2023-03-07 09:08:06 by Vidyadhar Bhat
This page has not been fully proofread.
4
ಆಯಮಾತಾ ಬ್ರಹ್ಮ (ಮಾಂಡೂಕ್ಯ ಉ. ೧. ೨).
[^೭] ಪಾಪಪುಣ್ಯಗಳಿಲ್ಲದವನು.
2
[^೮] ಮೃತ್ಯುರಹಿತನೂ ಶೋಕರಹಿತನ' ವಿಮೃತ್ಯುರ್ನಿಶೋಕಃ (ಛಾಂದೋಗ್ಯ
ಉ. ೮, ೭. ೧).
[^೯] ಅವನು ಯಾವುದಕ್ಕೂ ಹೆದರುವುದಿಲ್ಲ' ನ ಬಿಭೇತಿ ಕುತಶ್ಚನೇತಿ (ತೈತ್ತಿ
ರೀಯ ಉ. ೨. ೯).]
೧೨೦
[೨೨೩
( ಈ ಆತ್ಮನು ಬ್ರಹ್ಮ
ಬ್ರಹ್ಮಾಭಿನ್ನತ್ವವಿಜ್ಞಾನಂ ಭವಮೋಕ್ಷಸ್ಯ ಕಾರಣಮ್ ।
ಯೇನಾದ್ವಿತೀಯಮಾನಂದಂ ಬ್ರಹ್ಮ ಸಂಪದ್ಯತೇ ಬುಧೈಃ ॥ ೨೨೩ ॥
ಬ್ರಹ್ಮ.
ಬ್ರಹ್ಮ-ಅಭಿನ್ನತ್ವ
ಸಂಸಾರಬಂಧದ ಬಿಡುಗಡೆಗೆ, ಕಾರಣಂ = ಕಾರಣವು; ಯೇನ = ಯಾವುದರಿಂದ
ಅದ್ವಿತೀಯಂ= ಅದ್ವಯವೂ, ಆನಂದಂ
ಬು
೨೨೩. ಜೀವಾತ್ಮ ಪರಮಾತ್ಮ- ಇವರ ಐಕ್ಯಜ್ಞಾನವೇ[^೧] ಸಂಸಾರದಿಂದ
ಬಿಡುಗಡೆಯನ್ನು ಹೊಂದಲು ಕಾರಣವಾಗಿರುತ್ತದೆ. ಜ್ಞಾನಿಗಳು ಈ ಐಕ್ಯ
ಜ್ಞಾನದಿಂದಲೇ ಅನ್ವಯವೂ ಆನಂದಸ್ವರೂಪವೂ ಆದ ಬ್ರಹ್ಮವನ್ನು
ಸಾಕ್ಷಾತ್ಕರಿಸುತ್ತಾರೆ.
[^೧] ನಾನೇ ಬ್ರಹ್ಮನಾಗಿದ್ದೇನೆ' ಅಹಂ ಬ್ರಹ್ಮಾಸ್ಮಿ (ಬೃಹದಾರಣ್ಯಕ ಉ.
೧. ೪. ೧೦).
ಬ್ರಹ್ಮಭೂತಸ್ತು ಸಂ
ವಿಜ್ಞಾತವ್ಯಮತಃ ಸ
ತು
ಸಂ
ಆದುದರಿಂದ, ಆತ್ಮನಃ
ಚೆನ್ನಾಗಿ, ವಿಜ್ಞಾತವ್ಯಂ
೨೨೪, ಆದರೆ ಬ್ರಹ್ಮಸ್ವರೂಪನಾದ ಜ್ಞಾನಿಯು ಪುನಃ ಸಂಸಾರಕ್ಕೆ
ಬರುವುದಿಲ್ಲ.[^೧] ಆದುದರಿಂದ ತಾನು ಬ್ರಹ್ಮಕ್ಕಿಂತ ಬೇರೆಯಲ್ಲವೆಂಬುದನ್ನು
ಚೆನ್ನಾಗಿ ತಿಳಿದುಕೊಳ್ಳಬೇಕು.
[^೧] ಅವನು ಹಿಂತಿರುಗುವುದಿಲ್ಲ' ನ ಚ ಪುನರಾವರ್ತ (ಛಾಂದೋಗ್ಯ ಉ.
೮. ೧೫. ೧). ]