2023-03-06 09:59:16 by Vidyadhar Bhat
This page has been fully proofread once and needs a second look.
[೨೦೪
ತತ್ –
ಇವುಗಳ, ಸಮ್ಮಕ್
ಸಿದ್ಧಿಸುತ್ತದೆ; ತತಃ
ಮತ್ತು ಮಿಥ್ಯಾತ್ಮ ಇವರ, ವಿವೇಕಃ
೨೦೩. ಜೀವಾತ್ಮ
ವಸ್ತುಗಳ ವಿವೇಚನದಿಂದಲೇ ಸಿದ್ಧಿಸುತ್ತದೆ. ಆದುದರಿಂದ ಪ್ರತ್ಯಗಾತ್ಮ
ಮತ್ತು ಅನಾತ್ಮ- ಇವೆರಡರ ವಿವೇಚನವನ್ನು ಮಾಡಬೇಕು.
೧೧೦
ಜಲಂ ಪಂಕವದತ್ಯಂತಂ ಪಂಕಾಪಾಯೇ ಜಲಂ ಸ್
ಯಥಾ ಭಾತಿ ತಥಾಽsತ್ಮಾsಪಿ ದೋಷಾಭಾವೇ ಸ್
॥ ೨೦೪ ॥
ಅತ್ಯಂತಂ ಪಂಕವತ್ ಜಲಂ = ಬಹಳ ಕೆಸರಾಗಿರುವ ನೀರು, ಪಂಕ-
ಅಪಾಯೇ
ಭಾತಿ
ಕೂಡ, ದೋಷ
ಪ್ರಕಾಶಿಸುತ್ತಾನೆ.
೨೦೪. ಬಹಳ ಕೆಸರಾಗಿರುವ ನೀರು ಕೆಸರು ಹೋದಮೇಲೆ ಹೇಗೆ
ಸ್ವಚ್ಛವಾಗಿ ತೋರುವುದೊ ಹಾಗೆಯೇ ಆತ್ಮನೂ ಕೂಡ ದೋಷವಿಲ್ಲದಿರು
ವಾಗ ಸ್
[^೧] '(ಆತ್ಮನು) ನೀರಿನಂತೆ (ಸ್ವಚ್ಛನಾಗಿರುತ್ತಾನೆ)' ಸಲಿಲ ಏಕಃ (ಬೃಹದಾರಣ್ಯಕ
ಉ. ೪. ೩. ೩೨). ]
ಅಸನ್ನಿವೃತ್ತೌ ತು ಸದಾತ್ಮನಾ ಸ್
ಪ್ರತೀತಿರೇತಸ್ಯ ಭವೇತ್ ಪ್ರತೀಚಃ ।
ತತೋ
ಸದಾತ್ಮನಃ ಸಾಧ್
ಅಸತ್
ಅಸತ್-ನಿವೃತ್ತೌ ತು
ಈ ಪ್ರತ್ಯಗಾತ್ಮನಿಗೆ, ಸದಾತ್ಮನಾ
ಭವೇತ್ = ಉಂಟಾಗುತ್ತದೆ; ತತಃ = ಆದುದರಿಂದ, ಅಸದಾತ್ಮನಃ
ಅಹಮಾದಿ-ವಸ್ತುನಃ = ಅಹಂಕಾರಾದಿ ವಸ್ತುವಿನ, ನಿರಾಸಃ = ನಿರಾಕರಣವು, ಸಾಧು
ಅಹಮಾದಿ.
H
ಕರಣೀಯಃ ಏವ = ಮಾಡಲ್ಪಡಲೇ ಬೇಕು.
-