This page has been fully proofread once and needs a second look.

ವಿವೇಕಚೂಡಾಮಣಿ
 
[022
 
ಮನಃ ನಾಮ = ಮನಸ್ಸೆಂಬ ಹೆಸರುಳ್ಳ, ಮಹಾವ್ಯಾಘ್ರತಿ -ರಃ = ಒಂದು ದೊಡ್ಡ

ಹುಲಿಯು, ವಿಷಯ -ಅರಣ್ಯ - ಭೂಮಿಷು - =ವಿಷಯಗಳೆಂಬ ಅರಣ್ಯ ಭೂಮಿಗಳಲ್ಲಿ
,
ಚರತಿ -= ಸಂಚರಿಸುತ್ತದೆ; ಯೇ -= ಯಾರು, ಮುಮುಕ್ಷವಃ = ಮುಮುಕ್ಷುಗಳೋ
(
,
[
ತೇ] ಸಾಧವಃ = ಅಂಥ ಸಾಧುಗಳು, ಅತ್ರ -= ಅಲ್ಲಿಗೆ, ನ ಗಚ್ಛಂತು -= ಹೋಗ
 
=
 
-
ದಿರಲಿ.
 
೯೬
 

 
೧೭೬. ಮನಸ್ಸೆಂಬ ಪ್ರಸಿದ್ಧವಾದ ಒಂದು ದೊಡ್ಡ ಹುಲಿಯು

ವಿಷಯಗಳೆಂಬ ಅರಣ್ಯ ಪ್ರದೇಶಗಳಲ್ಲಿ ಓಡಾಡುತ್ತಿದೆ. ಮುಮುಕ್ಷುಗಳಾದ

ಸತ್ಪುರುಷರು ಅಲ್ಲಿಗೆ ಹೋಗದಿರಲಿ.[^
 
[
]
 
[^
] ವಿಷಯಗಳಿಂದ ಮನಸ್ಸನ್ನು ಹಿಂತಿರುಗಿಸಲಿ ಎಂದಭಿಪ್ರಾಯ.
 
]
 
ಮನಃ ಪ್ರಸೂತೇ ವಿಷಯಾನಶೇಷಾನ್

ಸ್ಥೂಲಾತ್ಮನಾ
ಸೂಲಾತ್ಮನಾ ಸೂಕ್ಷ್ಮತಯಾ ಚ ಭೋಕುಕ್ತುಃ

ಶರೀರ-ವರ್ಣಾಶ್ರಮ-ಜಾತಿ-ಭೇದಾನ್
 

ಗುಣ- ಕ್ರಿಯಾ-ಹೇತು-ಫಲಾನಿ ನಿತ್ಯಮ್ ॥ ೧೭೭ ॥
 

 
ಮನಃ = ಮನಸ್ಸು, ಭೋಕುಃಕ್ತುಃ = ಸಂಸಾರಿಗೆ, ಸ್ಕೂಥೂಲಾತ್ಮನಾ -= ಸ್ಕೂಥೂಲರೂಪ
-
ದಿಂದಲೂ, ಸೂಕ್ಷ್ಮತಯಾ ಚ= ಸೂಕ್ಷ್ಮರೂಪದಿಂದಲೂ, ಅಶೇಷಾನ್ ವಿಷಯಾನ್-
=
ಎಲ್ಲಾ ವಿಷಯಗಳನ್ನೂ, ಪ್ರಸೂತೇ = ಉಂಟುಮಾಡುತ್ತದೆ; [ಮತ್ತು] ಗುಣ-

ಕ್ರಿಯಾ -ಹೇತು -ಫಲಾನಿ =ಗುಣಗಳನ್ನು ಕ್ರಿಯೆಗಳನ್ನು ಹೇತುಗಳನ್ನು ಫಲಗಳನ್ನು,

ಶರೀರ -ವರ್ಣ- ಆಶ್ರಮ- ಜಾತಿ,- ಭೇದಾನ್ -= ಶರೀರ ವರ್ಣ ಆಶ್ರಮ ಜಾತಿ ಇವು
-
ಗಳನ್ನೂ, ನಿತ್ಯಂ = ಯಾವಾಗಲೂ [ಉಂಟುಮಾಡುತ್ತದೆ].
 

 
೧೭೭. ಮನಸ್ಸೇ ಸಂಸಾರಿಗೆ ಸ್ಕೂಥೂಲರೂಪದಿಂದಲೂ ಸೂಕ್ಷ್ಮರೂಪ
-
ದಿಂದಲೂ ವಿಷಯಗಳೆಲ್ಲವನ್ನೂ ಉಂಟುಮಾಡುತ್ತದೆ; (ಮತ್ತು) ಶರೀರ
[^೧]
ವರ್ಣ ಆಶ್ರಮ ಜಾತಿ ಇವುಗಳನ್ನೂ, ಗುಣ[^೨] ಕ್ರಿಯೆ[^೩] ಹೇತು[^೪] ಫಲ [^೫]ಇವು

ಗಳನ್ನೂ ಯಾವಾಗಲೂ (ಉಂಟುಮಾಡುತ್ತದೆ).
 
[

 
[^
] ದೇವ-ತಿರ್ಯಜತ್.
*.
ಙ್- ಮನುಷ್ಯರೇ ಮೊದಲಾದವರ ಶರೀರಗಳು.

[^
] ಶಬ್ದಾದಿಗಳು.
 
2
 
-

[^೩]
ಮೇಲಕ್ಕೆ ಎಸೆಯುವಿಕೆ ಮೊದಲಾದುವು.
 
*

[^೪]
ಕಾರ್ಯಕ್ಕೆ ಬೇಕಾದ ಉಪಾದಾನ -ನಿಮಿತ್ತ -ಕಾರಣಗಳು.
 

[^
] ಗಡಿಗೆ ಮೊದಲಾದ ಕಾರ್ಯಗಳು.]