2023-02-23 04:34:53 by Vidyadhar Bhat
This page has been fully proofread once and needs a second look.
ಮೂಢಧೀಃ = ಮೂಢಬುದ್ಧಿ ಯುಳ್ಳ, ಯಃ ತು
ದುಃಸಾಧ್ಯವಾದ, ನರಜನ್ಮ = ಮನುಷ್ಯ ಜನ್ಮವನ್ನು, ಕಥಂಚಿತ್ - ಹೇಗೋ, ಲಬ್
ಪಡೆದು, ತತ್ರ
ವೇದಪ್ರವೀಣತೆಯನ್ನು, [ಲಬ್
ಮೋಕ್ಷದ ವಿಷಯದಲ್ಲಿ, ನ ಯತೇತ
ಆತ್ಮಹಾ
ಮಿಥ್ಯಾವಸ್ತುಗಳನ್ನು ಹಿಡಿದುಕೊಳ್ಳುವುದರಿಂದ, ಸ್ವಂ
ಕೊಳ್ಳುತ್ತಾನೆ.
೫]
3
೪. ದುಃಸಾಧ್ಯವಾದ ಮನುಷ್ಯ ಜನ್ಮವನ್ನು ಹೇ
ಅದರಲ್ಲಿಯೂ ಪುರುಷತ್ವವನ್ನು ಮತ್ತು ವೇದಪ್ರವೀಣತೆಯನ್ನು ಹೊಂದಿ
ದ್ದರೂ ಮೂಢಬುದ್ಧಿಯುಳ್ಳ ಯಾವ ಮನುಷ್ಯನು ತನ್ನ ಮೋಕ್ಷಕ್ಕಾಗಿ
ಪ್ರಯತ್ನಿಸುವುದಿಲ್ಲ
ಮಿಥ್ಯಾವಸ್ತುಗಳನ್ನು ಹಿಡಿದುಕೊಳ್ಳುವುದರ ದಶೆಯಿಂದ[^೨] ತನ್ನನ್ನು ಕೊಂದು
ಕೊಳ್ಳುತ್ತಾನೆ.
[೧ ಮನುಷ್ಯ ಜನ್ಮ, ಪುರುಷತ್ವ, ವೇದಪ್ರಾವೀಣ್ಯ ಇವುಗಳಿದ್ದರೂ ಮನುಷ್ಯನು
ಮೋಕ್ಷವಾಸನೆಯಿಲ್ಲದೆ ವಿಷಯಿಯಾಗಿರಬಹುದು.
ಅ
-
೨ ಅನಾತ್ಮವಸ್ತುಗಳನ್ನು ನಿತ್ಯವೆಂದು ನಂಬಿ ಅವುಗಳಲ್ಲಿ ಆತ್ಮಭಾವನೆಯನ್ನಿಡು
ವುದು ಆತ್ಮಹತ್ಯವೇ ಸರಿ.]
ಇತಃ ಕೋ
ದುರ್ಲಭಂ ಮಾನುಷಂ ದೇಹಂ ಪ್ರಾಪ್ಯ ತತ್ರಾಪಿ ಪೌರುಷಮ್ ॥ ೫ ॥
ಯಃ ತು
ಮನುಷ್ಯ ಸಂಬಂಧವಾದ, ದೇಹಂ
ಅದರಲ್ಲಿಯೂ, ಪೌರುಷಂ
ಸ್ವಪ್ರಯೋಜನದಲ್ಲಿ, ಮೋಕ್ಷದಲ್ಲಿ ಪ್ರಮಾತಿ
ಇವನಿಗಿಂತಲೂ, ಮೂಢಾತ್ಮಾ
೫. ದುರ್ಲಭವಾದ ಮನುಷ್ಯ ಶರೀರವನ್ನು, ಅದರಲ್ಲಿಯೂ ಪುರುಷ
ಶರೀರವನ್ನು ಪಡೆದು ಮೋಕ್ಷ ವಿಷಯದಲ್ಲಿ ಯಾವನು ಅಸಡ್ಡೆ ಮಾಡು
ತಾನೆಯೋ ಅವನಿಗಿಂತಲೂ ಅವಿವೇಕಿಯಾದವನು ಯಾವನಿರುವನು?
[೧ ಆದುದರಿಂದ ಸರ್ವ ಪ್ರಕಾರದಿಂದಲೂ ಮೋಕ್ಷಕ್ಕಾಗಿ ಪ್ರಯತ್ನಿಸಬೇಕು.