This page has been fully proofread once and needs a second look.

ವಿವೇಕಚೂಡಾಮಣಿ
 
೧೮೩]
 
ಮಾಡಿ, ಸರ್ವಕರ್ಮ -= ಸಕಲಕರ್ಮಗಳನ್ನೂ, ಸಂನ್ಯಸ್ಯ = ತ್ಯಜಿಸಿ, ಯಃ
=
ಯಾವನು, ಸತ್ -ಶ್ರದ್ಧ ಯಾ -= ಉತ್ತಮವಾದ ಶ್ರದ್ಧೆಯಿಂದ, ಶ್ರವಣಾದಿನಿಷ್
ಠಃ=
ಶ್ರವಣಾದಿಗಳಲ್ಲಿ ನೆಲೆಗೊಳ್ಳುತ್ತಾನೆಯೊ, ಸಃ = ಆತನು, ಬುದ್ಧಃಧೇಃ = ಬುದ್ಧಿಯ
,
ರಜಃಸ್ವಭಾವಂ = ರಜಸ್ಸಿನ ಸ್ವಭಾವವನ್ನು, ಧುನೋತಿ -= ಹೋಗಲಾಡಿಸಿಕೊಳ್ಳು
-
ತ್
ತಾನೆ.
 
೯೯
 
E
 

 
೧೮೨. ಮೋಕ್ಷದಲ್ಲಿಯೇ ಆಸಕ್ತಿಯಿಟ್ಟು, ವಿಷಯಗಳಲ್ಲಿರುವ ಅಭಿ
-
ಲಾಷೆಯನ್ನು ನಿರ್ಮೂಲಮಾಡಿ, ಸಕಲ ಕರ್ಮಗಳನ್ನೂ ತ್ಯಜಿಸಿ, ಉತ್ತಮ
-
ವಾದ ಶ್ರದ್ಧೆಯಿಂದ ಯಾವನು ಶ್ರವಣಾದಿಗಳಲ್ಲಿ[^೧] ನೆಲೆಗೊಳ್ಳುತ್ತಾನೆಯೊ

ಅವನು ಮನಸ್ಸಿನಲ್ಲಿರುವ ರಜಸ್ಸಿನ ಸ್ವಭಾವವನ್ನು ನಾಶಪಡಿಸಿಕೊಳ್ಳುತ್ತಾನೆ.
 

 
[ಮನಸ್ಸಿನ ನೈರ್ಮಲ್ಯವು ಸಾಸತ್ತ್ವಾತಿಶಯದಿಂದ ಉಂಟಾಗುತ್ತದೆ; ಸಾಸತ್ತ್ವಾತಿಶಯವು

ಬುದ್ಧಿಯು ತನ್ನ ರಜಃಸ್ವಭಾವವನ್ನು ಹೋಗಲಾಡಿಸಿಕೊಳ್ಳುವ ವರೆಗೂ ಉಂಟಾಗು
-
ವುದಿಲ್ಲ. ಆದುದರಿಂದ ಮನಸ್ಸಿನಲ್ಲಿರುವ ರಾಜಸ, -ಸ್ವಭಾವವನ್ನು ಕಳೆದುಕೊಳ್ಳ
 
-
ಬೇಕೆಂದು ಹೇಳಿದೆ.
 

[^
] ಜೀವಬ್ರಹ್ಮೈಕ್ಯ ವಿಷಯವಾಗಿ ಗುರುಮುಖೇನ ಕೇಳುವುದು, ಮನನ-ನಿದಿ

ಧ್ಯಾಸನಗಳನ್ನು ಮಾಡುವುದು.]
 

 
ಮನೋಮಯೋ ನಾಪಿ ಭವೇತ್ ಪರಾತ್ಮಾ

ಹ್ಯಾದ್ಯಂತವತ್ತ್ವಾತ್ ಪರಿಣಾಮಿ-ಭಾವಾತ್ ।

ದುಃಖಾತ್ಮಕತ್ವಾದ್ ವಿಷಯತ್ಹೇತೋ-

ರ್ದ್ರಷ್ಟಾ ಹಿ ದೃಶ್ಯಾತ್ಮತೆಯಾ ನ ದೃಷ್ಟಃ ॥ ೧೮೩
 
=
 
||
 
ಮನೋಮಯಃ ಅಪಿ = ಮನೋಮಯಕೋಶವು ಕೂಡ, ಆದಿ.- ಅಂತ
-
ವತ್ತ್
ವಾತ್ = ಆದಿ -ಅಂತಗಳನ್ನು ಪಡೆದಿರುವುದರಿಂದಲೂ, ಪರಿಣಾಮಿ. =ಭಾವಾತ್.
=
ಪರಿಣಾಮವನ್ನು ಹೊಂದುವುದರಿಂದಲೂ, ದುಃಖಾತ್ಮಕತ್ವಾತ್ = ದುಃಖಸ್ವರೂಪ

ವಾಗಿರುವುದರಿಂದಲೂ, ವಿಷಯತ್ವ ಹೇತೋಃ = ದೃಶ್ಯವಾಗಿರುವುದರಿಂದಲೂ, ಪರಾತ್ಮಾ

ನ ಭವೇತ್ = ಪರಮಾತ್ಮನಾಗುವುದಿಲ್ಲ; ಹಿ = ಏಕೆಂದರೆ, ದೃಷ್ಟಾ -= ದೃಷ್ಟವು
ಟೃವು,
ದೃಶ್ಯಾತ್ಮತಯಾ - ದೃಶ್ಯ ಪದಾರ್ಥರೂಪದಿಂದ, ನ ದೃಷ್ಟಃ = ನೋಡಲ್ಪಟ್ಟಿಲ್ಲ.
 
=
 

 
೧೮೩,. ಮನೋಮಯಕೋಶವು ಪರಮಾತ್ಮನಲ್ಲ; ಏಕೆಂದರೆ ಇದಕ್ಕೆ

ಆದಿ.-ಅಂತಗಳಿವೆ,[^೧] ಪರಿಣಾಮವನ್ನು ಹೊಂದುವ ಸ್ವಭಾವವುಳ್ಳದ್ದು,[^೨] ದುಃಖ

ಸ್ವರೂಪವಾದದ್ದು, ದೃಶ್ಯರೂಪವಾದದ್ದು.[^೩] ದ್ರಷ್ಟವಾದ ಆತ್ಮನು ದೃಶ್ಯ

ಪದಾರ್ಥರೂಪದಿಂದ ಎಂದಿಗೂ ನೋಡಲ್ಪಟ್ಟಿಲ್ಲ.