2023-02-20 15:04:00 by ambuda-bot
This page has not been fully proofread.
೧೯೦)
ವಿವೇಕಚೂಡಾಮಣಿ
ಯೋsಯಂ ವಿಜ್ಞಾನಮಯಃ ಪ್ರಾಣೇಷು ಹೃದಿ ಸ್ಟುರತ್ಯಯಂ
ಜ್ಯೋತಿಃ ।
ಕೂಟಸ್ಥಃ ಸನ್ನಾತ್ಮಾ ಕರ್ತಾ ಭೋಕ್ತಾ ಭವತ್ಯು ಪಾದಿಸ್ಥಃ ॥ ೧೮೯ ।
ಯಃ ಯಾವ ಅಯಂ ವಿಜ್ಞಾನಮಯಃ
ಜ್ಯೋತಿಃ – ಜ್ಯೋತಿರೂಪನಾಗಿ
ಬುದ್ಧಿಯಲ್ಲಿಯೂ ಸ್ಪುರತಿ ಪ್ರಕಾಶಿಸುತ್ತಾನೆಯೊ
ಕೂಟಸ್ಥಃ ಸನ್ - ನಿರ್ವಿಕಾರನಾಗಿದ್ದರೂ
ನಾಗಿ ಕರ್ತಾ ಭೋಕ್ತಾ ಭವತಿ – ಕರ್ತವೂ ಭೋಗ್ಯವೂ ಆಗುತ್ತಾನೆ.
೧೮೯.
H
ಈ ವಿಜ್ಞಾನಮಯನು
ಹೃದಿ =
ಅಯಮ ಆತ್ಮಾ- ಈ ಆತ್ಮನು
ಉಪಾಧಿಸ್ಥಃ - ಉಪಾಧಿಯಲ್ಲಿರುವವ
೧೦೩
ಪ್ರಾಣೇಷು - ಇಂದ್ರಿಯಗಳಲ್ಲಿಯೂ
ಯಾವ ಈ ವಿಜ್ಞಾನಮಯನು ಜ್ಯೋತಿರೂಪನಾಗಿ ಇಂದ್ರಿಯ
ಬುದ್ಧಿಯಲ್ಲಿಯೂ ಪ್ರಕಾಶಿಸುತ್ತಾನೆಯೋ ಆ ಈ ಆತ್ಮನು
ಗಳಲ್ಲಿಯೂ
ನಿರ್ವಿಕಾರನಾಗಿದ್ದರೂ ಉಪಾಧಿವಶದಿಂದ ಕರ್ತವೂ ಭೋಕ್ತವೂ ಆಗು
ತ್ತಾನೆ.
ಮಯನೂ
[ಈ ಶ್ಲೋಕದ ಪೂರ್ವಭಾಗವು ಬೃಹದಾರಣ್ಯಕೋಪನಿಷತ್ತಿನಲ್ಲಿ (೪. ೩. ೭) ಬರು
ತ್ತದೆ. ಜನಕನು ಆ ಆತ್ಮನು ಯಾರೆಂದು ಪ್ರಶ್ನಿಸಿದಾದ ಯಾಜ್ಞವಲ್ಕನು ವಿಜ್ಞಾನ
ಇಂದ್ರಿಯಗಳಿಗಿಂತ ವ್ಯತಿರಿಕ್ತನೂ ಸ್ವಯಂಜ್ಯೋತಿಯೂ ಆದ ಈ ಪುರು
ಷನೇ ಆತ್ಮನೆಂದು ಹೇಳಿರುತ್ತಾನೆ. ವಿಜ್ಞಾನಮಯ-ಶಬ್ದ ದಲ್ಲಿರುವ ಮಯಟ್ ಪ್ರತ್ಯ-
ಯವು ವಿಕಾರವನ್ನು ಸೂಚಿಸುವುದಿಲ್ಲ; ಏಕೆಂದರೆ ಆತ್ಮನು ವಿಜ್ಞಾನದ ವಿಕಾರವಲ್ಲ,
ವಿಜ್ಞಾನಪ್ರಾಯನು ಎಂದರ್ಥ. ಗಾಜಿನ ಗೋಳದಲ್ಲಿರುವ ದೀಪವು ಗೋಳದ
ರೂಪ ವರ್ಣಗಳನ್ನು ಪಡೆಯುವಂತೆ ಆತ್ಮನು ವಿಜ್ಞಾನದ ರೂಪವನ್ನು ಪಡೆದಿರು
ತಾನೆ ಎಂದು ಅಭಿಪ್ರಾಯ.
೧ ಎಂದರೆ ಅವುಗಳಿಗಿಂತ ವ್ಯತಿರಿಕ್ತನಾಗಿ.
ಸ್ವಯಂ ಪರಿಚ್ಛೇದಮುಪೇತ್ಯ ಬುದ್ಧ
ಸಾದಾತ್ಮದೋಷೇಣ ಪರಂ ಮೃಷಾತ್ಮನಃ ।
ಸರ್ವಾತ್ಮಕ ಸನ್ನಪಿ ವೀಕೃತೇ ಸ್ವಯಂ
ಸ್ವತಃ ಪೃಥನ ಮೃದೋ ಘಟಾನಿವ ॥ ೧೯೦ ॥
[ಇವನು) ಸರ್ವಾತ್ಮಕಃ ಸನ್ ಅಪಿ = ಸರ್ವಾತ್ಮನಾಗಿದ್ದರೂ ಬುದ್ಧ -
ವಿಜ್ಞಾನಮಯದ ಪರಿಚ್ಛೇದಂ ಅವಚ್ಛಿನ್ನಭಾವವನ್ನು ಸ್ವಯಂ-ತಾನೇ ಉಪೇತೃ-
ರುಷಾತ್ಮನಃ = ಮಿಥ್ಯಾಸ್ವರೂಪವಾದ
ಸಂಘಾತದಲ್ಲಿರುವ ತಾದಾತ್ಮದೋಷೇಣ - ತಾದಾತ್ಮದೋಷದಿಂದ- ಮೃದಃ =
ಹೂಂದಿ ಪರಂ– ಅಧಿಕವಾಗಿ
ದೇಹಾದಿ