This page has been fully proofread once and needs a second look.

ವಿವೇಕಚೂಡಾಮಣಿ
 
[೧೯೧
 
ಮಣ್ಣಿಗಿಂತ, ಘಟಾನ್ ಇವ = ಗಡಿಗೆಗಳನ್ನು ಹೇಗೋ ಹಾಗೆ- ಸ್ವತಃ -= ತನ್ನನ್ನೇ

ಪೃಥನ -ಕ್ತ್ವೇನ = ಭಿನ್ನಭಾವದಿಂದ, ವೀಕೃಕ್ಷತೇ -= ನೋಡುತ್ತಾನೆ.
 
೧೦೪
 
ವಿಜ್ಞಾನಮಯದ ಅವಚ್ಛಿನ್ನ
 

 
೧೯೦. ಇವನು ಸರ್ವಾತ್ಮನಾಗಿದ್ದರೂ
ವಿಜ್ಞಾನಮಯದ ಅವಚ್ಛಿನ್ನ
ಭಾವವನ್ನು ತಾನೇ ಹೊಂದಿ ಮತ್ತು ಅಧಿಕವಾಗಿ ಮಿಥ್ಯಾಸ್ವರೂಪವಾದ

ದೇಹಾದಿಸಂಘಾತದಲ್ಲಿರುವ ತಾದಾತ್ಮ್ಯದೋಷದಿಂದ -ಮಣ್ಣಿಗಿಂತ ಗಡಿಗೆ
-
ಗಳು ಬೇರೆ ಎಂದು ಜನರು ಅರಿಯುವಂತೆ -ತನ್ನನ್ನೇ ತನಗಿಂತ ಬೇರೆ
-
ಯಾಗಿ[^೧] ನೋಡುತ್ತಾನೆ.
 

 
[^ ಅಣ್ಣ] ಅಜ್ಞನು ಮಣ್ಣಿನಿಂದ ಮಾಡಲ್ಪಟ್ಟ ಗಡಿಗೆಗಳು ಮಣ್ಣಿಗಿಂತ ಬೇರೆ ಎಂದು

ಅರಿಯುವಂತೆ ಆತ್ಮನು ತನಗಿಂತ ಭಿನ್ನವಾದ ಯಾವ ವಸ್ತುವೂ ಇಲ್ಲದಿದ್ದರೂ 'ನಾನು,

ನೀನು' ಎಂಬ ಭೇದಬುದ್ಧಿಯನ್ನು ಪಡೆದಿರುತ್ತಾನೆ.
 
]
 
ಉಪಾಧಿ-ಸಂಬಂಧ-ವಶಾತ್ ಪರಾತ್ಮಾ
ಹೈು

ಹ್ಯು
ಪಾಧಿ-ಧರ್ಮಾನನುಭಾತಿ ತದ್ಗುಣಃ ।

ಅಯೋವಿಕಾರಾನವಿಕಾರಿ-ವಹಿವತ್
 
ಹ್ನಿವತ್
ಸದೈಕರೂಪೋsಪಿ ಪರಃ ಸ್ವಭಾವಾತ್ ॥ ೧೯೧ ॥
 

 
ಪರಾತ್ಮಾ =ಪರಮಾತ್ಮನು, ಸ್ವಭಾವಾತ್ =ಸ್ವಭಾವದಿಂದಲೇ, ಪರಃ-= ಶ್ರೇಷ್ಠನಾಗಿ
ದ್ದ
-
ದ್ದ
ರೂ, ಸದಾ ಏಕರೂಪಃ ಅಪಿ=ಯಾವಾಗಲೂ, ನಿರ್ವಿಕಾರ- ಸ್ವಭಾವದವನಾಗಿದ್ದರ
ರೂ
,
ಉಪಾಧಿ, -ಸಂಬಂಧ, -ವಶಾತ್ =ಉಪಾಧಿಸಂಬಂಧದ ದೆಸೆಯಿಂದ, ತದ್ಗುಣಃ [ಸನ್]=

ಆ ಗುಣಗಳುಳ್ಳವನಾಗಿ, ಅಯೋವಿಕಾರಾನ್ =ಕಬ್ಬಿಣದ ವಿಕಾರಗಳನ್ನು, ಅವಿಕಾರಿ.
ವವತ್ -
-
ವಹ್ನಿವತ್ =
ವಿಕಾರವಿಲ್ಲದ ಅಗ್ನಿಯು ಹೇಗೋ ಹಾಗೆ, ಉಪಾಧಿ -ಧರ್ಮಾನ್ -
=
ಉಪಾಧಿಯ ಧರ್ಮಗಳನ್ನು, ಅನುಭಾತಿ ಹಿ = ಅನುಸರಿಸಿ ಪ್ರಕಾಶಿಸುತ್ತಾನೆ.
 
ಸದಾ
 

 
೧೯೧. ಪರಮಾತ್ಮನು ಸ್ವಭಾವದಿಂದಲೇ ಶ್ರೇಷ್ಠನಾಗಿದ್ದರೂ
[^೧] ಸದಾ
ನಿರ್ವಿಕಾರ -ಸ್ವಭಾವದವನಾಗಿದ್ದರೂ ಉಪಾಧಿಸಂಬಂಧದಿಂದ ಅದರ ಗುಣ

ಗಳುಳ್ಳವನಾಗಿ -ವಿಕಾರವಿಲ್ಲದ ಅಗ್ನಿಯು ಕಬ್ಬಿಣದ ವಿಕಾರಗಳನ್ನು ಅನು
-
ಸರಿಸುವಂತೆ[^೨]- ಉಪಾಧಿಯ ಧರ್ಮಗಳನ್ನು ಅನುಸರಿಸಿ[^೩] ಪ್ರಕಾಶಿಸುತ್ತಾನೆ.
 

 
[ನಿರ್ವಿಕಾರಿಯಾದ ಆತ್ಮನಿಗೆ ಸವಿಕಾರತ್ವವು ಹೇಗೆ ಬರುತ್ತದೆಂದು ದೃಷ್ಟಾಂತದ
 

ಮೂಲಕ ಹೇಳಿದೆ.
 

[^
] ನಿತ್ಯ -ಶುದ್ಧ -ಬುದ್ಧ-ಮುಕ್ತ -ಸ್ವಭಾವನಾಗಿದ್ದರೂ,
 
ಇತ್ಯಾದಿ.
 
.
[^
] ಕಬ್ಬಿಣದ ಹಾಗೆ ಉದ್ದವಾಗುವುದು, ವರ್ತುಲಾಕಾರವನ್ನು ಪಡೆಯುವುದು

ಇತ್ಯಾದಿ.
[^
]'ನಾನು ಸುಖ, ದುಃಖಿ' ಇತ್ಯಾದಿ.]