This page has not been fully proofread.

ವಿವೇಕಚೂಡಾಮಣಿ
 
೧೮೭]
 
ಯಾವಾಗಲೂ ದೇಹೇಂದ್ರಿಯಾದಿಷ್ಟು ದೇಹೇಂದ್ರಿಯಾದಿಗಳಲ್ಲಿ ಅಹಮ್ ಇತಿ-
'ನಾನು' ಎಂದು ನೃಶಂ= ಬಹಳವಾಗಿ ಅಭಿಮನ್ಯತೇ-ಅಭಿಮಾನವನ್ನು ಮಾಡುತ್ತದೆ.
 
000
 
೧೮೫, ಚಿದಾತ್ಮನ ಪ್ರತಿಬಿಂಬದ ಶಕ್ತಿಯಿಂದ ಅನುಸರಿಸಲ್ಪಟ್ಟ
ವಿಜ್ಞಾನವೆಂಬ ಪ್ರಕೃತಿಯ ವಿಕಾರವು ಜ್ಞಾನಕ್ರಿಯೆಗಳುಳ್ಳದ್ದು. ಇದು
ದೇಹ ಇಂದ್ರಿಯ ಇವೇ ಮೊದಲಾದುವುಗಳಲ್ಲಿ 'ನಾನು' ಎಂಬ ಅಭಿಮಾನ
ವನ್ನು ಪಡೆಯುತ್ತದೆ.
 
[೧ ವಿಜ್ಞಾನಮಯಕೋಶವು ನಿಜವಾಗಿಯೂ ಅಚೇತನವಾದದ್ದು. ಚಿತ್ರಶಕ್ತಿಯ
ಪ್ರತಿಬಿಂಬದಿಂದ ಚೇತನವಾಗಿರುವಂತೆ ಕಾಣುತ್ತದೆ.
 
ಅನಾದಿಕಾಲೋsಯಮಹಂಸ್ವಭಾವೋ
ಜೀವಃ ಸಮಸ್ತವ್ಯವಹಾರವೋಡಾ
ಕರೋತಿ ಕರ್ಮಾಣ್ಯಪಿ ಪೂರ್ವವಾಸನಃ
ಪುಣ್ಯಾನ್ಯಪುಣ್ಯಾನಿ ಚ ತತ್ಪಲಾನಿ
ಭುಂಕೇ ವಿಚಿತ್ರಾಸ್ವಪಿ ಯೋನಿಸು ಪ್ರಜ
ನ್ಯಾಯಾತಿ ನಿರ್ಯಾತ್ಯದ ಊರ್ಧಮೇಷಃ ।
ಅವ ವಿಜ್ಞಾನಮಯಸ್ಯ ಜಾಗ್ರತ್-
ಸ್ವಪ್ಪಾದ್ಯವಸ್ಥಾಃ ಸುಖದುಃಖಭೋಗಃ ॥ ೧೮೭ ೧
 
॥ ೧೮೬
 
ಅನಾದಿಕಾಲಃ = ಅನಾದಿಕಾಲದಿಂದ ಬಂದಿರುವ ಅಹಂಸ್ವಭಾವಃ - 'ನಾನು'
ಎಂಬ ಸ್ವಭಾವವುಳ್ಳ ಅಯಂ ಜೀವಃ = ಈ ಜೀವನು ಸಮಸ್ತವ್ಯವ ಹಾರ-
ವೋಢಾ ಸಮಸ್ತ ವ್ಯವಹಾರಗಳನ್ನು ನಿರ್ವಹಿಸುತ್ತಿರುವವನಾಗಿ ಪೂರ್ವವಾಸನಃ
ಪೂರ್ವವಾಸನೆಗಳುಳ್ಳವನಾಗಿ ಪುಣ್ಯಾನಿ ಅಪುಣ್ಯಾನಿ ಕರ್ಮಾಣಿ ಅಪಿ = ಸುಕೃತ.
ದುಷ್ಕೃತರೂಪವಾದ ಕರ್ಮಗಳನ್ನು ಕರೋತಿ - ಮಾಡುತ್ತಾನೆ ತತ್ ಫಲಾನಿ ಚ
ಮತ್ತು ಅವುಗಳ ಫಲಗಳನ್ನು ಭುಂ = ಅನುಭವಿಸುತ್ತಾನೆ; ಏಷಃ - ಇವನು
ವಿಚಿತ್ರಾಸು ಯೋನಿಸು - ಬಗೆ ಬಗೆಯಾದ ಯೋನಿಗಳಲ್ಲಿ ಪ್ರಜನ್ - ಪ್ರವೇಶಿಸು
ವವನಾಗಿ ಅಧಃ ಆಯಾತಿ-ಕೆಳಕ್ಕೆ ಬರುತ್ತಾನೆ, ಊರ್ಧಂ ನಿರ್ಯಾತಿ ಮೇಲಕ್ಕೆ
ಹೋಗುತ್ತಾನೆ; ಅಸ್ಯ ವಿಜ್ಞಾನಮಯಸ್ಯ ಏವ- ಈ ವಿಜ್ಞಾನಮಯನಿಗೇ ಜಾಗ್ರತ್
ಸ್ವಾದಿ. ಅವಸ್ಥಾಃ - ಜಾಗ್ರತ್ ಸ್ವಪ್ನ ಮೊದಲಾದ ಅವಸ್ಥೆಗಳೂ ಸುಖ.ದುಃಖ
ಭೋಗಃ = ಸುಖದುಃಖಗಳ ಅನುಭವವೂ [ಆಗುತ್ತವೆ.
 
೧೮೬-೧೮೭, ಈ (ವಿಜ್ಞಾನಮಯನಿಗೆ) ಆದಿಯಿಲ್ಲ. ಇವನು (ದೇಹೇಂದ್ರಿ
ಯಾದಿಗಳಲ್ಲಿ) 'ನಾನು' ಎಂಬ ಬುದ್ಧಿಯುಳ್ಳವನು, ಜೀವನೆಂಬ ಹೆಸರುಳ್ಳ
ವನು, ಸಮಸ್ತ ವ್ಯವಹಾರಗಳನ್ನು ನಿರ್ವಹಿಸುತ್ತಾನೆ; ಇವನು ಪೂರ್ವ