹ್ಮಮಾತ್ರಂ ಹಿ ವಿಶ್ವಂ
 
ನಾಧಿಷ್ಟಾನಾದ್ ಭಿನ್ನತಾರೋಪಿತಸ್ಯ ॥ ೨೩೧ ॥
 
=
 
ಇದಂ ವಿಶ್ವಂ = ಈ ಜಗತ್ತೆಲ್ಲವೂ ಬ್ರಹ್ಮ ಏನ = ಬ್ರಹ್ಮವೇ ಇತಿ ಏನ
ಎಂದೇ ಅಥರ್ವನಿಷ್ಠಾ - ಅಥರ್ವಶಿರಸ್ಸಿನಲ್ಲಿರುವ ವರಿಷ್ಠಾ = ಶ್ರೇಷ್ಠವಾದ ಶೃತಿ
ವಾಣಿ =
ಶ್ರುತಿ೦ ವಾಣಿಯು ಬೂತೇ - ಹೇಳುತ್ತಿರುವುದು; ತಸ್ಮಾತ್ = ಆದುದ
ಏತತ್ ವಿಶ್ವಂ = ಈ ವಿಶ್ವವು ಬ್ರಹ್ಮಮಾತ್ರಂ - ಬ್ರಹ್ಮ ಮಾತ್ರವೇ, ಹಿ=
 
H
 
ರಿಂದ