2023-03-06 06:11:04 by Vidyadhar Bhat
This page has been fully proofread once and needs a second look.
ವಿವೇಕಚೂಡಾಮಣಿ
[೧೯೫
ಪ್ರಶ್ನಿಸಿರುವೆ. ಅದನ್ನು ಸಾವಧಾನವಾಗಿ ಕೇಳು: ಭ್ರಾಂತಿಯಿಂದ ಮೋಹಿತ
ರಾದವರ ಕಲ್ಪನೆಯು ನಿಜವಾಗುವುದಿಲ್ಲ.
ಭ್ರಾಂತಿಂ ವಿನಾ ತ್ವಸಂಗಸ್ಯ ನಿಷ್ಕ್ರಿಯಸ್ಯ ನಿರಾಕೃ
ನ ಘಟೇತಾರ್ಥಸಂಬಂ
ತು
ನಿರಾಕೃ
ನಭಸಃ=ಆಕಾಶಕ್ಕೆ, ನೀಲತಾದಿವತ್
ಹಾಗೆ- ಅರ್ಥಸಂಬಂಧಃ = ದೃಶ್ಯ ವಸ್ತುಗಳ ಸಂಬಂಧವು, ನ ಘಟೇತ
ಲಾರದು.
೧೯೫. ಆದರೆ ಅಸಂಗನೂ[^೧] ನಿಷ್ಕ್ರಿಯನೂ[^೨] ನಿರಾಕಾರನೂ[^೩] ಆದ
ಆತ್ಮನಿಗೆ ಭ್ರಾಂತಿಯಿಂದಲ್ಲದೆ[^೪] -ಆಕಾಶಕ್ಕೆ ನೀಲತ್ವವೇ ಮೊದಲಾದುವುಗಳ
ಸಂಬಂಧದಂತೆ[^೫]- ದೃಶ್ಯವಸ್ತುಗಳ ಸಂಬಂಧವು ಉಂಟಾಗಲಾರದು.
[
[^೧
ಉ. ೪. ೩. ೧೫).
[^೨
ಶ್ವತರ ಉ. ೬. ೧೯).
[^೩
೩. ೮. ೮).
[^೪
* ಸ್ಕೂಲ.
[^೫] ಅವಿವೇಕಿಗಳು ಆಕಾಶವು ನೀಲವು, ಕೆಂಪುಬಣ್ಣವುಳ್ಳದ್ದು ಎಂದು ಕಲ್ಪಿಸಿಕೊಂಡರೆ
ಆ ಗುಣಗಳು ನಿಜವಾಗುವುದಿಲ್ಲ. ಹೀಗೆಯೇ ಪರಮಾತ್ಮನಲ್ಲಿ ಜೀವಭಾವವೂ ಕೂಡ
ಅಪ್ರಾಮಾಣಿಕವು.]
ಸ್ವಸ್ಯ ದ್ರಷ್ಟುರ್ನಿ
ಪ್ರತ್ಯ
ಭ್ರಾಂತ್ಯಾ ಪ್ರಾ
ಮೋಹಾಪಾಯೇ ನಾಸ್
ದ್ರಷ್ಟುಃ =ಸಾಕ್ಷಿಯಾದ, ನಿರ್ಗುಣಸ್ಯ
ಶೂನ್ಯನಾದ, ಪ್ರತ್ಯಕ್