This page has not been fully proofread.

೧೦೦
 
ವಿವೇಕಚೂಡಾಮಣಿ
 
[೧ ಉತ್ಪತ್ತಿ ವಿನಾಶಗಳು,
 
೨ ಸೋಮ್ಯ, ಮನಸ್ಸು ಅನ್ನಮಯ' ಅನ್ನಮಯಂ ಹಿ ಸೋಮ್ಯ ಮನಃ
(ಛಾಂದೋಗ್ಯ ಉ. ೬. ೬. ೫).
 
* ದ್ರಷ್ಟವಿಗೆ ವಿಷಯವಾದದ್ದು.]
 
ಬುದ್ಧಿರ್ಬುದ್ದೀಂದ್ರಿಯೆಃ
 
ಸಾರ್ಧ೦ ಸವೃತ್ತಿಃ ಕರ್ತಲಕ್ಷಣಃ ।
ವಿಜ್ಞಾನಮಯಕೋಶಃ ಸ್ಯಾತ್ ಪುಂಸಃ ಸಂಸಾರಕಾರಣಮ್
 
[೧೮೪
 
॥ ೧೮೪
 
ಬುದ್ದೀಂದ್ರಿಯೆಃ ಸಾರ್ಧ೦=ಜ್ಞಾನೇಂದ್ರಿಯಗಳಿಂದ ಕೂಡಿರುವ ಸವೃತ್ತಿಪ
ವೃತ್ತಿ ಸಹಿತವಾದ ಬುದ್ಧಿಃ = ಬುದ್ಧಿಯು ಕರ್ತಲಕ್ಷಣಃ = ಕರ್ತವಿನ ಲಕ್ಷಣವುಳ್ಳ
ವಿಜ್ಞಾನಮಯಕೋಶಃ ಸ್ಯಾತ್ - ವಿಜ್ಞಾನಮಯಕೋಶವಾಗುತ್ತದೆ; [ಇದು]
ಪುಂಸಃ - ಮನುಷ್ಯನ ಸಂಸಾರ- ಕಾರಣ= ಸಂಸಾರಕ್ಕೆ ಕಾರಣವಾಗಿರುತ್ತದೆ.
 
=
 
೧೮೪, ಜ್ಞಾನೇಂದ್ರಿಯಗಳಿಂದ ಕೂಡಿದ, ವೃತ್ತಿ ಸಹಿತವಾದ ಬುದ್ದಿಯು
ಕರ್ತವಿನ ಲಕ್ಷಣವುಳ್ಳ ವಿಜ್ಞಾನಮಯಕೋಶವಾಗುತ್ತದೆ.
ಮನುಷ್ಯನ ಸಂಸಾರಕ್ಕೆ ಕಾರಣವು.
 
ಇದು
 
ಇಲ್ಲಿಂದ ವಿಜ್ಞಾನಮಯಕೋಶದ ವಿವೇಚನವನ್ನು ಹೇಳಿದೆ.
 
೧ ನಿಶ್ಚಯರೂಪವಾದ ವೃತ್ತಿಯಿಂದ ಕೂಡಿರುವ. ಅಧ್ಯವಸಾಯಲಕ್ಷಣವುಳ್ಳ
ಈ ವಿಜ್ಞಾನವು ಅಂತಃಕರಣದ ಧರ್ಮವಾಗಿರುತ್ತದೆ. ಪ್ರಮಾಣಸ್ವರೂಪವಾದ
ನಿಶ್ಚಯವಿಜ್ಞಾನಗಳಿಂದ ಉತ್ಪನ್ನವಾಗಿರುವ ಆತ್ಮನು ವಿಜ್ಞಾನಮಯನು,
ಮನೋಮಯನಾದ
 
೨' ಈ
 
ಆತ್ಮನಿಗಿಂತ ಬೇರೆಯವನೂ ಒಳಗಿರುವವನೂ
ವಿಜ್ಞಾನಮಯನೂ ಆದ ಆತ್ಮನಿರುವನು' ತಸ್ಮಾದ್ವಾ ಏತಸ್ಮಾನ್ಮನೋಮಯಾತ್
ಅನ್ನೊ೦ತರ ಆತ್ಮಾ ವಿಜ್ಞಾನಮಯಃ (ತೈತ್ತಿರೀಯ ಉ. ೨. ೪).]
 
ಅನುಜಚ್ಚಿತತಿಬಿಂಬಶಕ್ತಿ-
ರ್ವಿಜ್ಞಾನಸಂಜ್ಞಃ ಪ್ರಕೃತೇರ್ವಿಕಾರಃ ।
ಜ್ಞಾನಕ್ರಿಯಾವಾನಹಮಿತ್ಯಜಸ್ತಂ
ದೇಹೇಂದ್ರಿಯಾದಿಷ್ಟಭಿಮನ್ಯತೇ ಭೂಶಮ್
 
॥ ೧೮೫ ॥
 
ಶಕ್ತಿಯುಳ್ಳ ವಿಜ್ಞಾನ ಸಂಜ್ಞಃ - ವಿಜ್ಞಾನವೆಂಬ
 
ಅನುಜತ್-ಚಿತ್- ಪ್ರತಿ ಬಿಂಬ ಶಕ್ತಿಃ ಅನುಸರಿಸುತ್ತಿರುವ ಚಿತ್ ಪ್ರತಿಬಿಂಬದ
ರುಳ್ಳ ಪ್ರಕೃತೇಃ - ಪ್ರಕೃತಿಯ
ವಿಕಾರಃ - ವಿಕಾರವು ಜ್ಞಾನಯಾಪಾನ್ - ಜ್ಞಾನಕ್ರಿಯೆಗಳುಳ್ಳದ್ದು ; ಅಜಸ್ರಂ-