2023-02-20 15:04:04 by ambuda-bot
This page has not been fully proofread.
೨೨೨]
ವಿವೇಕಚೂಡಾಮಣಿ
ಬುದ್ಧಿಯೆಂಬ ಗುಹೆಯಲ್ಲಿ ನಿಹಿತಂ = ನೆಲೆಗೊಂಡಿರುವ ದೃಷ್ಟಾರಂ = ಸರ್ವಸಾಕ್ಷಿ
ಯಾದ ಅಖಂಡ ಬೋಧಂ- ಅಖಂಡಜ್ಞಾನಸ್ವರೂಪನಾಗಿರುವ ಸರ್ವ ಪ್ರಕಾಶಂ =
ಸರ್ವ ಪ್ರಕಾಶನಾದ ಸತ್. ಅಸತ್, ವಿಲಕ್ಷಣಂ ಸ್ಕೂಲಸೂಕ್ಷ್ಮವಸ್ತುಗಳಿಗಿಂತ ಭಿನ್ನ
ನಾದ ನಿತ್ಯಂ ನಿತ್ಯನಾದ ವಿಭುಂ=ಸರ್ವವ್ಯಾಪಕನಾದ ಸರ್ವಗತಂ-ಸರ್ವಗತನಾದ
ಸುಸೂಕ್ಷ್ಮಂ = ಅತ್ಯಂತ ಸೂಕ್ಷ್ಮನಾದ ಅಂತರ್ಬಹಿಃಶೂನ್ಯಂ = ಒಳಗು ಹೊರಗು
ಎಂಬುದಿಲ್ಲದವನಾದ ಆತ್ಮನಃ ಅನನ್ಯಂ - ತನಗಿಂತ ಬೇರೆಯಲ್ಲದವನಾದ ಏತತ್
ನಿಜರೂಪಂ - ಈ ಸಿಜರೂಪನಾದ ಆತ್ಮಾನಂ – ಆತ್ಮನನ್ನು ಸಮ್ಯಕ್ ವಿಜ್ಞಾಯ
ಚೆನ್ನಾಗಿ ಅರಿತುಕೊಂಡು ಪುಮಾನ್ = ಮನುಷ್ಯನು ವಿಪಾಷ್ಮಾ - ಪಾಪರಹಿತನೂ
ವಿರಜಃ - ರಜಸ್ಸಿಲ್ಲದವನೂ ನಿಮೃತ್ಯು - ಮೃತ್ಯುರಹಿತನೂ ವಿಶೋಕಃ - ಶೋಕ
ರಹಿತನೂ ಆನಂದಘನಃ ಆನಂದಘನನ ಆದ ಕಶ್ಚಿತ್ ವಿಪಶ್ಚಿತ್ = ಒಬ್ಬ
ಜ್ಞಾನಿಯಾಗಿ ಕುತಶ್ಚಿತ್ - ಯಾವುದರಿಂದಲೂ ನ ಬಿಭೇತಿ = ಹೆದರುವುದಿಲ್ಲ;
ಮುಮು ಮುಮುಕ್ಷುವಿಗೆ ಸ್ವ- ತ. ಅವಗಮಂ ವಿನಾ ನಿಜಸ್ವರೂಪದ
ತಿಳಿವಳಿಕೆಯನ್ನು ಬಿಟ್ಟು ಭವಬಂಧಮುಕ್ತ - ಸಂಸಾರಬಂಧದ ಬಿಡುಗಡೆಗೆ
ಅನ್ಯಃ =
8 = ಬೇರೆ ಪಂಥಾಃ = ದಾರಿಯು ನ ಅಸ್ತಿ- ಇಲ್ಲವೇ ಇಲ್ಲವು.
೧೧೯
೨೨೦-೨೨೨. ಹಾಗೆಯೇ ಶರೀರವನ್ನೂ ಬುದ್ಧಿಯನ್ನೂ ಚಿದಾಭಾಸ
ವನ್ನೂ ಬಿಟ್ಟು, ಬುದ್ಧಿಯೆಂಬ ಗುಹೆಯಲ್ಲಿ ನೆಲೆಗೊಂಡಿರುವ ಸರ್ವ
ಸಾಕ್ಷಿಯೂ ಅಖಂಡಜ್ಞಾನಸ್ವರೂಪನೂ ಸರ್ವ ಪ್ರಕಾಶಕನೂ ಸ್ಕೂಲ
ಸೂಕ್ಷ್ಮಗಳಿಗಿಂತ ಭಿನ್ನನೂ ನಿತ್ಯನೂ ವಿಭುವೂ ಸರ್ವಗತನೂ ಅತ್ಯಂತ
ಸೂಕ್ಷ್ಮನೂ ಒಳಗೆ ಹೊರಗೆ ಎಂಬುದಿಲ್ಲದವನೂ ತನಗಿಂತ ಬೇರೆಯಲ್ಲ
ದವನೂ ಆದ ಈ ನಿಜರೂಪನಾದ ಆತ್ಮನನ್ನು ಚೆನ್ನಾಗಿ ಅರಿತುಕೊಂಡು
ಮನುಷ್ಯನು ಪಾಪರಹಿತನ ರಜಸ್ಸಿಲ್ಲದವನೂ ಮೃತ್ಯುರಹಿತನೂ ಶೋಕ
ರಹಿತನೂ ಆನಂದಘನನೂ ಆದ ಜ್ಞಾನಿಯಾಗಿ ಯಾವುದಕ್ಕೂ ಹೆದರದೆ
ಇರುತ್ತಾನೆ. ಮುಮುಕ್ಷುವಿಗೆ ನಿಜಸ್ವರೂಪದ ತಿಳಿವಳಿಕೆಯನ್ನು ಬಿಟ್ಟು
ಸಂಸಾರಬಂಧದ ಬಿಡುಗಡೆಗೆ ಬೇರೆ ಯಾವ ದಾರಿಯೂ ಇರುವುದಿಲ್ಲ.
[೧ 'ನಾನು' ಎಂದು ತೋರಿಕೊಳ್ಳುವ ಆಭಾಸ.
೨ ಕಾಲ ಪರಿಚ್ಛೇದ ಶೂನ್ಯನೂ,
೩ ದೇಶ ಪರಿಚ್ಛೇದ ಶೂನ್ಯನೂ
* ಎಲ್ಲಾ ಪ್ರಾಣಿಗಳಲ್ಲಿಯೂ
ಏಷ ಸರ್ವೆಷು ಭೂತೇಷು ಗೂಢ
೫ - ಅದು ಅನಂತರವು ಅಬಾಹ್ಯವು'
ಉ. ೩, ೮, ೯).
ಗೂಢನಾಗಿರುವ ಈ ಆತ್ಮನು ಪ್ರಕಾಶಿಸುವುದಿಲ್ಲ'
ಆತ್ಮಾನ ಪ್ರಕಾಶತೇ (ಕಠ ಉ. ೧.೩, ೧೨).
ಅನಂತರಮಬಾಹ್ಯಮ್ (ಬೃಹದಾರಣ್ಯಕ