2023-03-06 05:57:11 by Vidyadhar Bhat
This page has been fully proofread once and needs a second look.
ವಿವೇಕಚೂಡಾಮಣಿ
೧೦೫
ಭ್ರಮೇಣಾಪ್ಯನ್ಯಥಾ ವಾsಸ್ತು ಜೀವಭಾವಃ ಪರಾತ್ಮನಃ ।
ತದುಪಾಧೇರನಾದಿತ್ವಾನ್ನಾನಾದೇರ್ನಾಶ ಇಷ್ಯತೇ ॥ ೧೯೨ ॥
ಅತೋsಸ್ಯ ಜೀವಭಾವೋsಪಿ ನಿ
ನ ನಿವರ್
ಶಿಷ್ಯಃ
ಪರಾತ್ಮನಃ= ಪರಮಾತ್ಮನಿಗೆ, ಭ್ರಮೇಣ ಅಪಿ
ಬೇರೆ ಯಾವ ಕಾರಣದಿಂದಾಗಲಿ, ಜೀವಭಾವಃ = ಜೀವಭಾವವು, ಅಸ್ತು = ಉಂಟಾ
ಗಿರಲಿ, ತತ್
ವುದರಿಂದ, ಅನಾದೇಃ
ಅಪೇಕ್ಷಿಸಕೂಡದಷ್ಟೆ? ಆತಃ = ಆದುದರಿಂದ
ಜೀವಭಾವವು ಕೂಡ, ನಿತ್ಯಃ ಭವತಿ = ನಿತ್ಯವಾಗುತ್ತದೆ, ಸಂ
ನ ನಿವರ್ತೆತ= ಹೋಗುವುದಿಲ್ಲ; ತತ್
ಕಥಂ
-
೧೯೨-೧೯೩
ತ್ವವು ಭ್ರಾಂತಿಯಿಂದಾಗಲಿ ಅಥವಾ ಬೇರೆ ಯಾವ ಕಾರಣದಿಂದಾಗಲಿ
ಉಂಟಾಗಿರಲಿ, ಉಪಾಧಿಯು ಅನಾದಿಯಾಗಿರುವುದರಿಂದ ಅನಾದಿಯಾದ
ಪಾಧಿಗೆ ನಾಶವನ್ನು ಅಪೇಕ್ಷಿಸಕೂಡದಷ್ಟೆ? ಆದುದರಿಂದ ಇವನ ಜೀವ
ತ್ವವೂ ನಿತ್ಯವಾಗುತ್ತದೆ, ಸಂಸಾರವು ಹೋಗುವುದೇ ಇಲ್ಲ. ಹೀಗಿರುವಾಗ
ಇವನಿಗೆ ಮೋಕ್ಷವು ಹೇಗೆ ಸಂಭವಿಸುತ್ತದೆ. ಇದನ್ನು ನನಗೆ ಹೇಳು.
ಶ್ರೀಗುರುರುವಾಚ
ಸಮ್ಯಕ್ ದೃಷ್ಟಂ ತ್ವಯಾ ವಿದ್ವನ್ ಸಾವಧಾನೇನ ತ
ಪ್ರಾಮಾಣಿಕೀ ನ ಭವತಿ ಭ್ರಾಂತ್ಯಾ ಮೋಹಿತಕಲ್ಪನಾ ॥ ೧೯೪
ಶ್ರೀಗುರುಃ =ಗುರುವು, ಉವಾಚ
ತ್ವಯಾ = ನಿನ್ನಿಂದ, ಸಮ್ಯಕ್
ಸಾವಧಾನೇನ = ಸಾವಧಾನವಾಗಿ, ಶೃಣು
ಮೋಹಿತ-ಕಲ್ಪನಾ = ಮೋಹಗೊಳಿಸಲ್ಪಟ್ಟವರ ಕಲ್ಪನೆಯು, ಪ್ರಾಮಾಣಿಕೀ ನ
ಭವತಿ = ನಿಜವಾಗುವುದಿಲ್ಲ.