2023-02-20 15:04:04 by ambuda-bot
This page has not been fully proofread.
ವಿವೇಕಚೂಡಾಮಣಿ
ಘಟಂ ಜಲಂ ತದ್ಧ ತಮರ್ಕಬಿಂಬಂ
ವಿಹಾಯ ಸರ್ವಂ ವಿನಿರೀಕ್ಷ್ಯತೇಽರ್ಕ ।
ತಟಸ್ಥ ಏತತಯಾವಭಾಸಕ
ಸ್ವಯಂಪ್ರಕಾಶೋ
ವಿದುಷಾ ಯಥಾ ತಥಾ ॥ ೨೧೯ ॥
ಘಟಂ - ಗಡಿಗೆಯನ್ನು ಜಲಂ= ನೀರನ್ನು ತದ್ಧ ತಮ್ ಅರ್ಕಬಿಂಬಂ =
ಅದರಲ್ಲಿ ತೋರುವ ಸೂರ್ಯ ಬಿಂಬವನ್ನು-ಸರ್ವಂ ವಿಹಾಯ ಇವೆಲ್ಲವನ್ನೂ
ಬಿಟ್ಟು ತಟಸ್ಥ:- ಈ ಮೂರರಿಂದಲೂ ಭಿನ್ನನಾದ ಏತತ್-ತ್ರಿತ. ಅವಭಾಸಕ-
ಈ ಮೂರನ್ನೂ ಪ್ರಕಾಶಪಡಿಸುವ ಸ್ವಯಂ ಪ್ರಕಾಶಃ - ಸ್ವಯಂಪ್ರಕಾಶನಾದ ಅರ್ಕ
ಸೂರ್ಯನು ವಿದುಷಾ ವಿವೇಕಿಯಿಂದ ಯಥಾ - ಹೇಗೆ ವಿನಿರೀಕ್ಷ್ಯತೇ -
ನೋಡಲ್ಪಡುತ್ತಾನೆಯೊ ತಥಾ ಹಾಗೆಯೇ-
೧೧೮
P
[೨೧೯
೨೧೯ ಗಡಿಗೆ, ನೀರು, ಅದರಲ್ಲಿ ತೋರುವ ಸೂರ್ಯ ಪ್ರತಿಬಿಂಬ
ಇವೆಲ್ಲವನ್ನೂ ಬಿಟ್ಟು, ಈ ಮೂರಕ್ಕಿಂತ ಭಿನ್ನನಾದ, ಈ ಮೂರನ್ನೂ
ಪ್ರಕಾಶಪಡಿಸುವ ಮತ್ತು ಸ್ವಯಂಪ್ರಕಾಶನಾದ ಸೂರ್ಯನನ್ನು ವಿವೇಕಿಯು
ಹೇಗೆ ನೋಡುವನೆ-
ದೇಹಂ ಧಿಯಂ ಚಿತ್ರತಿಬಿಂಬಮೇವಂ
ವಿಸೃಜ್ಯ ಬುದ್ ನಿಹಿತಂ ಗುಹಾಯಾನ್ ।
ದ್ರಷ್ಟಾರಮಾತ್ಮಾನಮಖಂಡಬೋಧಂ
ಸರ್ವಪ್ರಕಾಶಂ ಸದಸದ್ವಿಲಕ್ಷಣಮ್
ನಿತ್ಯಂ ವಿಭುಂ ಸರ್ವಗತಂ ಸುಸೂಕ್ಷ್ಮ-
ಮಂತರ್ಬಹಿಃಶೂನ್ಯಮನನಮಾತ್ಮನಃ ।
ವಿಜ್ಞಾಯ ಸಮ್ಯಜಜರೂಪಮೇತತ್
ಪುಮಾನ್ ವಿಪಾಪಾ ವಿರಜೋ ವಿಮೃತ್ಯುಃ ॥ ೨೨೧ ॥
॥ ೨೨೦
ವಿಶೋಕ ಆನಂದಘನೋ
ವಿಪಶ್ಚಿತ್
ಸ್ವಯಂ ಕುತನ್ನ ಬಿಭೇತಿ ಕಶ್ಚಿತ್ ।
ನಾನೋsಸ್ತಿ ಪಂಥಾ ಭವಬಂಧಮುಕ್ತ
ರ್ವಿನಾ ಸ್ವತಾವಗಮಂ ಮುಮುಃ ॥ ೨೨೨ ॥
ಏವಂ = ಹೀಗೆಯೇ ದೇಹಂ = ಶರೀರವನ್ನೂ ಧಿಯಂ = ಬುದ್ಧಿಯನ್ನೂ
ಚಿತ್ರತಿ
ತಿಬಿಂಬಂ ಚಿದಾಭಾಸವನ್ನೂ ವಿಸೃಜ್ಯ ಬಿಟ್ಟು, ಬುದ್ಧ ಗುಹಾಯಾ-