2023-03-05 14:11:31 by Vidyadhar Bhat
This page has been fully proofread once and needs a second look.
ವಿವೇಕಚೂಡಾಮಣಿ
ಯೇನೈವ ಭ್ರಾಮ್ಯತೇ ವಿಶ್ವಂ ವಾಯುನೇವಾಭ್ರಮಂಡಲಮ್
[
। ೧೮೦
ಅತಃ =ಆದುದರಿಂದ, ತತ್ತ್ವದರ್ಶಿನಃ
ಜ್ಞಾನಿಗಳು, ಮನಃ = ಮನಸ್ಸನ್ನೇ, ಅವಿದ್ಯಾಂ
ತಾರೆ; ವಾಯುನಾ
[ಸುತ್ತಿಸಲ್ಪಡುವಂತೆ], ಯೇನ ಏವ = ಯಾವ ಈ ಮನಸ್ಸಿನಿಂದಲೇ, ವಿಶ್ವಂ
ಭ್ರಾಮ್ಯತೇ = ಸುತ್ತಿಸಲ್ಪಡುತ್ತದೆಯೋ
೧೮೦. ಆದುದರಿಂದ ತತ್ತ್ವದರ್ಶಿಗಳಾದ ಜ್ಞಾನಿಗಳು ಮನಸ್ಸನ್ನೇ
ಅವಿದ್ಯೆಯೆಂದು ಹೇಳುತ್ತಾರೆ. ಗಾಳಿಯು ಮೇಘಮಂಡಲವನ್ನು ಸುತ್ತಿಸು
ವಂತೆ ಈ ಮನಸ್ಸು ವಿಶ್ವವೆಲ್ಲವನ್ನೂ ಸುತ್ತಿಸುತ್ತಿರುವುದು.
ತನ್ಮನಃಶೋಧನಂ ಕಾರ್
ವಿಶುದ್
ಎ
ತತ್ = ಆದುದರಿಂದ, ಮುಮುಕ್ಷುಣಾ = ಮುಮುಕ್ಷುವಿನಿಂದ, ಮನಃ-
ಶೋಧನಂ
ಮಾಡತಕ್ಕದ್ದು ; ಏತಸ್ಮಿನ್ ವಿಶುದ್
ಮುಕ್ತಿಯು, ಕರಫಲಾಯತೇ = ಅಂಗೈಯ್ಯಲ್ಲಿರುವ ಹಣ್ಣಿನಂತೆ ಆಗುತ್ತದೆ.
೧೮೧. ಆದುದರಿಂದ ಮುಮುಕ್ಷುವು ಪ್ರಯತ್ನದಿಂದ ಮನಃಶುದ್ಧಿ
ಯನ್ನು[^೧] ಮಾಡಬೇಕು. ಮನಸ್ಸು ಶುದ್ಧವಾದಾಗ ಮುಕ್ತಿಯು ಅಂಗೈ
ಯಲ್ಲಿರುವ ಹಣ್ಣಿನಂತೆ ಸಿದ್ದವಾಗುವುದು.
[^೧] ಮನಸ್ಸಿನಲ್ಲಿರುವ ರಜಸ್ತಮೋರೂಪವಾದ ದೋಷಗಳನ್ನು ಹೋಗಲಾಡಿಸಿ
ಕೊಳ್ಳಬೇಕು.]
ಮೋಕ್ಷೈಕಸಕ್
ನಿರ್ಮೂಲ್ಯ ಸಂನ್ಯಸ್ಯ ಚ ಸರ್ವಕರ್ಮ ।
ಸಹೃ
ಸಚ್ಛ್ರದ್ಧಯಾ ಯಃ ಶ್ರವಣಾದಿನಿ
ರಜಃಸ್ವಭಾವಂ ಸ ಧುನೋತಿ ಬುದ್
ಮೋಕ್ಷ-ಏಕ-ಸಕ್ತ್ಯಾ = ಮೋಕ್ಷದಲ್ಲಿಯೇ ಇರುವ ಆಸಕ್ತಿಯಿಂದ, ವಿಷ
ಮೋಕ್ಷ ಏಕಸಾ - ಮೋಕ್ಷದಲ್ಲಿ
ಯೇ
ಯೇಸು -
2