2023-02-20 15:04:03 by ambuda-bot
This page has not been fully proofread.
ವಿವೇಕಚೂಡಾಮಣಿ
೨೧೨. ಶಿಷ್ಯನು ಪ್ರಶ್ನಿಸಿದನು: ಹೇ ಗುರುವೆ, ಈ ಪಂಚಕೋಶಗಳನ್ನು
ಮಿದ್ಯೆಯೆಂದು ನಿರಾಕರಿಸಿದಮೇಲೆ ಇಲ್ಲಿ ಸರ್ವಶೂನ್ಯತೆಯೊಂದನ್ನು ಬಿಟ್ಟು
ನನಗೆ ಮತ್ತೆ ಯಾವುದೂ ತೋರುವುದಿಲ್ಲ. ಇಲ್ಲಿ ವಿವೇಕಿಯಾದವನು ತನ್ನ
ಆತ್ಮನೆಂದು ಅರಿತುಕೊಳ್ಳತಕ್ಕ ವಸ್ತು ಯಾವುದಿರುವುದು?
೨೧೪]
೧೧೫
[ಇಲ್ಲಿ ಶೂನ್ಯವಾದಿಗಳ ಮತವನ್ನು ಪೂರ್ವ ಪಕ್ಷವಾಗಿ ಹೇಳಿದೆ. ಇದಕ್ಕೆ ಉತ್ತರ
ವನ್ನು ಮುಂದಿನ ಕೆಲವು ಶ್ಲೋಕಗಳಲ್ಲಿ ಹೇಳಿದೆ.]
ಶ್ರೀಗುರುರುವಾಚ
ಸತ್ಯಮುಕ್ತಂ ತ್ವಯಾ ವಿದ್ವನ್ ನಿಪುಣೋSಸಿ ವಿಚಾರಣೆ ।
ಅಹಮಾದಿ-ವಿಕಾರಾಸ್ತೇ ತದಭಾವೋಯಮಥ ॥ ೨೧೩ ॥
ಸರ್ವೆ ಯೇನಾನುಭೂಯಂತೇ ಯಃ ಸ್ವಯಂ ನಾನುಭೂಯತೇ ।
ತಮಾತ್ಮಾನಂ ವೇದಿತಾರಂ ನಿದ್ದಿ ಬುದ್ಧಾ ಸುಸೂಕ್ಷ್ಮಯಾ ॥೨೧೪।
ಶ್ರೀಗುರುಃ ಉವಾಚ ವಿದ್ವನ್ - ವಿವೇಕಿಯೆ, ತ್ವಯಾ-ನಿನ್ನಿಂದ ಸತ್ಯಂ-
ಸತ್ಯವು ಉಕ್ತಂ = ಹೇಳಲ್ಪಟ್ಟಿತು; ವಿಚಾರೇ - ವಿಚಾರಮಾಡುವುದರಲ್ಲಿ ನಿಪುಣಃ
ಆಸಿ - ನಿಪುಣನಾಗಿರುವೆ; ತೇ ಅಹಮ್, ಆದಿ, ವಿಕಾರಾಃ = ಆ ಅಹಂಕಾರವೇ ಮೊದ
ಲಾದ ವಿಕಾರಗಳೂ ಅರ್ಥ ಮತ್ತು ಅಯಂ ತತ್ ಅಭಾವಃ = ಅವುಗಳ ಈ
ಅಭಾವವೂ ಸರ್ವೆ - ಎಲ್ಲವೂ ಯೇನ = ಯಾವನಿಂದ ಅನುಭೂಯಂತೇ = ಅನು
ಭವಿಸಲ್ಪಡುತ್ತವೆಯೊ, ಯಃ = ಯಾವನು ಸ್ವಯಂ ತಾನೇ ನ ಅನುಭೂಯತೇ
[ಇತರರಿಂದ ಅನುಭವಿಸಲ್ಪಡುವುದಿಲ್ಲವೊ ತಂ = ಅಂಥ ವೇದಿತಾರಂ = ಸರ್ವ ಸಾಕ್ಷಿ
ಯಾದ ಆತ್ಮಾನಂ = ಆತ್ಮನನ್ನು ಸುಸೂಕ್ಷ್ಮಯಾ = ಅತಿ ಸೂಕ್ಷ್ಮವಾದ ಬುದ್ಧಾ -
ಬುದ್ಧಿಯಿಂದ ವಿದ್ಧಿ - ಅರಿತುಕೊ.
೨೧೩-೨೧೪, ಶ್ರೀಗುರುವು ಹೇಳಿದನು: ವಿವೇಕಿಯೆ, ನೀನು ಹೇಳಿದ್ದು
ಸತ್ಯವೇ. ನೀನು ವಿವೇಚನೆಮಾಡುವುದರಲ್ಲಿ ನಿಪುಣನಾಗಿರುವೆ. ಅಹಂಕಾರವೇ
ಮೊದಲಾದ ವಿಕಾರಗಳು ಮತ್ತು ಅವುಗಳ ಅಭಾವವು- ಇವೆಲ್ಲವನ್ನೂ
ಯಾವನು ಅನುಭವಿಸುತ್ತಾನೆಯೋ, ಯಾವನನ್ನು ಮಾತ್ರ ಅನುಭವಿಸಲು
ಮತ್ತೆ ಯಾವುದರಿಂದಲೂ ಆಗುವುದಿಲ್ಲವೋ ಆ ಸರ್ವಸಾಕ್ಷಿಯಾದ ಆತ್ಮ
ನನ್ನು ಅತಿ ಸೂಕ್ಷ್ಮವಾದ ಬುದ್ಧಿಯಿಂದ ಅರಿತುಕೊ.
[೧ "ಏಕಾಗ್ರವಾದ ಸೂಕ್ಷ್ಮವಾದ ಬುದ್ಧಿಯಿಂದ ಅಗ್ರ
(ಕರ ಉ. ೧. ೩. ೧೨) ಎಂಬುದರ ಛಾಯೆ.]
ಬುದ್ಧತಿ ಸೂಕ್ಷ್ಮ
ಯಾ