This page has not been fully proofread.

೧೦೨
 
ವಿವೇಕಚೂಡಾಮಣಿ
 
[೧೮೮
 

 
ವಾಸನೆಗಳಿಂದ ಸುಕೃತ ದುಷ್ಕೃತಗಳನ್ನು ಮಾಡುತ್ತಾನೆ ಮತ್ತು ಅವುಗಳ

ಫಲಗಳನ್ನು ಅನುಭವಿಸುತ್ತಾನೆ.
ಬಗೆಬಗೆಯ ಯೋನಿಗಳಲ್ಲಿ ಪ್ರವೇಶಿಸಿ
ಕೆಳಕ್ಕೆ ಬರುತ್ತಾನೆ, ಮೇಲಕ್ಕೆ ಹೋಗುತ್ತಾನೆ.
 
ಬಗೆಬಗೆಯ
 
ಯೋನಿಗಳಲ್ಲಿ ಪ್ರವೇಶಿಸಿ
ಈ ವಿಜ್ಞಾನಮಯನಿಗೇ

ಜಾಗ್ರತ್ ಸ್ವಪ್ನಗಳೇ ಮೊದಲಾದ ಅವಸ್ಥೆಗಳೂ
ಸುಖದುಃಖಗಳ ಅನು
 
ಜಾಗ್ರತ್ ಸ್ವಪ್ನಗಳೇ

ಭವವೂ (ಉಂಟಾಗುತ್ತವೆ.
 
ಮೊದಲಾದ ಅವಸ್ಥೆಗಳೂ
 

 
[೧ 'ವಿಜ್ಞಾನವು ಯಜ್ಞವನ್ನು ಮಾಡುತ್ತದೆ, ಕರ್ಮಗಳನ್ನೂ ಮಾಡುತ್ತದೆ.

ವಿಜ್ಞಾನಂ ಯಜ್ಞಂ ತನುತೇ ಕರ್ಮಾಣಿ ತನುತೇsಪಿ ಚ (ತೈತ್ತಿರೀಯ ಉ. ೨. ೫).

೨ ಪೂರ್ವ ಜನ್ಮಗಳಲ್ಲಿ ಮಾಡಿದ ಶುಭಾಶುಭ ಕರ್ಮಗಳ ಸಂಸ್ಕಾರದಿಂದ ಕೂಡಿ,

೩ ನರಕಕ್ಕೆ ಬೀಳುವುದು, ಸ್ವರ್ಗಕ್ಕೆ ಏರುವುದು ಎಂದರ್ಥ.]
 

 
ದೇಹಾದಿ-ನಿಷ್ಠಾಶ್ರಮ-ಧರ್ಮ-ಕರ್ಮ-

ಗುಣಾಭಿಮಾನಂ ಸತತಂ ಮಮೇತಿ ।

ವಿಜ್ಞಾನಕೋಶೋಯಮತಿ ಪ್ರಕಾಶಃ

ಪ್ರಕೃಷ್ಟ-ಸಾನ್ನಿಧ್ಯ-ವಶಾತ್ ಪರಾತ್ಮನಃ ।

ಅತೋ
ಭವತೋಷ ಉಪಾಧಿರಸ್ಯ
 
ಅತೋ
 

ಯದಾತ್ಮಧೀಃ ಸಂಸರತಿ ಭ್ರಮೇಣ H ೧೮೮ D
 

 
ಸತತಂ = ಯಾವಾಗಲೂ ಮಮ ಇತಿ-'ನನ್ನದು' ಎಂದು ದೇಹಾದಿ. ನಿಮ್ಮ.

ಆಶ್ರಮ ಧರ್ಮ-ಕರ್ಮ-ಗುಣ. ಅಭಿಮಾನಂ = ದೇಹಾದಿಗಳಲ್ಲಿರುವ ಆಶ್ರಮಗಳ

ಧರ್ಮಗಳು, ಕರ್ಮಗಳು, ಗುಣಗಳು-ಇವುಗಳಲ್ಲಿ ಅಭಿಮಾನವನ್ನು ಮಾಡುತ್ತಾನೆ].

ಅಯಂ ವಿಜ್ಞಾನಕೋಶಃ - ಈ ವಿಜ್ಞಾನಕೋಶವು ಪರಾತ್ಮನಃ - ಪರಮಾತ್ಮನ

ಪ್ರಕೃಷ್ಟ ಸಾನ್ನಿಧ್ಯವಶಾತ್ - ಪ್ರಬಲವಾದ ಸಾಮೀಪ್ಯದಿಂದ ಅತಿ ಪ್ರಕಾಶಃ – ಅತಿ

ಪ್ರಕಾಶವುಳ್ಳದ್ದಾಗಿರುತ್ತದೆ; ಆತಃ ಆದುದರಿಂದ ಅಸ್ಯ - ಈ ಆತ್ಮನಿಗೆ ಏಷಃ ಇದು

ಉಪಾಧಿಃ ಭವತಿ – ಉಪಾಧಿಯಾಗಿರುತ್ತದೆ, ಯತ್, ಆತ್ಮಧೀಃ ಯಾವ ಉಪಾಧಿ

ಯಿಂದಲೇ ತಾದಾತ್ಮಬುದ್ಧಿಯುಳ್ಳವನಾಗಿ ಭ್ರಮೇಣ - ಭ್ರಮೆಯಿಂದ ಸಂಸರತಿ

ಸಂಸರಿಸುತ್ತಾನೆ.
 

 
೧೮೮. ಇದು ದೇಹಾದಿ ಸಂಘಾತಗಳಲ್ಲಿ ಕಲ್ಪಿತವಾದ ವರ್ಣಾಶ್ರಮ

ಧರ್ಮಗಳ ಕರ್ಮಗಳು ಗುಣಗಳು- ಇವುಗಳಲ್ಲಿ ಯಾವಾಗಲೂ 'ನನ್ನವು'

ಎಂದು ಅಭಿಮಾನವನ್ನು ಮಾಡುತ್ತದೆ. ಈ ವಿಜ್ಞಾನಮಯಕೋಶವು ಪರ

ಮಾತ್ಮನ ಪ್ರಬಲಸಾಮೀಪ್ಯದಿಂದ ವಿಶೇಷ ಪ್ರಕಾಶವುಳ್ಳದ್ದಾಗಿರುತ್ತದೆ. ಆದುದ

ರಿಂದ ಈ ಆತ್ಮನಿಗೆ ಇದು ಉಪಾಧಿಯಾಗಿರುತ್ತದೆ. ಈ ಉಪಾಧಿಯಲ್ಲಿ
 

'ನಾನು' ಎಂಬ
ಬ ಬುದ್ಧಿಯುಳ್ಳವನಾಗಿ ಆತ್ಮನು ಭ್ರಮೆಯಿಂದ ಸಂಸರಿಸುತ್ತಾನೆ.