This page has not been fully proofread.

೦೩]
 
ವಿವೇಕಚೂಡಾಮಣಿ
 
I
 
ಅನಾದೇಃ ಆಪಿ ಅನಾದಿಯಾಗಿದ್ದರೂ
ಧ್ವಂಸಃ-ನಾಶವು ವೀಕ್ಷಿತಃ-ನೋಡಲ್ಪಟ್ಟಿದೆ;
 
ಪ್ರಾಗಭಾವಸ್ಯ - ಪ್ರಾಗಭಾವದ
ಬುದ್ದಿ ಉಪಾಧಿ, ಸಂಬಂಧಾತ್
 
ಬುದ್ಧಿಯೆಂಬ ಉಪಾಧಿಯ ಸಂಬಂಧದಿಂದ ಯತ್ - ಯಾವುದು ಆತ್ಮನಿ - ಆತ್ಮ
ಇಲ್ಲಿ ಪರಿಕಲ್ಪಿತಂ = ಕಲ್ಪಿತವಾಗಿರುವುದೊ ಜೀವತ್ವಂ [ಆ] ಜೀವತ್ವವು ನ=
ಜವಲ್ಲ, ತತಃ - ಅದಕ್ಕಿಂತ ಅನ್ಯಃ = ಬೇರೆಯಾದ [ಆತ್ಮನು] ಸ್ವರೂಪೇಣ -
ಸ್ವರೂಪದಿಂದ ವಿಲಕ್ಷಣಃ = ವಿಲಕ್ಷಣನು; ತು . ಆದರೆ
ಬುದ್ಧಾ = ಬುದ್ಧಿ
ರೊಡನೆ ಆತ್ಮನಃ = ಆತ್ಮನ ಸಂಬಂಧಃ - ಸಂಬಂಧವು ಮಿಥ್ಯಾಜ್ಞಾನ- ಪುರಃಸರಃ-
ಥ್ಯಾಜ್ಞಾನಪೂರ್ವಕವಾದದ್ದು.
 
.
 
೧೦೯
 
೨೦೦-೨೦೧. ಪ್ರಾಗಭಾವವು ಅನಾದಿಯಾಗಿದ್ದರೂ ಅದಕ್ಕೆ ನಾಶವಿರು
ುದು ಕಂಡುಬರುತ್ತದೆ. ಬುದ್ಧಿಯೆಂಬ ಉಪಾಧಿಯ ಸಂಬಂಧದಿಂದ
 
ಆತ್ಮನಲ್ಲಿ ಯಾವ ಜೀವತ್ವವು ಪರಿಕಲ್ಪಿತವಾಗಿದೆಯೊ ಅದು ನಿಜವಲ್ಲ;
ಆದರೆ ಉಪಾಧಿಗಿಂತ ಬೇರೆಯಾದ ಆತ್ಮನು ಸ್ವರೂಪದಿಂದ ವಿಲಕ್ಷಣನು.
ಬದ್ಧಿಯೊಡನೆ ಆತ್ಮನ ಸಂಬಂಧವು ಮಿಥ್ಯಾಜ್ಞಾನಪೂರ್ವಕವಾದದ್ದು.
 
ನಿವೃತ್ತಿರ್ಭವೇತ್ತಸ್ಯ ಸಮ್ಯಗ್ ಜ್ಞಾನೇನ ನಾನ್ಯಥಾ ।
ಬ್ರಹ್ಮಾತ್ಮಕತ್ವವಿಜ್ಞಾನಂ ಸಮ್ಯಗ್ಜ್ಞಾನಂ ಶ್ರುರ್ಮತಮ್
 
ತಸ್ಯ = ಆ ಉಪಾಧಿಯ ವಿನಿವೃತ್ತಿಃ - ನಿವೃತ್ತಿಯು
ಮ್ಯಗ್ ಜ್ಞಾನದಿಂದ ಭವೇತ್ = ಉಂಟಾಗತಕ್ಕದ್ದು,
ಬಂದಲ್ಲ,
 
॥ ೨೦೨
 
ಸಮ್ಯಗ್ ಜ್ಞಾನೇನ =
ಅನ್ಯಥಾ = ಬೇರೆ ರೀತಿ
 
ಬ್ರಹ್ಮ, ಆತ್ಮ-ಏಕತ್ವ-ವಿಜ್ಞಾನಂ - ಜೀವ- ಬ್ರಹ್ಮರ ಅಭೇದಜ್ಞಾನವೇ
 
=
 
ಮ್ಯ ಕ್- ಜ್ಞಾನಂ = ಸಮ್ಯಗ್ ಜ್ಞಾನವೆಂದು ಶ್ರುತೇಃ = ಶ್ರುತಿಯ ಮತಂ
ಭಿಪ್ರಾಯವು.
 
೨೦೨, ಆ ಉಪಾಧಿಯ ನಿವೃತ್ತಿಯು ಸಮ್ಯಗ್ ಜ್ಞಾನದಿಂದ ಉಂಟಾಗ
ಕೇ ಹೊರತು ಬೇರೆ ರೀತಿಯಿಂದಲ್ಲ. ಜೀವಾತ್ಮ ಪರಮಾತ್ಮ-ಇವರ ಅಭೇದ
ಜ್ಞಾನವೇ ಸಮ್ಯಗ್ ಜ್ಞಾನವೆಂದು ಶ್ರುತಿಯ ಅಭಿಪ್ರಾಯವಾಗಿರುತ್ತದೆ.
 
[೧ ನಾನು ಬ್ರಹ್ಮವಾಗಿರುತ್ತೇನೆ' ಅಹಂ ಬ್ರಹ್ಮಾಸ್ಮಿ (ಬೃಹದಾರಣ್ಯಕ ಉ. ೧.
೧೦), 'ಅದು ನೀನಾಗಿರುವೆ' ತತ್ ತ್ವಮಸಿ (ಛಾಂದೋಗ್ಯ ಉ. ೬. ೮. ೭),
ಈ ಆತ್ಮನು ಬ್ರಹ್ಮ" ಅಯಮಾತಾ ಬ್ರಹ್ಮ (ಮಾಂಡೂಕ್ಯ ಉ. ೧. ೨),
ಪ್ರಜ್ಞಾನವು ಬ್ರಹ್ಮ' ಪ್ರಜ್ಞಾನಂ ಬ್ರಹ್ಮ (ಐತರೇಯ ಉ, ೩. ೧. ೩).]
 
ದಾತ್ಮಾನಾತ್ಮನೋಃ ಸಮ್ಯವೇಕೇನೈವ ಸಿದ್ಧತೆ ।
 
ತೋ ವಿವೇಕಃ ಕರ್ತವ್ಯಃ ಪ್ರತ್ಯಗಾತ್ಮಾಸದಾತ್ಮನಃ ॥ ೨೦೩ ॥