This page has been fully proofread once and needs a second look.

೨೨೭]
 
ವಿವೇಕಚೂಡಾಮಣಿ
 
ಸತ್ಯಂ ಜ್ಞಾನಮನಂತಂ ಬ್ರಹ್ಮ ವಿಶುದ್ಧಂ ಪರಂ ಸ್ವತಃಸಿದ್ಧಮ್ ।

ನಿತ್ಯಾನಂದೈಕರಸಂ ಪ್ರತ್ಯಗಭಿನ್ನಂ ನಿರಂತರಂ ಜಯತಿ ॥ ೨೨೫ ॥
 
೧೨೧
 
a
 

 
ವಿಶುದ್ಧಂ= ವಿಶುದ್ಧವೂ, ಪರಂ -= ಮಾಯಾತೀತವೂ, ಸ್ವತಃಸಿದ್ಧಂ -= ಸ್ವತಃ

ಸಿದ್ಧವೂ ನಿತ್ಯಾನಂದ- ಏಕರಸಂ -= ನಿತ್ಯಾನಂದಸ್ವರೂಪವೂ, ಪ್ರತ್ಯಕ್- ಅಭಿನ್ನಂ-
=
ಪ್ರತ್ಯಗಾತ್ಮನಿಗಿಂತ ಅಭಿನ್ನವೂ, ನಿರಂತರಂ =ಅಂತರಶೂನ್ಯವೂ, ಸತ್ಯಂ = ಸತ್ಯವೂ
,
ಜ್ಞಾನಂ - =ಜ್ಞಾನವೂ, ಅನಂತಂ= ಅನಂತವೂ ಆದ, ಬ್ರಹ್ಮ= ಬ್ರಹ್ಮವು,ಯಂತಿ -
=
ಸರ್ವೋತ್ಕೃಷ್ಟವಾಗಿದೆ.
 
H
 

 
೨೨೫,. ವಿಶುದ್ಧವೂ ಮಾಯಾತೀತವೂ ಸ್ವತಃಸಿದ್ಧವೂ ನಿತ್ಯಾನಂದೈಕ

ಸ್ವರೂಪವೂ ಪ್ರತ್ಯಗಾತ್ಮನಿಗಿಂತ ಅಭಿನ್ನವೂ ಅಂತರಶೂನ್ಯವೂ ಸತ್ಯಜ್ಞಾನಾ
-
ನಂತ ಸ್ವರೂಪವೂ[^೧] ಆದ ಬ್ರಹ್ಮವು ಸರ್ವೋತ್ಕೃಷ್ಟವಾಗಿರುತ್ತದೆ.
 

 
[^] ಸತ್ಯಂ ಜ್ಞಾನಮನಂತಂ ಬ್ರಹ್ಮ (ತೈತ್ತಿರೀಯ ಉ. ೨. ೧). ]
 

 
ಸದಿದಂ ಪರಮಾದ್ವೈತಂ ಸ್ವಸಾದನಸ್ಮಾದನ್ಯಸ್ಯ ವಸ್ತುನೋಭಾವಾತ್ ।
ನ ಹೈ

ನ ಹ್ಯ
ನ್ಯದಸ್ತಿ ಕಿಂಚಿತ್ ಸಮ್ಯಕ್ ಪರಮಾರ್ಥ-ತತ್ತ್ವಬೋಧ-

ದಶಾಯಾಮ್ ॥ ೨೨೬
 
ಸ್ವಸ್ಮಾತ್ -
||
 
ಸ್ವಸ್ಮಾತ್ =
ತನಗಿಂತ, ಅನ್ಯಸ್ಯ ವಸ್ತುನಃ = ಬೇರೊಂದಾದ ವಸ್ತುವಿನ
,
ಅಭಾವಾತ್ -= ಅಭಾವದಿಂದ, ಇದಂ ಪರಮ. ಅ-ಅದ್ವೈತಂ = ಈ ಪರಮಾತವು
ಸತ್ – ಸದ್ವ
ದ್ವೈತವು,
ಸತ್ = ಸದ್ವ
ಸ್ತುವು; ಸಮ್ಯಕ್ ಪರಮಾರ್ಥತತ್ವ- ಬೋಧ- ದಶಾಯಾಂ - ಪರ
= ಪರ-
ಮಾರ್ಥತತ್ತ್ವವನ್ನು ಚೆನ್ನಾಗಿ ಅರಿತುಕೊಂಡಾಗ, ಅನ್ಯತ್ ಕಿಂಚಿತ್ -= ಬೇರೆ ಯಾವುದೂ
,
ನ ಹಿ ಅಸ್ತಿ- =ಇಲ್ಲವು.
 
១១៦

 
೨೨೬
. ಈ ಪರಮಾತವೇ ಸದ್ವಸ್ತುವು; ಏಕೆಂದರೆ ತನಗಿಂತ

ಬೇರೊಂದಾದ ವಸ್ತುವೇ ಇಲ್ಲ. ಪರಮಾರ್ಥತತ್ತ್ವವನ್ನು ಚೆನ್ನಾಗಿ ಅರಿತು
-
ಕೊಂಡಾಗ ಬೇರೆ ಯಾವುದೂ ಇರುವುದಿಲ್ಲ.
 

 
ಯದಿದಂ ಸಕಲಂ ವಿಶ್ವಂ ನಾನಾರೂಪಂ ಪ್ರತೀತಮಜ್ಞಾನಾತ್ ।

ತತ್ಸರ್ವ೦ ಬ್ರಹ್ಮೈವ ಪ್ರತ್ಯ ಸ್ತಾಶೇಷ-ಭಾವನಾ-ದೋಷಮ್
 
|| ೨೨೭
 
||
 
ಅಜ್ಞಾನಾತ್ -= ಅಜ್ಞಾನದಿಂದ, ಪ್ರತೀತಂ -= ಕಂಡುಬರುವ, ನಾನಾರೂಪಂ
=
ನಾನಾರೂಪವುಳ್ಳ, ಸಕಲಂ = ಸಮಸ್ತವಾದ, ಯತ್ ಇದಂ ವಿಶ್ವಂ -= ಯಾವ ಈ ವಿಶ್ವ