2023-03-05 13:58:03 by Vidyadhar Bhat
This page has been fully proofread once and needs a second look.
ಅಸಂಗ-ಚಿದ್ರೂಪಮಮುಂ ವಿಮೋಹಹ್ಯ
ದೇಹೇಂದ್ರಿಯ-ಪ್ರಾಣ-ಗುಣೈರ್ನಿಬದ್ಧಧ್ಯ |
ಅಹಂ-ಮಮಮೇತಿ ಭ್ರಮಯತ್ಯಜಂಜಸ್ರಂ
ಮನಃ ಸ್ವಕೃತ್ಯೇಷು ಫಲೋಪಭುಕ್ತಿಸುಷು ॥ ೧೭೮ ॥
ಮನಃ-= ಮನಸ್ಸು, ಅಸಂಗ- ಚಿದ್ರೂಪಮ್ ಅಮುಂ =ಸಂಗರಹಿತನೂ
ಜ್ಞಾನಸ್ವರೂಪನೂ ಆದ ಇವನನ್ನು, ದೇಹ -ಇಂದ್ರಿಯ- ಪ್ರಾಣ-ಗುಣೈಃ - =ದೇಹ
ಇಂದ್ರಿಯ ಪ್ರಾಣ ಎಂಬ ಹಗ್ಗಗಳಿಂದ, ನಿಬದ್ಧ -ಧ್ಯ = ಕಟ್ಟಿ, ವಿಮೋಹಹ್ಯ = ಭ್ರಾಂತಿ
ಗೊಳಿಸಿ, ಸ್ವ ಕೃತ್ಯೇಷು-= ತನ್ನ ಕೆಲಸಗಳಾದ, ಫಲೋಪಭುಕ್ತಿಸು-ಷು=ಫಲೋಪಭೋಗ-
ಗಳಲ್ಲಿ, ಅಹಂ, ಮಮ. -ಮಮ-ಇತಿ - ='ನಾನು ನನ್ನದು' ಎಂದು, ಅಜಸ್ರಂ = ಯಾವಾಗಲೂ,
ಭ್ರಮಯತಿ-= ಸುತ್ತಿಸುತ್ತದೆ.
೧೭೮,. ಮನಸ್ಸೇಅಸಂಗನೂ ಚಿದ್ರೂಪನೂ ಆದ ಇವನನ್ನು
ದೇಹೇಂದ್ರಿಯಪ್ರಾಣಗಳೆಂಬ ಹಗ್ಗಗಳಿಂದ ಕಟ್ಟಿ, ಭ್ರಾಂತಿಗೊಳಿಸಿ, ತಾನೇ
ಮಾಡಿಕೊಂಡ ಸುಖವೇ ಮೊದಲಾದ ಅನುಭವಗಳಲ್ಲಿ 'ನಾನು, ನನ್ನದು'
ಎಂಬ ಭಾವನೆಗಳಿಂದ ಯಾವಾಗಲೂ ಸುತ್ತಿಸುತ್ತದೆ.
ಅಧ್ಯಾಸ-ದೋಷಾತ್ ಪುರುಷಸ್ಯ ಸಂಸ್ಕೃಸೃತಿ-
ರಧ್ಯಾಸ-ಬಂಧಸ್ತ್ವಮುನೈವ ಕಲ್ಪಿತಃ ।
ರಜಸ್ತಮೋ-ದೋಷವತೋಽವಿವೇಕಿನೋ
ಜನ್ಮಾದಿ-ದುಃಖಸ್ಯ ನಿದಾನಮೇತತ್ ॥ ೧೭೯ ||
ಪುರುಷಸ್ಯ-= ಮನುಷ್ಯನಿಗೆ, ಅಧ್ಯಾಸ -ದೋಷಾತ್ –= ಅಧ್ಯಾಸವೆಂಬ ದೋಷ-
ದಿಂದಲೇ, ಸಂಸ್ಕೃಸೃತಿಃ –= ಸಂಸಾರವು, ತು =ಆದರೆ, ಅಧ್ಯಾಸಬಂಧಃ = ಅಧ್ಯಾಸವೆಂಬ
ಬಂಧವು, ಅಮುನಾ ಏವ = ಇದರಿಂದಲೇ, ಕಲ್ಪಿತಃ-= ಕಲ್ಪಿತವಾಗಿದೆ; ರಜಸ್ತಮೋ-
ದೋಷವತಃ-= ರಜಸ್ಸು ತಮಸ್ಸು ಎಂಬ ದೋಷಗಳುಳ್ಳ, ಅವಿವೇಕಿನಃ = ಅವಿ-
ವೇಕಿಯ, ಜನ್ಮಾದಿ. -ದುಃಖಸ್ಯ –= ಜನ್ಮವೇ ಮೊದಲಾದ ದುಃಖಕ್ಕೆ , ಏತತ್ -= ಇದೇ,
ನಿದಾನಂ= ಕಾರಣವು.
