2023-03-07 08:53:36 by Vidyadhar Bhat
This page has not been fully proofread.
ವಿವೇಕಚೂಡಾಮಣಿ
ಯಾದ, ಅಖಂಡ ಬೋಧಂ
ಸರ್ವ ಪ್ರಕಾಶನಾದ
ನಾದ
ನಾದ, ನಿತ್ಯಂ = ನಿತ್ಯನಾದ, ವಿಭುಂ=ಸರ್ವವ್ಯಾಪಕನಾದ, ಸರ್ವಗತಂ
ಸುಸೂಕ್ಷ್ಮಂ = ಅತ್ಯಂತ ಸೂಕ್ಷ್ಮನಾದ, ಅಂತರ್ಬಹಿಃಶೂನ್ಯಂ = ಒಳಗು ಹೊರಗು
ಎಂಬುದಿಲ್ಲದವನಾದ, ಆತ್ಮನಃ ಅನನ್ಯಂ
ನಿಜರೂಪಂ
ಚೆನ್ನಾಗಿ ಅರಿತುಕೊಂಡು, ಪುಮಾನ್ = ಮನುಷ್ಯನು, ವಿಪಾ
ವಿರಜಃ
ರಹಿತನೂ, ಆನಂದಘನಃ = ಆನಂದಘನ
ಜ್ಞಾನಿಯಾಗಿ, ಕುತಶ್ಚಿತ್
ಮುಮುಕ್ಷೋಃ = ಮುಮುಕ್ಷುವಿಗೆ, ಸ್ವ-
ತಿಳಿವಳಿಕೆಯನ್ನು ಬಿಟ್ಟು ಭವಬಂಧಮುಕ್ತ - ಸಂಸಾರಬಂಧದ ಬಿಡುಗಡೆಗೆ
ಅನ್ಯಃ =
8 = ಬೇರೆ ಪಂಥಾಃ = ದಾರಿಯು ನ ಅಸ್ತಿ- ಇಲ್ಲವೇ ಇಲ್ಲವು.
೧೧೯
೨೨೦-೨೨೨. ಹಾಗೆಯೇ ಶರೀರವನ್ನೂ ಬುದ್ಧಿಯನ್ನೂ ಚಿದಾಭಾಸ
ವನ್ನೂ ಬಿಟ್ಟು, ಬುದ್ಧಿಯೆಂಬ ಗುಹೆಯಲ್ಲಿ ನೆಲೆಗೊಂಡಿರುವ ಸರ್ವ
ಸಾಕ್ಷಿಯೂ ಅಖಂಡಜ್ಞಾನಸ್ವರೂಪನೂ ಸರ್ವ ಪ್ರಕಾಶಕನೂ ಸ್ಕೂಲ
ಸೂಕ್ಷ್ಮಗಳಿಗಿಂತ ಭಿನ್ನನೂ ನಿತ್ಯನೂ ವಿಭುವೂ ಸರ್ವಗತನೂ ಅತ್ಯಂತ
ಸೂಕ್ಷ್ಮನೂ ಒಳಗೆ ಹೊರಗೆ ಎಂಬುದಿಲ್ಲದವನೂ ತನಗಿಂತ ಬೇರೆಯಲ್ಲ
ದವನೂ ಆದ ಈ ನಿಜರೂಪನಾದ ಆತ್ಮನನ್ನು ಚೆನ್ನಾಗಿ ಅರಿತುಕೊಂಡು
ಮನುಷ್ಯನು ಪಾಪರಹಿತನ ರಜಸ್ಸಿಲ್ಲದವನೂ ಮೃತ್ಯುರಹಿತನೂ ಶೋಕ
ರಹಿತನೂ ಆನಂದಘನನೂ ಆದ ಜ್ಞಾನಿಯಾಗಿ ಯಾವುದಕ್ಕೂ ಹೆದರದೆ
ಇರುತ್ತಾನೆ. ಮುಮುಕ್ಷುವಿಗೆ ನಿಜಸ್ವರೂಪದ ತಿಳಿವಳಿಕೆಯನ್ನು ಬಿಟ್ಟು
ಸಂಸಾರಬಂಧದ ಬಿಡುಗಡೆಗೆ ಬೇರೆ ಯಾವ ದಾರಿಯೂ ಇರುವುದಿಲ್ಲ.
[೧ 'ನಾನು' ಎಂದು ತೋರಿಕೊಳ್ಳುವ ಆಭಾಸ.
೨ ಕಾಲ ಪರಿಚ್ಛೇದ ಶೂನ್ಯನೂ,
೩ ದೇಶ ಪರಿಚ್ಛೇದ ಶೂನ್ಯನೂ
* ಎಲ್ಲಾ ಪ್ರಾಣಿಗಳಲ್ಲಿಯೂ
ಏಷ ಸರ್ವೆಷು ಭೂತೇಷು ಗೂಢ
೫ - ಅದು ಅನಂತರವು ಅಬಾಹ್ಯವು'
ಉ. ೩, ೮, ೯).
ಗೂಢನಾಗಿರುವ ಈ ಆತ್ಮನು ಪ್ರಕಾಶಿಸುವುದಿಲ್ಲ'
ಆತ್ಮಾನ ಪ್ರಕಾಶತೇ (ಕಠ ಉ. ೧.೩, ೧೨).
ಅನಂತರಮಬಾಹ್ಯಮ್ (ಬೃಹದಾರಣ್ಯಕ