2023-03-06 09:06:43 by Vidyadhar Bhat
This page has been fully proofread once and needs a second look.
ವಿವೇಕಚೂಡಾಮಣಿ
H
ಜೀವಭಾವಃ = ಜೀವತ್ವವು, ಪ್ರಾಪ್ತಃ
ಅವಸ್ತು
ಅಪಾಯ- ಮೋಹವು ತೊಲಗಿದರೆ ನ ಆಸ್ತಿ = [ಇದೂ] ಇರುವುದಿಲ್ಲ.
೧೦೭
ಅಪಾಯೇ= ಮೋಹವು ತೊಲಗಿದರೆ, ನ ಅಸ್ತಿ = [ಇದೂ] ಇರುವುದಿಲ್ಲ.
೧೯೬. ಸಾಕ್ಷಿಸ್ವರೂಪನೂ ನಿರ್ಗುಣನೂ ಕ್ರಿಯಾಶೂನ್ಯನೂ ಒಳಗೆ
ಚಿದಾನಂದಸ್ವರೂಪನಾಗಿ ಹೊಳೆಯುವವನೂ ಆದ ಆತ್ಮನಿಗೆ ಬುದ್ಧಿಯ
ಭ್ರಾಂತಿಯಿಂದ ಜೀವತ್ವವು ಉಂಟಾಗಿದೆ, ಸತ್ಯವಾದುದಲ್ಲ. ಇದು ಸ್ವಭಾವ
ದಿಂದಲೇ ಅಸತ್ಯವಾಗಿರುವುದರಿಂದ ಮೋಹವು ತೊಲಗಿದಮೇಲೆ ಇರುವುದೇ
ಯಾವಾಂ
ಇಲ್ಲ.
ಯಾವದ್ಭ್ರಾಂತಿಸ್ತಾ
ಮಿಥ್ಯಾಜ್ಞಾನೋಜ್ಜೃಂಭಿತಸ್ಯ ಪ್ರಮಾದಾತ್
ರಜ್
ಭ್ರಾಂತೇರ್ನಾಶೇ ನೈವ ಸರ್ಪೊsಪಿ ತದ್ವತ್ ॥ ೧೯೭॥
ರಜ್ವಾಂ = ಹಗ್ಗದಲ್ಲಿ, ಸರ್ಪಃ = ಸರ್ಪವು, ಭ್ರಾಂತಿ ಕಾಲೀನಃ ಏವ = ಭ್ರಾಂತಿ
ಕಾಲದಲ್ಲಿ ಮಾತ್ರವೇ ಇರತಕ್ಕದ್ದು, ಭ್ರಾಂತೇಃ ನಾಶೇ [ಸತಿ]
ನಾಶವಾದಾಗ, ಸರ್ಪಃ ಅಪಿ= ಸರ್ಪವೂ ಕೂಡ, ನ ಏವ = ಇರುವುದಿಲ್ಲ; ತದ್ವತ್
ಹಾಗೆಯೇ, ಪ್ರಮಾದಾತ್= ಪ್ರಮಾದದಿಂದ, ಮಿಥ್ಯಾಜ್ಞಾನ
ಎಲ್ಲಿಯ ವರೆಗೆ ಭ್ರಾಂತಿಯಿರುವುದೋ, ತಾವತ್ ಏವ ಸತ್ತಾ
ಅಸ್ತಿತ್ವವು.
=
೧೯೭. ಹಗ್ಗದಲ್ಲಿ ಸರ್ಪವು ಭ್ರಾಂತಿಕಾಲದಲ್ಲಿ ಮಾತ್ರ ತೋರುತ್ತದೆ;
ಭ್ರಾಂತಿಯು ನಾಶವಾದಾಗ ಸರ್ಪವೂ ಇರುವುದಿಲ್ಲ. ಹಾಗೆಯೇ ಪ್ರಮಾದ
ದಿಂದ ಮಿಥ್ಯಾ ಜ್ಞಾನದ ಮೂಲಕ ಮೆರೆಯುತ್ತಿರುವ ಈ ಜೀವತ್ವಕ್ಕೆ
ಎಲ್ಲಿಯ ವರೆಗೆ ಭ್ರಾಂತಿಯಿರುವುದೋ ಅಲ್ಲಿಯ ವರೆಗೆ ಮಾತ್ರ ಅಸ್ತಿತ್ವ
ವಿರುವುದು.
[ಹಿಂದಿನ ಶ್ಲೋಕದ ನಾಲ್ಕನೆಯ ಪಾದದ ಅರ್ಥವನ್ನು ಇಲ್ಲಿ ವಿವರಿಸಿದೆ.
ಅನಾದಿತ್ವಮವಿದ್ಯಾಯಾಃ ಕಾರ್ಯಸ್
ಉತ್ಪನ್ನಾಯಾಂ ತು ವಿದ್ಯಾಯಾಮಾವಿದ್ಯ ಕಮನಾ