This page has been fully proofread once and needs a second look.

೧೦೮
 
ವಿವೇಕಚೂಡಾಮಣಿ
 
ಪ್ರಬೋಧೆಧೇ ಸ್ವಪ್ನವತ್ ಸರ್ವಂ ಸಹಮೂಲಂ ವಿನಶ್ಯತಿ ।

ಅನಾದ್ಯಪೀದಂ ನೋ ನಿತ್ಯಂ ಪ್ರಾಗಭಾವ ಇವ ಸ್ಪುಫುಟಮ್
 
[
೧೯೯
 
೧೯೯ ॥
 

 
ಅವಿದ್ಯಾಯಾಃ = ಅವಿದ್ಯೆಯ, ಕಾರ್ಯಸ್ಯ ಅಪಿ= ಕಾರ್ಯವೂ ಕೂಡ ಅನಾ
, ಅನಾ-
ದಿತ್ವಂ= ಅನಾದಿ ಎಂಬುದು, ತಥಾ ಇಷ್ಯತೇ=ಹೀಗೆಯೇ ಒಪ್ಪುತ್ತದೆ; ವಿದ್ಯಾಯಾಂ

ಉತ್ಪನ್ಯಾನಾಯಾಂ ತು= ಆದರೆ ಜ್ಞಾನವು ಉತ್ಪನ್ನವಾದಾಗ, ಸರ್ವಮ್ ಆ ವಿದ್ಯ
-
ಕಂ = ಅವಿದ್ಯಾ ಕಾರ್ಯವೆಲ್ಲ, ಅನಾದಿ ಅಪಿ -= ಅನಾದಿಯಾಗಿದ್ದರೂ- ಪ್ರಬೋ
ಸ್ವಪ್ನವತ್–
ಧೇ
ಸ್ವಪ್ನವತ್=
ಎಚ್ಚೆತ್ತಾಗ ಸ್ವಪ್ನವು ಹೇಗೋ ಹಾಗೆ- ಸಹಮೂಲಂ= ಸಮೂಲವಾಗಿ
,
ವಿನಶ್ಯತಿ -= ನಾಶವಾಗುತ್ತದೆ; ಇದಂ= ಈ ಅವಿದ್ಯೆಯ ಕಾರ್ಯವು, ಅನಾದಿ ಆಪಿ -
=
ಅನಾದಿಯಾಗಿದ್ದರೂ, ಪ್ರಾಕ್- ಅಭಾವಃ ಇವ= ಪ್ರಾಗಭಾವದಂತೆ, ನ ಉ ನಿತ್ಯಂ
=
ನಿತ್ಯವಲ್ಲವೆಂಬುದು ಸ್ಪುಟ = ಸ್ಪು, ಸ್ಫುಟಂ = ಸ್ಫುಟವಾಗಿದೆ.
 

 
೧೯೮.೧೯೯. ಹೀಗೆಯೇ ಅವಿದ್ಯೆಯ ಕಾರ್ಯವೂ ಕೂಡ ಅನಾದಿ

ಎಂಬುದು ಒಪ್ಪುತ್ತದೆ. ಜ್ಞಾನವು ಉತ್ಪನ್ನವಾದಾಗ ಅವಿದ್ಯಾಕಾರ್ಯವೆಲ್ಲ

ಅನಾದಿಯಾಗಿದ್ದರೂ -ಎಚ್ಚೆತ್ತಾಗ ಸ್ವಪ್ನವು ನಾಶವಾಗುವಂತೆ-ಸಮೂಲ
-
ವಾಗಿ[^೧] ನಾಶವಾಗುತ್ತದೆ. ಅವಿದ್ಯೆಯ ಕಾರ್ಯವು ಅನಾದಿಯಾಗಿದ್ದರೂ

ಪ್ರಾಗಭಾವದಂತೆ[^೨] ನಿತ್ಯವಲ್ಲವೆಂಬುದು ಸ್ಪುಫುಟವಾಗಿದೆ.
 

 
[೧೯೨-೧೯೩ನೆಯ ಶ್ಲೋಕಗಳಲ್ಲಿ ಉಪಾಧಿಯು ಅನಾದಿಯಾಗಿರುವುದರಿಂದ

ಅನಾದಿಯಾದ ಉಪಾಧಿಗೆ ನಾಶವನ್ನು ಅಪೇಕ್ಷಿಸಕೂಡದೆಂದು ಶಿಷ್ಯನು ಹೇಳಿದ್ದನು.

ಅದಕ್ಕೆ ಉತ್ತರವನ್ನು ಇಲ್ಲಿ ಹೇಳಿದೆ.
 

 
[^
] ತನ್ನ ಕಾರಣವಾದ ಅವಿದ್ಯೆಯೊಂದಿಗೆ
 
- ಯಾವುದೋ
.
[^೨] ಯಾವುದೊ
ಒಂದು ಕಾಲದಲ್ಲಿ ಒಂದು ವಸ್ತುವು ಉತ್ಪನ್ನವಾದರೆ ಆ ವಸ್ತುವು

ತನ್ನ ಉತ್ಪತ್ತಿಯ ಕಾಲಕ್ಕೆ ಮೊದಲು ಇರಲಿಲ್ಲವೆಂಬುದು ಸ್ಪುಫುಟವಾಗಿದೆ. ಈ

ಪ್ರಾಕ್-ಅಭಾವಕ್ಕೆ ಆದಿಯಿಲ್ಲ. ಆದರೆ ವಸ್ತುವು ಉತ್ಪನ್ನವಾದ ಕೂಡಲೇ ಪ್ರಾಕ್-

ಅಭಾವವು ನಾಶವಾಗುತ್ತದೆ. ಹೀಗೆಯೇ ಅವಿದ್ಯೆಗೆ ಆದಿಯಿಲ್ಲದಿದ್ದರೂ ಜ್ಞಾನವು

ಉತ್ಪನ್ನವಾದ ಕೂಡಲೇ ಅದು ಮಾಯವಾಗುತ್ತದೆ.
 
]
 
ಅನಾದೇರಸಿಪಿ ವಿಧ್ವಂಸಃ ಪ್ರಾಗಭಾವಸ್ಯ ವೀಕ್ಷಿತಃ
ಯದ್ದುದ್ದು
|
ಯದ್ಬುದ್ಧ್ಯು
ಪಾಧಿಸಂಬಂಧಾತ್ ಪರಿಕಲ್ಪಿತಮಾತ್ಮನಿ ॥ ೨೦೦
 
||
 
ಜೀವತ್ವಂ ನ ತತೋsನ್ಯಸ್ತು ಸ್ವರೂಪೇಣ ವಿಲಕ್ಷಣಃ ।

ಸಂಬಂಧಸ್ವಾತ್ವಾ ತ್ಮನೋ ಬುದ್ಧಾಧ್ಯಾ ಮಿಥ್ಯಾಜ್ಞಾನ-ಪುರಃಸರಃ || ೨೦೧
 
||