2023-03-07 09:53:34 by Vidyadhar Bhat
This page has been fully proofread once and needs a second look.
[೨೨೮
ಸಕಲ
೨೨೭
ವಿಶ್ವವೂ ಸಕಲ
ಮೃತ್ಕಾರ್ಯಭೂತೋsಪಿ ಮೃದೋ ನ ಭಿನ್
ಕುಂಭೋsಸ್ತಿ ಸರ್ವತ್ರ ತು ಮೃತ್ಯರೂಪಾತ್ ।
ನ ಕುಂಭರೂಪಂ ಪೃಥಗಸ್ತಿ ಕುಂಭಃ
ಕುತೋ ಮೃಷಾ ಕಲ್ಪಿತ-ನಾಮ-ಮಾತ್ರಃ ॥ ೨೨೮
-
ಕುಂಭಃ
ವಾಗಿದ್ದರೂ, ಸರ್ವತ್ರ ತು
ಆಗಿರುವುದರಿಂದ, ಮೃದಃ = ಮಣ್ಣಿಗಿ
ಕುಂಭರೂಪಂ = ಗಡಿಗೆಯ ರೂಪವು, ಪೃಥಕ್ ನ ಆಸ್ತಿ = ಬೇರೆಯಾಗಿರುವುದಿಲ್ಲ,
ಕುಂಭಃ – ಗಡಿಗೆಯು, ಕುತಃ = ಎಲ್ಲಿಂದ ಬಂತು? ಮೃಷಾ = ಮಿಥೈ
ನಾಮ
೨೨೮
ಮಣ್ಣಿನ ರೂಪವೇ ಆಗಿರುವುದರಿಂದ ಮಣ್ಣಿಗಿಂತ ಬೇರೆಯಾಗಿ ಇರುವುದಿಲ್ಲ.
ಗಡಿಗೆ ಎಂಬ ರೂಪವು ಬೇರೆಯಾಗಿ ಕಂಡುಬರುವುದಿಲ್ಲ. ಹೀಗಿರುವಾಗ
ಗಡಿಗೆಯು ಎಲ್ಲಿಂದ ಬಂತು? ಅದು ಮಿಥೈಯೇ, ಕಲ್ಪಿತವಾದ ಕೇವಲ
ಹೆಸರೇ.[^೧
[^೧
ಮಣ್ಣೆಂಬುದೇ ಸತ್ಯವು' ವಾಚಾರಂಭಣಂ ವಿಕಾರೋ ನಾಮಧೇಯಂ ಮೃತ್ತಿ
ಕೇತ್ಯೇವ ಸತ್ಯಮ್ (ಛಾಂದೋಗ್ಯ ಉ. ೬. ೧.೪). ]
ಕೇನಾಪಿ ಮೃದ್ಭಿನ್ನ
ಘಟಸ್ಯ ಸಂದರ್ಶಯಿತುಂ ನ ಶಕ್ಯತೇ ।
ಅತೋ ಘಟಃ ಕಲ್ಪಿತ ಏವ ಮೋಹಾ-
ನ್ಮೃದೇವ ಸತ್ಯಂ ಪರಮಾರ್ಥಭೂತಮ್ ॥ ೨೨೯
ಅತೋ
ಮೃತ್
ಮೃತ್-ಭಿನ್ನತಯಾ
ಸ್ವರೂಪಂ
ಯಾವನಿಂದಲೂ, ನ ಶಕ್ಯತೇ = ಸಾಧ್ಯವಿಲ್ಲ;