This page has been fully proofread once and needs a second look.

೨೦೭]
 
ವಿವೇಕಚೂಡಾಮಣಿ
 
೧೦೦
 
೨೦೫,. ಅಸದ್ವಸ್ತುವು ತೊಲಗಿದಾಗ ಈ ಪ್ರತ್ಯಗಾತ್ಮನಿಗೆ ಸದ್ರೂಪದಿಂದ

ಸಾಕ್ಷಾತ್ಕಾರವು ಉಂಟಾಗುತ್ತದೆ. ಆದುದರಿಂದ ಅಸದ್ರೂಪವಾದ ಅಹಂಕಾ
-
ರಾದಿ ವಸ್ತುಗಳ ನಿರಾಕರಣವನ್ನು ಮಾಡಲೇ ಬೇಕು.
 

 
ಅತೋ ನಾಯಂ ಪರಾತ್ಮಾ ಸ್ವಾದಿಯಾದ್ವಿಜ್ಞಾನಮಯ-ಶಬ್ದ ಭಾಕ್ ।

ವಿಕಾರಿಷ್ಟಾತ್ವಾಜ್ಜಡತ್ಯಾವಾಚ್ಚ ಪರಿಚ್ಛಿನ್ನತ್ವ ಹೇತುತಃ ।
 

ದೃಶ್ಯ ತ್ವಾದ್ ವ್ಯಭಿಚಾರಿತ್ವಾನ್ನಾನಿತ್ಯೋ ನಿತ್ಯ ಇಷ್ಯತೇ ॥ ೨೦೬
||
 
ಅತಃ -= ಆದುದರಿಂದ, ಅಯಂ ವಿಜ್ಞಾನಮಯ-ಶಬ್ದಭಾಕ್-= ಈ ವಿಜ್ಞಾನ

ಮಯಶಬ್ದ ವಾಚ್ಯವಾದ ([ಕೋಶವು], ಪರಾತ್ಮಾನ ಸ್ಯಾತ್ -= ಪರಮಾತ್ಮನಾಗಲಾರದು:

ವಿಕಾರಿತ್ವಾತ್ = ವಿಕಾರಗಳುಳ್ಳದ್ದರಿಂದಲೂ, ಜಡತ್ವಾತ್ ಚ = ಜಡವಾಗಿರುವುದ
-
ರಿಂದಲೂ, ಪರಿಚ್ಛಿನ್ನ ತ್ವ-ಹೇತುತಃ=ಪರಿಚ್ಛಿನ್ನವಾಗಿರುವುದೆಂಬ ಕಾರಣದಿಂದಲೂ
,
ದೃಶ್ಯದ್ತ್ವಾತ್ = ದೃಶ್ಯವಾಗಿರುವುದರಿಂದಲೂ
, ವ್ಯಭಿಚಾರಿತ್ವಾತ್= ಯಾವಾಗಲೂ

ತೋರುವುದಿಲ್ಲವಾದುದರಿಂದಲೂ; ಅನಿತ್ಯಃ = ಅನಿತ್ಯ ವಸ್ತುವು, ನಿತ್ಯಃ -= ನಿತ್ಯವೆಂದು
,
ನ ಇಷ್ಯತೇ = ಹೇಳಲಾಗುವುದಿಲ್ಲ.
 
F
 
ವ್ಯಭಿಚಾರಿತ್ವಾತ್
 

 
೨೦೬. ಆದುದರಿಂದ ಈ ವಿಜ್ಞಾನಮಯಕೋಶವು ಪರಮಾತ್ಮನಾಗ
-
ಲಾರದು: ಏಕೆಂದರೆ ಇದು ವಿಕಾರಗಳನ್ನು ಪಡೆಯುತ್ತದೆ, ಜಡವಾಗಿರು
-
ತ್ತ
ದೆ, ಪರಿಚ್ಛಿನ್ನವಾಗಿದೆ, ದೃಶ್ಯವಸ್ತುವಾಗಿದೆ ಮತ್ತು ಯಾವಾಗಲೂ ತೋರು
-
ವಂಥದ್ದಲ್ಲ.[^೧] ಅನಿತ್ಯವಸ್ತುವನ್ನು ನಿತ್ಯವೆಂದು ಹೇಳಲಾಗುವುದಿಲ್ಲ.
 
(

 
[
ವಿಜ್ಞಾನಮಯಕೋಶದ ಅನಾತ್ಮತ್ವವನ್ನು ಇಲ್ಲಿ ಉಪಸಂಹರಿಸಿದೆ.

[^
] ಸುಷುಪ್ತಿಯಲ್ಲಿ ಆತ್ಮಪ್ರಕಾಶವಿದ್ದರೂ ವಿಜ್ಞಾನಮಯವು ತೋರುವುದಿಲ್ಲ.
 
]
 
ಆನಂದ-ಪ್ರತಿಬಿಂಬ-ಚುಂಬಿತ-ತನುರ್ವೃತ್ತಿಸ್ತಮೋಜೃಂಭಿತಾ ।
ಸಾ

ಸ್ಯಾ
ದಾನಂದಮಯಃ ಪ್ರಿಯಾದಿಗುಣಕಃ ಸ್ಟೇವೇಷ್ಟಾರ್ಥ-

ಲಾಭೋದಯಃ ।

ಪುಣ್ಯಸ್ಯಾನುಭವೇ ವಿಭಾತಿ ಕೃತಿನಾಮಾನಂದರೂಪಃ ಸ್ವಯಂ।

ಭೂತ್ವಾsನಂದತಿ ಯತ್ರ ಸಾಧು ತನುಭೃನ್ಮಾತ್ರಃ ಪ್ರಯತ್ನಂ ವಿನಾ
 

॥ ೨೦೭
 
||
 
ಆನಂದ -ಪ್ರತಿಬಿಂಬ.-ಚುಂಬಿತ. -ತನುಃ-= ಆನಂದದ ಪ್ರತಿಬಿಂಬದಿಂದ ವ್ಯಾಪ್ತ

ವಾದ ಸ್ವರೂಪವುಳ್ಳ, ತಮೋಜೃಂಭಿತಾ = [ಅವಿದ್ಯೆಯೆಂಬ] ತಮಸ್ಸಿನಿಂದ ಹುಟ್ಟಿದ
,
ವೃತ್ತಿಃ -= ವೃತ್ತಿಯು, ಆನಂದಮಯಃ ಸ್ಯಾತ್ .= ಆನಂದಮಯಕೋಶವಾಗುತ್ತದೆ;

[ಇದು] ಪ್ರಿಯಾದಿಗುಣಕಃ = ಪ್ರಿಯವೇ ಮೊದಲಾದ ಗುಣಗಳುಳ್ಳದ್ದು. ಸ್ವ-
, ಸ್ವ-