೧೭೯,. ಮನುಷ್ಯನಿಗೆ ಅಧ್ಯಾಸವೆಂಬ[^೧] ದೋಷದಿಂದಲೇ ಸಂಸಾರವು.
ಆದರೆ ಅಧ್ಯಾಸವೆಂಬ ಬಂಧವು ಈ ಮನಸ್ಸಿನಿಂದಲೇ ಕಲ್ಪಿತವಾಗಿರುತ್ತದೆ.
ರಜಸ್ತಮಸ್ಸು ಗಳೆಂಬ[^೨] ದೋಷಗಳುಳ್ಳ ಅವಿವೇಕಿಯ ಜನ್ಮಾದಿದುಃಖಕ್ಕೆ
ಇದೇ ಕಾರಣವಾಗಿರುತ್ತದೆ.
[^೧] ವಸ್ತುವಿನಲ್ಲಿ ಅವಸ್ತುವನ್ನೂ ಅವಸ್ತುವಿನಲ್ಲಿ ವಸ್ತುವನ್ನೂ ಆರೋಪಿಸುವುದು.
[^೨] ಆವರಣ- ವಿಕ್ಷೇಪಗಳಿಗೆ ಕಾರಣವಾದ ದೋಷಗಳಿಂದ ಕೂಡಿರುವವನಿಗೆ.]
ದೇಹೇಂದ್ರಿಯ-ಪ್ರಾಣ-ಗುಣೈರ್ನಿಬದ್
ಅಹಂ-ಮ
ಮನಃ ಸ್ವಕೃತ್ಯೇಷು ಫಲೋಪಭುಕ್ತಿ
ಮನಃ
ಜ್ಞಾನಸ್ವರೂಪನೂ ಆದ ಇವನನ್ನು, ದೇಹ
ಇಂದ್ರಿಯ ಪ್ರಾಣ ಎಂಬ ಹಗ್ಗಗಳಿಂದ, ನಿಬದ್
ಗೊಳಿಸಿ, ಸ್ವ ಕೃತ್ಯೇಷು
ಗಳಲ್ಲಿ, ಅಹಂ
ಭ್ರಮಯತಿ
೧೭೮
ದೇಹೇಂದ್ರಿಯಪ್ರಾಣಗಳೆಂಬ ಹಗ್ಗಗಳಿಂದ ಕಟ್ಟಿ, ಭ್ರಾಂತಿಗೊಳಿಸಿ, ತಾನೇ
ಮಾಡಿಕೊಂಡ ಸುಖವೇ ಮೊದಲಾದ ಅನುಭವಗಳಲ್ಲಿ 'ನಾನು, ನನ್ನದು'
ಎಂಬ ಭಾವನೆಗಳಿಂದ ಯಾವಾಗಲೂ ಸುತ್ತಿಸುತ್ತದೆ.
ಅಧ್ಯಾಸ-ದೋಷಾತ್ ಪುರುಷಸ್ಯ ಸಂ
ರಧ್ಯಾಸ-ಬಂಧಸ್ತ್ವಮುನೈವ ಕಲ್ಪಿತಃ ।
ರಜಸ್ತಮೋ-ದೋಷವತೋಽವಿವೇಕಿನೋ
ಜನ್ಮಾದಿ-ದುಃಖಸ್ಯ ನಿದಾನಮೇತತ್ ॥ ೧೭೯ ||
ಪುರುಷಸ್ಯ
ದಿಂದಲೇ, ಸಂ
ಬಂಧವು, ಅಮುನಾ ಏವ = ಇದರಿಂದಲೇ, ಕಲ್ಪಿತಃ
ದೋಷವತಃ
ವೇಕಿಯ, ಜನ್ಮಾದಿ
ನಿದಾನಂ= ಕಾರಣವು.
೧೭೯
ಆದರೆ ಅಧ್ಯಾಸವೆಂಬ ಬಂಧವು ಈ ಮನಸ್ಸಿನಿಂದಲೇ ಕಲ್ಪಿತವಾಗಿರುತ್ತದೆ.
ರಜಸ್ತಮಸ್ಸು
ಇದೇ ಕಾರಣವಾಗಿರುತ್ತದೆ.
[^೧] ವಸ್ತುವಿನಲ್ಲಿ ಅವಸ್ತುವನ್ನೂ ಅವಸ್ತುವಿನಲ್ಲಿ ವಸ್ತುವನ್ನೂ ಆರೋಪಿಸುವುದು.
[^೨] ಆವರಣ- ವಿಕ್ಷೇಪಗಳಿಗೆ ಕಾರಣವಾದ ದೋಷಗಳಿಂದ ಕೂಡಿರುವವನಿಗೆ.]