This page has not been fully proofread.

ವಿವೇಕಚೂಡಾಮಣಿ
 
[೨೨೮
 
ವಿದೆಯೊ ತತ್ ಸರ್ವ೦ = ಅದೆಲ್ಲವೂ ಪ್ರತ್ಯಸ್ತ. ಅಶೇಷ ಭಾವನಾ- ದೋಷಂ =
ಸಕಲ ಕಲ್ಪನಾ-ದೋಷ-ವರ್ಜಿತವಾದ ಬ್ರಹ್ಮ ಏವ - ಬ್ರಹ್ಮವೇ
 
೨೨೭, ಅಜ್ಞಾನದಿಂದ ಕಂಡುಬರುವ ನಾನಾರೂಪವುಳ್ಳ ಈ ಸಮಸ್ತ
ವಿಶ್ವವೂ ಸಕಲ ಕಲ್ಪನಾ.ದೋಷ ವರ್ಜಿತವಾದ ಬ್ರಹ್ಮವೇ.
 
ಮೃತ್ಕಾರ್ಯಭೂತೋsಪಿ ಮೃದೋ ನ ಭಿನ್ನ
ಕುಂಭೋsಸ್ತಿ ಸರ್ವತ್ರ ತು ಮೃತ್ಯರೂಪಾತ್ ।
ನ ಕುಂಭರೂಪಂ ಪೃಥಗಸ್ತಿ ಕುಂಭಃ
 
ಕುತೋ ಮೃಷಾ ಕಲ್ಪಿತನಾಮ-ಮಾತ್ರಃ ॥ ೨೨೮
 
-
 
ಕುಂಭಃ - ಗಡಿಗೆಯು ಮೃತ್ ಕಾರ್ಯ- ಭೂತಃ ಅಪಿ – ಮಣ್ಣಿನ ಕಾರ್ಯ
ವಾಗಿದ್ದರೂ ಸರ್ವತ್ರ ತು- ಎಲ್ಲೆಲ್ಲಿಯೂ ಮೃತ್- ಸ್ವರೂಪಾತ್- ಮಣ್ಣಿನ ರೂಪವೆ
ಆಗಿರುವುದರಿಂದ ಮೃದಃ = ಮಣ್ಣಿಗಿ
ಗಿಂತ ನ ಭಿನ್ನಃ ಅಸ್ತಿ = ಬೇರೆಯಾಗಿರುವುದಿಲ್ಲ;
ಕುಂಭರೂಪಂ = ಗಡಿಗೆಯ ರೂಪವು ಪೃಥಕ್ ನ ಆಸ್ತಿ = ಬೇರೆಯಾಗಿರುವುದಿಲ್ಲ,
ಕುಂಭಃ – ಗಡಿಗೆಯು ಕುತಃ = ಎಲ್ಲಿಂದ ಬಂತು? ಮೃಷಾ = ಮಿಥೈಯೆ, ಕಲ್ಪಿತ.
ನಾಮ ಮಾತ್ರಃ = ಕಲ್ಪಿತವಾದ ಕೇವಲ ಹೆಸರೇ
 
೨೨೮, ಗಡಿಗೆಯು ಮಣ್ಣಿನ ಕಾರ್ಯವಾಗಿದ್ದರೂ ಎಲ್ಲೆಲ್ಲಿಯೂ
ಮಣ್ಣಿನ ರೂಪವೇ ಆಗಿರುವುದರಿಂದ ಮಣ್ಣಿಗಿಂತ ಬೇರೆಯಾಗಿ ಇರುವುದಿಲ್ಲ.
ಗಡಿಗೆ ಎಂಬ ರೂಪವು ಬೇರೆಯಾಗಿ ಕಂಡುಬರುವುದಿಲ್ಲ. ಹೀಗಿರುವಾಗ
ಗಡಿಗೆಯು ಎಲ್ಲಿಂದ ಬಂತು? ಅದು ಮಿಥೈಯೇ, ಕಲ್ಪಿತವಾದ ಕೇವಲ
ಹೆಸರೇ.೧
 
[೧ ವಸ್ತುವಿನ ಪರಿಣಾಮವು ವಾಕ್ಕನ್ನು ಅವಲಂಬಿಸಿರುವ ಕೇವಲ ಹೆಸರೇ;
ಮಣ್ಣೆಂಬುದೇ ಸತ್ಯವು' ವಾಚಾರಂಭಣಂ ವಿಕಾರೋ ನಾಮಧೇಯಂ ಮೃತ್ತಿ.
ಕೇವ ಸತ್ಯಮ್ (ಛಾಂದೋಗ್ಯ ಉ. ೬. ೧.೪). ]
 
ಕೇನಾಪಿ ಮೃನ್ನ ತಯಾ ಸ್ವರೂಪಂ
ಘಟಸ್ಯ ಸಂದರ್ಶಯಿತುಂ ನ ಶಕ್ಯತೇ ।
ಘಟಃ ಕಲ್ಪಿತ ಏವ ಮೋಹಾ-
ದೇವ ಸತ್ಯಂ ಪರಮಾರ್ಥಭೂತಮ್ ॥ ೨೨೯ ।
 
ಅತೋ
 
ಮೃತ್ ಭಿನ್ನತಯಾ - ಮಣ್ಣಿಗಿಂತ ಬೇರೆಯಾಗಿ ಘಟಸ್ಯ = ಗಡಿಗೆಯ
ಸ್ವರೂಪಂ - ಸ್ವರೂಪ
ಸಂದರ್ಶಯಿತುಂ = ತೋರಿಸಿಕೊಡಲು ಕೇನ ಅಪಿ
ಯಾವನಿಂದಲೂ ನ ಶಕ್ಯತೇ = ಸಾಧ್ಯವಿಲ್ಲ; ಆತಃ – ಆದುದರಿಂದ ಘಟಃ = ಗಡಿಗೆ