2023-02-20 15:04:02 by ambuda-bot
This page has not been fully proofread.
೨೦೭]
ವಿವೇಕಚೂಡಾಮಣಿ
೧೦೦
೨೦೫, ಅಸದ್ವಸ್ತುವು ತೊಲಗಿದಾಗ ಈ ಪ್ರತ್ಯಗಾತ್ಮನಿಗೆ ಸದ್ರೂಪದಿಂದ
ಸಾಕ್ಷಾತ್ಕಾರವು ಉಂಟಾಗುತ್ತದೆ. ಆದುದರಿಂದ ಅಸರೂಪವಾದ ಅಹಂಕಾ
ರಾದಿ ವಸ್ತುಗಳ ನಿರಾಕರಣವನ್ನು ಮಾಡಲೇ ಬೇಕು.
ಅತೋ ನಾಯಂ ಪರಾತ್ಮಾ ಸ್ವಾದಿಜ್ಞಾನಮಯ-ಶಬ್ದ ಭಾಕ್ ।
ವಿಕಾರಿಷ್ಟಾಜ್ಜಡತ್ಯಾಚ್ಚ ಪರಿಚ್ಛಿನ್ನತ್ವ ಹೇತುತಃ ।
ದೃಶ್ಯ ತ್ವಾದ್ ವ್ಯಭಿಚಾರಿತ್ವಾನ್ನಾನಿ ನಿತ್ಯ ಇಷ್ಯತೇ ॥ ೨೦೬ ।
ಅತಃ - ಆದುದರಿಂದ ಅಯಂ ವಿಜ್ಞಾನಮಯ-ಶಬ್ದಭಾಕ್- ಈ ವಿಜ್ಞಾನ
ಮಯಶಬ್ದ ವಾಚ್ಯವಾದ (ಕೋಶವು] ಪರಾತ್ಮಾನ ಸ್ಯಾತ್ - ಪರಮಾತ್ಮನಾಗಲಾರದು:
ವಿಕಾರಿತ್ವಾತ್ = ವಿಕಾರಗಳುಳ್ಳದ್ದರಿಂದಲೂ, ಜಡತ್ವಾತ್ ಚ = ಜಡವಾಗಿರುವುದ
ರಿಂದಲೂ ಪರಿಚ್ಛಿನ್ನ ಹೇತುತಃ ಈ ಪರಿಚ್ಛಿನ್ನವಾಗಿರುವುದೆಂಬ ಕಾರಣದಿಂದಲೂ
ದೃಶ್ಯದ್ವಾತ್ = ದೃಶ್ಯವಾಗಿರುವುದರಿಂದಲೂ
= ಯಾವಾಗಲೂ
ತೋರುವುದಿಲ್ಲವಾದುದರಿಂದಲೂ; ಅನಿತ್ಯಃ = ಅನಿತ್ಯ ವಸ್ತುವು ನಿತ್ಯಃ - ನಿತ್ಯವೆಂದು
ನ ಇಷ್ಯತೇ = ಹೇಳಲಾಗುವುದಿಲ್ಲ.
F
ವ್ಯಭಿಚಾರಿತ್ವಾತ್
೨೦೬. ಆದುದರಿಂದ ಈ ವಿಜ್ಞಾನಮಯಕೋಶವು ಪರಮಾತ್ಮನಾಗ
ಲಾರದು: ಏಕೆಂದರೆ ಇದು ವಿಕಾರಗಳನ್ನು ಪಡೆಯುತ್ತದೆ, ಜಡವಾಗಿರು
ಇದೆ, ಪರಿಚ್ಛಿನ್ನವಾಗಿದೆ, ದೃಶ್ಯವಸ್ತುವಾಗಿದೆ ಮತ್ತು ಯಾವಾಗಲೂ ತೋರು
ವಂಥದ್ದಲ್ಲ. ಅನಿತ್ಯವಸ್ತುವನ್ನು ನಿತ್ಯವೆಂದು ಹೇಳಲಾಗುವುದಿಲ್ಲ.
(ವಿಜ್ಞಾನಮಯಕೋಶದ ಅನಾತ್ಮತ್ವವನ್ನು ಇಲ್ಲಿ ಉಪಸಂಹರಿಸಿದೆ.
೧ ಸುಷುಪ್ತಿಯಲ್ಲಿ ಆತ್ಮಪ್ರಕಾಶವಿದ್ದರೂ ವಿಜ್ಞಾನಮಯವು ತೋರುವುದಿಲ್ಲ.
ಆನಂದ-ಪ್ರತಿಬಿಂಬ-ಚುಂಬಿತ-ತನುರ್ವತ್ತಿಸ್ತಮೋಜೃಂಭಿತಾ ।
ಸಾದಾನಂದಮಯಃ ಪ್ರಿಯಾದಿಗುಣಕಃ ಸ್ಟೇಷ್ಟಾರ್ಥ-
ಲಾಭೋದಯಃ ।
ಪುಣ್ಯಾನುಭವೇ ವಿಭಾತಿ ಕೃತಿನಾಮಾನಂದರೂಪಃ ಸ್ವಯಂ।
ಭೂತ್ವಾsನಂದತಿ ಯತ್ರ ಸಾಧು ತನುಭನ್ಮಾತ್ರ ಪ್ರಯತ್ನಂ ವಿನಾ
॥ ೨೦೭
ಆನಂದ ಪ್ರತಿಬಿಂಬ.ಚುಂಬಿತ. ತನುಃ- ಆನಂದದ ಪ್ರತಿಬಿಂಬದಿಂದ ವ್ಯಾಪ್ತ
ವಾದ ಸ್ವರೂಪವುಳ್ಳ ತಮೋಜೃಂಭಿತಾ = [ಅವಿದ್ಯೆಯೆಂಬ ತಮಸ್ಸಿನಿಂದ ಹುಟ್ಟಿದ
ವೃತ್ತಿಃ - ವೃತ್ತಿಯು ಆನಂದಮಯಃ ಸ್ಯಾತ್ . ಆನಂದಮಯಕೋಶವಾಗುತ್ತದೆ;
[ಇದು] ಪ್ರಿಯಾದಿಗುಣಕಃ = ಪ್ರಿಯವೇ ಮೊದಲಾದ ಗುಣಗಳುಳ್ಳದ್ದು. ಸ್ವ-