This page has not been fully proofread.

೨೨೭]
 
ವಿವೇಕಚೂಡಾಮಣಿ
 
ಸತ್ಯಂ ಜ್ಞಾನಮನಂತಂ ಬ್ರಹ್ಮ ವಿಶುದ್ಧಂ ಪರಂ ಸ್ವತಃಸಿದ್ಧಮ್ ।
ನಿತ್ಯಾನಂದೈಕರಸಂ ಪ್ರತ್ಯಗಭಿನ್ನಂ ನಿರಂತರಂ ಜಯತಿ ॥ ೨೨೫ ॥
 
೧೨೧
 
a
 
ವಿಶುದ್ಧಂ ವಿಶುದ್ಧವೂ ಪರಂ - ಮಾಯಾತೀತವೂ ಸ್ವತಃಸಿದ್ಧಂ - ಸ್ವತಃ
ಸಿದ್ಧವೂ ನಿತ್ಯಾನಂದ ಏಕರಸಂ - ನಿತ್ಯಾನಂದಸ್ವರೂಪವೂ ಪ್ರತ್ಯಕ್ ಅಭಿನ್ನಂ-
ಪ್ರತ್ಯಗಾತ್ಮನಿಗಿಂತ ಅಭಿನ್ನವೂ ನಿರಂತರಂ ಅಂತರಶೂನ್ಯವೂ ಸತ್ಯಂ = ಸತ್ಯವೂ
ಜ್ಞಾನಂ - ಜ್ಞಾನವೂ ಅನಂತಂ ಅನಂತವೂ ಆದ ಬ್ರಹ್ಮ ಬ್ರಹ್ಮವು ಜಯಂತಿ -
ಸರ್ವೋತ್ಕೃಷ್ಟವಾಗಿದೆ.
 
H
 
೨೨೫, ವಿಶುದ್ಧವೂ ಮಾಯಾತೀತವೂ ಸ್ವತಃಸಿದ್ಧವೂ ನಿತ್ಯಾನಂದೈಕ
ಸ್ವರೂಪವೂ ಪ್ರತ್ಯಗಾತ್ಮನಿಗಿಂತ ಅಭಿನ್ನವೂ ಅಂತರಶೂನ್ಯವೂ ಸತ್ಯಜ್ಞಾನಾ
ನಂತ ಸ್ವರೂಪವೂ ಆದ ಬ್ರಹ್ಮವು ಸರ್ವೋತ್ಕೃಷ್ಟವಾಗಿರುತ್ತದೆ.
 
[೧ ಸತ್ಯಂ ಜ್ಞಾನಮನಂತಂ ಬ್ರಹ್ಮ (ತೈತ್ತಿರೀಯ ಉ. ೨. ೧). ]
 
ಸದಿದಂ ಪರಮಾತಂ ಸ್ವಸಾದನ ವಸ್ತುನೋಭಾವಾತ್ ।
ನ ಹೈನ್ಯದಸ್ತಿ ಕಿಂಚಿತ್ ಸಮ್ಯಕ್ ಪರಮಾರ್ಥ-ತತ್ತ್ವಬೋಧ-
ದಶಾಯಾಮ್ ॥ ೨೨೬ ।
 
ಸ್ವಸ್ಮಾತ್ - ತನಗಿಂತ ಅನ್ಯಸ್ಯ ವಸ್ತುನಃ = ಬೇರೊಂದಾದ ವಸ್ತುವಿನ
ಅಭಾವಾತ್ - ಅಭಾವದಿಂದ ಇದಂ ಪರಮ. ಅತಂ – ಈ ಪರಮಾತವು
ಸತ್ – ಸದ್ವ ಸ್ತುವು; ಸಮ್ಯಕ್ ಪರಮಾರ್ಥತತ್ವ- ಬೋಧ- ದಶಾಯಾಂ - ಪರ
ಮಾರ್ಥತತ್ತ್ವವನ್ನು ಚೆನ್ನಾಗಿ ಅರಿತುಕೊಂಡಾಗ ಅನ್ಯತ್ ಕಿಂಚಿತ್ - ಬೇರೆ ಯಾವುದೂ
ನ ಹಿ ಅಸ್ತಿ- ಇಲ್ಲವು.
 
១១៦. ಈ ಪರಮಾತವೇ ಸದ್ವಸ್ತುವು; ಏಕೆಂದರೆ ತನಗಿಂತ
ಬೇರೊಂದಾದ ವಸ್ತುವೇ ಇಲ್ಲ. ಪರಮಾರ್ಥತತ್ತ್ವವನ್ನು ಚೆನ್ನಾಗಿ ಅರಿತು
ಕೊಂಡಾಗ ಬೇರೆ ಯಾವುದೂ ಇರುವುದಿಲ್ಲ.
 
ಯದಿದಂ ಸಕಲಂ ವಿಶ್ವಂ ನಾನಾರೂಪಂ ಪ್ರತೀತಮಜ್ಞಾನಾತ್ ।
ತತ್ಸರ್ವ೦ ಬ್ರಹ್ಮವ ಪ್ರತ್ಯ ಸ್ತಾಶೇಷ-ಭಾವನಾ-ದೋಷಮ್
 
॥ ೨೨೭ ।
 
ಅಜ್ಞಾನಾತ್ - ಅಜ್ಞಾನದಿಂದ ಪ್ರತೀತಂ - ಕಂಡುಬರುವ ನಾನಾರೂಪಂ
ನಾನಾರೂಪವುಳ್ಳ ಸಕಲಂ = ಸಮಸ್ತವಾದ ಯತ್ ಇದಂ ವಿಶ್ವಂ - ಯಾವ ಈ ವಿಶ್ವ