2023-03-07 06:00:44 by Vidyadhar Bhat
This page has not been fully proofread.
[೨೧೧
ವಿವೇಕಚೂಡಾಮಣಿ
ಯೋsಯಮಾತ್ಮಾ
ಅವಸ್ಥಾತ್ರಯಸಾಕ್ಷೀ
ಸದಾನಂದಃ ಸ ವಿ
ನಿರಂಜನಃ ।
11900 11
ಸ್ವಯಂಜ್ಯೋತಿಃ = ಸ್ವಯಂಪ್ರಕಾಶನಾಗಿರುವ, ಪಂಚಕೋಶವಿಲಕ್ಷಣಃ =
ಪಂಚಕೋಶಗಳಿಗಿಂತ ಭಿನ್ನವಾಗಿರುವ
ಸನ್ - ಮೂರು
ಅವಸ್ಥೆಗಳಿಗೂ ಸಾಕ್ಷಿಯಾಗಿರುವ, ನಿರ್ವಿಕಾರಃ = ನಿರ್ವಿಕಾರನಾಗಿರುವ, ನಿರಂಜನಃ
ನಿರ್ಲಿಪ್ತನಾಗಿರುವ, ಸದಾನಂದಃ = ನಿತ್ಯಾನಂದಸ್ವರೂಪನಾಗಿರುವ, ಯಃ ಅಯಮ್
ಆತ್ಮಾ = ಯಾವ ಈ ಆತ್ಮನಿರುವನೊ, ಸಃ = ಅವನೇ, ವಿಪಶ್ಚಿತಾ = ವಿವೇಕ ಕುಶಲನಿಂದ
ಸ್ವ,
ಸ್ವ-ಆತ್ಮನ
=
೨೧೧. ಸ್ವಯಂಪ್ರಕಾಶನೂ ಪಂಚಕೋಶಗಳಿಗಿಂತ ಭಿನ್ನನೂ[^೧] ಅವಸ್ಥಾ
ತಯಸಾಕ್ಷಿಯ ವಿಕಾರಶೂನ್ಯನೂ ನಿರ್ಲಿಪ್ತನೂ ನಿತ್ಯಾನಂದಸ್ವರೂಪನೂ
ಆದ ಯಾವ ಈ ಆತ್ಮನಿರುವನೋ[^೨] ಅವನೇ ತನ್ನ ಆತ್ಮನೆಂದು ವಿವೇಕ
ಕುಶಲನು ಅರಿತುಕೊಳ್ಳಬೇಕು.
[^೧] ಏತಮನ್ನಮಯಮಾತ್ಮಾನಮುಪಸಂಕ್ರಾಮತಿ ಎಂಬಲ್ಲಿಂದ ಏತಮಾ-
ನಂದಮಯಮಾತ್ಮಾನಮುಪಸಂಕ್ರಾಮತಿ (ತೈತ್ತಿರೀಯ ಉ. ೩. ೮) ಎಂಬಲ್ಲಿಯ
ವರೆಗೆ ಸಂಕ್ರಮಣ-
-
[^೨]ಇವನನ್ನೇ ತೈತ್ತಿರೀಯೋಪನಿಷತ್ತು 'ಬ್ರಹ್ಮವು ಪುಚ್ಛ ಮತ್ತು ಪ್ರತಿಷ್ಠೆ' (೨. ೫)
ಎಂದು ಹೇಳುತ್ತದೆ.]
ಶಿಷ್ಯ ಉವಾಚ
ಮಿಥ್ಯಾತ್ವೇನ ನಿಷಿದ್ದೇಷು ಕೋಶೇಷ್ವೇತೇಷು ಪಂಚಸು ।
ಸರ್ವಾಭಾವಂ ವಿನಾ ಕಿಂಚಿನ್ನ ಪಶ್ಯಾಮ್ಯತ್ರ ಹೇ ಗುರೋ ।
ವಿಜೇಯಂ ಕಿಮು ವಸ್ತ್
—
ಶಿಷ್ಯಃ ಉವಾಚ
ಏತೇಷು ಪಂಚಸು ಕೋಶೇಷ
ದೇ
ದ್ಧೇಷು [ಸತ್
ಅಭಾವಂ ವಿನಾ
ದೊಂದನ್ನೂ, ನ ಪಶ್ಯಾಮಿ = ಕಾಣೆನು; ವಿಪಶ್ಚಿತಾ
ತನ್ನ ಆತ್ಮನೆಂದು
ಅಸ್ತಿ